ಇಂದು ತಾಲೂಕ ಪಂಚಾಯತಿ ಸಿಂಧನೂರ್ ತಾಲೂಕ ಸ್ವೀಪ್ ಸಮಿತಿ ಸಿಂಧನೂರ್ ಜಿಲ್ಲಾ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ರಾಯಚೂರ್ ಇವರ ಸಂಯುಕ್ತಾಶ್ರಯದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಮತದಾನ ಜಾಗೃತಿ ಅಂಗವಾಗಿ ವಿಶೇಷ ಚೇತನದಿಂದ ತ್ರಿಚಕ್ರ ವಾಹನ ಜಾಥಾ @CommrPR@CeoRaichur@ECISVEEP@GoI_MeitY
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕು ಪಂಚಾಯತ 7 ಮೈಲು ಕ್ಯಾಂಪು ತಾಲೂಕಿನ ಮಂಗಳ ಮುಖಿ ಅವರಿಂದ ಮತದಾನ ಜಾಗೃತಿ ಅಭಿಯಾನ ಮಾಡಿರುವ ಬಗ್ಗೆ ವಿವಿಧ ಪತ್ರಿಕೆಯಲ್ಲಿ ಪ್ರಕಡಗೊಂಡಿರ���ವುದು,,@CommrPR @CeoRaichur @ Election Commissioner @CommrMGNREGSK
ಪ್ರಜ���ಪ್ರಭುತ್ವದ ಹಬ್ಬದಲ್ಲಿ ನಾವೆಲ್ಲರೂ ಮತದಾನ ಮಾಡೋಣ ಮಂಗಳಮುಖಿ ಮಧು
ಸಿಂಧನೂರು ತಾಲೂಕಿನ 7 ನೇ ಮೈಲ್ ಕ್ಯಾಂಪಿನಲ್ಲಿ ಗುರುವಾರ ಸಾರ್ವತ್ರಿಕ ಲೋಕ ಸಭಾ ಚುನಾವಣೆ-2024ರ ಅಂಗವಾಗಿ ಮಂಗಳಮುಖಿಯ
ರಿಂದ ಸಹಿ ಸಂಗ್ರಹ ಅಭಿಯಾನ ಮತ್ತು ಮತದಾನ ಜಾಗೃತಿ ಜಾಥಾ ನಡೆಸಿದರು. @CommrPR @CeoRaichur @ Election Commissioner @CommrMGNREGSK
*ಮತದಾನದ ಜಾಗೃತಿ ವಿವಿದ ಚಟುವಟಿಕೆ ಮೂಲ��� ಅಭಿಯಾನ*
ಸಿಂಧನೂರು :- ತಾಲೂಕಿನ ವಿವಿದ ಗ್ರಾಮಪಂಚಾಯಿತಿಯಲ್ಲಿ ಸ್ವ ಸಹಾಯ ಗುಂಪಿನ ಸದಸ್ಯರು ಹಾಗೂ ಪಂಚಾಯಿತಿ ಸಿಬ್ಬಂದಿಗಳು ಚುನಾವಣೆ ಜಾಗೃತಿಯನ್ನು ಮೆಹಂದಿ ಹಾಗೂ ರಂಗೋಲಿಯಲ್ಲಿ ನನ್ನ ಮತ ನನ್ನ ಹಕ್ಕು, ನಾನು ಮತದಾನ ಮಾಡುತ @CeoRaichur @CommrPR @CommrMGNREGSK @ Election Commissionr
*ಉದ್ಯೋಗ ಖಾತ್ರಿ ಜಾಗೃತಿ ವಾಹನಕ್ಕೆ ಚಾಲನೆ.*
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಆರ್ ಎಚ್ ಕ್ಯಾಂಪ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಹರಗಿನಮರ ಕ್ಯಾಂಪ್ ಗ್ರಾಮದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯ 2024-25ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುವ* ಹಿನ್ನಲೆ *ನರೇಗಾ ನಡೆ ಸುಸ್ಥಿರತೆಯಡೆ ಅಭಿಯಾನದ @MgnregsK@CeoRaichur
*ರಾಯಚೂರು ಜಿಲ್ಲಾ ಸಿಂಧನೂರು ತಾಲೂಕು ಒಳಬಳ್ಳಾರಿ ಗ್ರಾಮ ಪಂಚಾಯತ್ ಯಲ್ಲಿ ಉದ್ಯೋಗ ಖಾತ್ರಿ ದುಡೀಮೆ ಖಾತ್ರಿ ಮತ್ತು ಸ್ವಿಪ್ ಕಾರ್ಯಕ್ರಮವಿವಿಧ ಪತ್ರಿಕೆ ಪ್ರಕಟಣೆ ಸರ್*@CeoRaichur @CommrPR@CommrMGNREGSK
ಸಿಂಧನೂರು ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದೇವರಗುಡಿ, ರೌಡಕುಂದ, ಸಾಲಗುಂದ, ರಾಮತ್ನಾಳ, ಪಗಡ��ಿನ್ನಿ, ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿಜ್ಞಾವಿಧಿ ಭೋದಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು @CeoRaichur @ Election Commissioner @ mgnrega Commissioner@
👆🏼👆🏼ಇಂದು ಸಿಂಧನೂರು ತಾಲೂಕಿನ ಚನ್ನಳ್ಳಿ ಮತ್ತು ಗಾಂಧಿನಗರ,ಜಾಲಿಹಾಳ್ ಹಾಗೂ ಮಾಡಿಸಿರುವಾರ ಗ್ರಾಮ ಪಂಚಾಯತಿಯ ಉದ್ಯೋಗ ಖಾತ್ರಿ ಕಾರ್ಯ ಪ್ರಾರಂಭವಾಗಿರುವ ಸ್ಥಳದಲ್ಲಿ ಮ��ದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಮತದಾನ ಜಾಗೃತಿ ಮೂಡಿಸಲಾಯಿತುzpraichurceo@ Election Commissioner @MgnregsK @CommrMGNREGSK @mgnregazpraichur
*ಉದ್ಯೋಗ ಖಾತ್ರಿ ಜಾಗೃತಿ ವಾಹನಕ್ಕೆ ಚಾಲನೆ.*
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಆರ್ ಎಚ್ ಕ್ಯಾಂಪ್ ಗ್ರಾಮ ಪಂಚ���ಯತಿ ವ್ಯಾಪ್ತಿಯ ಹರಗಿನಮರ ಕ್ಯಾಂಪ್ ಗ್ರಾಮದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯ 2024-25ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುವ* ಹಿನ್ನಲೆ *ನರೇಗಾ ನಡೆ ಸುಸ್ಥಿರತೆಯಡೆ ಅಭಿಯಾನದ @MgnregsK @CeoRaichur
ರಾಯಚೂರು ಜಿಲ್ಲೆಯ ಸಿಂಧನೂ���ು ತಾಲೂಕಿನ 76 ನೇ ಸ್ವಾತಂತ್ರ್ಯ ದಿನೋತ್ಸವ ಅಂಗವಾಗಿ ತಾಲೂಕಿನ ಕ್ರೀಡಾಂಗಣದಲ್ಲಿ ಅಮೃತ ಸರೋವರ ಕೆರೆಯ ಸ್ತಬ್ಧ ಚಿತ್ರ ಮೆರವಣಿಗೆ@ZillaRaichur @mgnregsk @Ceoraichur @snd_tp @mgnregacommisioner @Rdpr
👆 *ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023ರ ಸ್ವಿಪ್ ಚಟುವಟಿಕೆ
ಇಂದು ಸೋಮವಾರ ರಾಯಚೂರು ಜಿಲ್ಲೆಯ, ಸಿಂಧನೂರು ತಾಲೂಕಿನ ದಡೆಸುಗುರ್ ಹಾಗೂ ಪಗಡದಿನ್ನಿ ಗ್ರಾಮ ವ್ಯಾಪ್ತಿಯ ಗ್ರಾಮ ಪಂಚಾಯತಿಯಲ್ಲಿMGNREGಯೋಜನೆಯಡಿ ಕೂಲಿಕಾರರಿಗೆ, ಹಾಗೂ ಪಗಡದಿನ್ನಿ ಸ್ವ ಸಹಾಯ ಗುಂಪಿನ ಮಹಿಳೆಯರಿಗೆ @CEORAICHUR@MGNREGA yo
ಗ್ರಾಮ ಪಂಚಾಯತಿ ಮಟ್ಟದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ(ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯ ಆಯೋಜನೆಯಿಂದ ಅಭಿವೃಧ್ಧಿ ಯೋಜನೆ/ಕಾರ್ಯಕ್ರಮಗಳ ಪರಿಶೀಲನೆ ಮತ್ತು ಮೇಲ್ವಿಚಾರಣೆ ಸಾಧ್ಯವಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ತಿಳಿಯಿರಿ...
#rdpr#developmentprogram#ministryofpanchayatraj
*ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಅರಕೇರ* ಗ್ರಾಮದಲ್ಲಿ ಆಯೋಜಿಸಲಾಗಿದೆ.ಈ ಕಾರ್ಯಕ್ರಮದಲ್ಲಿ ಮಾನ್ಯ ಶ್ರೀ ಆರ್. ಅಶೋಕ್ ಕಂದಾಯ ಸಚಿವರು ಮಾನ್ಯ ಜಿಲ್ಲಾಧಿಕಾರಿ ಶ್ರೀ ಮಾನ್ಯ ಶಶಿಧರ ಕುರೇರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ರಾಯಚೂರು @lkatheeq @mgnregaCommissioners
ಮಾನ್ಯರೆ,
ದೇವದುರ್ಗ ತಾಲೂಕಿನ ಬಿ ಗಣೇಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಊಟಿ ಬಸವ ಗುಡ್ಡ ದಲ್ಲಿ ಕಾಂಟೂರ ಟ್ರಂಚ್ ನರೇಗಾದಡಿ ಕೈಗೊಂಡಿರುವ ಟ್ರಂಚ್ ಕಾಮಗಾರಿ ಸ್ಥಳದಲ್ಲಿ ದುಡಿಯೋಣ ಬಾ ಅಭಿಯಾನ ಜರುಗಿತು.ಹಾಗೂ ರೋಜ್ ಗಾರ್ ದಿನಾಚರಣೆ
ಹಾಗೂ PMJJBY ಹಾಗೂ PMSBY ಯೋಜನೆಯ ��ಪಯೋಗ, ಹಾಗೂ @MgnregsK @ZillaRaichur @lkatheeq @RDPR_PRS
*ದುಡಿಯೋಣ ಬಾ ಅಭಿಯಾನ ಮತ್ತು ರೋಜ್ ಗಾರ್ ದಿನಾಚರಣ���
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕರಡಿಗುಡ್ಡ ಗ್ರಾಮ ಪಂಚಾಯಿತಿಯ ಬಾಗೂರು ಗ್ರಾಮದಲ್ಲಿ ಬಸವನ ಬೀಳು ಕೆರೆ ಹೂಳೆತ್ತುವುದು ದುಡಿಯೋಣ ಬಾ ಅಭಿಯಾನ, ರೋಜ್ ಗಾರ್ ದಿನಾಚರಣೆ ಮಾಡಲಾಯಿತು.
ನರೇಗಾ ಉದ್ಯೋಗ ಖಾತರಿ ಯೋಜನೆಗಳ @ZillaRaichur @MgnregsK @lkatheeq @RDPR_PRS
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ
ಉದ್ಯೋಗ ಖಾತ್ರಿ
" *ಪ್ರಚಾರ ವಾಹಿನಿ ರಥಕ್ಕೆ* " ಮಾನ್ಯ ಸಹಾಯಕ ನಿರ್ದೇಶಕರು (ಉಖಾ) ತಾಲೂಕ ಪಂಚಾಯಿತಿ ದೇವದುರ್ಗ ರವರು ಚಾಲನೆ ನೀಡಿದರು...ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು .MGNREGA ನ ಸಿಬ್ಬಂದಿ ತಾಲೂಕ @ZillaRaichur@MgnregsK@lkatheeq