We are devastated to announce that Noya and her grandmother Carmela’s bodies were discovered yesterday.
Thank you to all of you who shared her story to help us bring her home.
Our hearts are broken 💔.
2022-23 ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ನೀಡಲು ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :10.12.2022
Link https://t.co/qfmtqq74c6
@DOMGOK@Captain_Mani72@sachinmng
2022-23ನೇ ಸಾಲಿಗೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಎಂ.ಫಿಲ್ ಮತ್ತು ಪಿ.ಎಚ್.ಡಿ ಫೆಲೋಶಿಪ್ ಗೆ ಅರ್ಜಿ ಆಹ್ವಾನಿಸಲಾಗಿದೆ
Applications for M.Phil & Ph.D Fellowship for Minority Students 2022-23
Last Date : 16.08.2022
https://t.co/AvV4CqcB4l
@DOMGOK@Captain_Mani72@dcudupi@CEOUdupi
2021-22ನೇ ಸಾಲಿನ ಅಲ್ಪಸಂಖ್ಯಾತ ಎಸ್.ಎಸ್.ಪಿ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ಹಾಗೂ ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ದಿ:15.07.2022ರ ವರೆಗೆ ವಿಸ್ತರಿಸಲಾಗಿದೆ.
ಮೆಟ್ರಿಕ್ ಪೂರ್ವ: https://t.co/bpzVLqS4oz
ಮೆಟ್ರಿಕ್ ನಂತರ (MCM): https://t.co/D1cA122DFu
@Captain_Mani72@DOMGOK@dcudupi