ಕೆಲವೋಂದಿಷ್ಟು ರೈಲು ಮಾರ್ಗಗಳು ಆಮೇಗತಿಯಲ್ಲಿವೆ ಆದರೆ ನಮ್ಮ
ಬಾಗಲಕೋಟೆ ಕುಡಚಿ ರೈಲುಮಾರ್ಗ ನಿಂತ ನೀರಾಗಿದೆ ಅದನ್ನು ನಿಂತ ನಿರಾಗಿಸದೆ ಹರಿಯೋ ನದಿ ಮಾಡಿ ಸಾರ್
ನಮ್ಮ ಬಾಗಲಕೊಟ್ ಮುಧೋಳ ಜಮಖಂಡಿ ಹಾಗೂ ಬೆಳಗಾವಿ ಜಿಲ್ಲೆಯ ಹಲವು ನಗರಗಳ ಜನತೆಯ ಕನಸಿನ ಯೋಜನೆಗೆ ಬೇಗ ಮುಕ್ತಿ ಕೋಡಿ ಸರ್ @BSBommai @GovindKarjol @AshwiniVaishnaw
ನಾವು BJP ಕಟ್ಟಿದಾಗ ವಿಜಯೇಂದ್ರನಿಗೆ ಚಡ್ಡಿ ಹಾಕಲು ಬರ್ತಿರಲಿಲ್ಲ,ಈಗ SIR ಎಂದು ಮಾತಾಡಿಸ್ಬೇಕಾ? -ಯತ್ನಾಳ್
😂😂😂😂
ಕೇಂದ್ರಕ್ಕೆ ಸುಭ್ರಮಣ್ಯಂ ಸ್ವಾಮಿ
ರಾಜ್ಯಕ್ಕೆ ಯತ್ನಾಳ್....
😂😂😂😂
When Society turns into a Jungle...
And Only One Predator Roars for Justice!
@SRIMURALIII as #Bagheera
He arrives roaring in the spirits of rawness & valour, & We wish him a Happy Birthday.
@VKiragandur@prashanth_neel @DrSuri_dir
Fan Made Song #Rakshasa A Tribute to #Rocky
Composed and Sung by my Student #ManishDinakar
Sketch by #KarthikBasrur
Lyrics : Rishi Ashok
Wishing them Good Luck.
Link :- https://t.co/tSl5RAwZdL
@DbossSachi@TheNameIsYash@rajanna_rupesh ಬೆಳಗಾವಿಯಲ್ಲಿ ರಾಯಣ್ಣನಿಗೆ ಅವಮಾನ ಆದಾಗ ಏಲ್ಲಿ ಹೋಗಿತ್ತು ನಿನ್ನ ಕನ್ನಡ ಅಭಿಮಾನ ರಾಯಣ್ಣನ ಹೆಸರಲ್ಲಿ ಸಿನಿಮಾ ಮಾಡಿದ್ರೆ ಸಾಲದು ಅವ್ರ ಬಗ್ಗೆ ಕಾಳಜಿನು ಇರ್ಬೆಕು ಸಿನಿಮಾ ನಟರು ಅದರಲ್ಲೂ ಯಶ್ ಅವ್ರು ಏನೆ ಮಾಡಿದ್ರು ಕಾಲ ಎಳಿಯೊಕೆ ಬರ್ತಿರಲ್ಲೊ
ಹಾಗೆ ನಿನ್ ಯಾಕೊ ಆ ರೋಪೆಶ್ ಗೆ ಅಷ್ಟೊಂದ ಬಕೆಟ್ ಹಿಡಿತಿದಿಯಾ