RSS ಕುರಿತು @hd_kumaraswamy ತಿಳಿಸಿರುವ ಹಲವು ಅಂಶಗಳು ಆತಂಕ ಮೂಡಿಸುತ್ತವೆ. ಪ್ರಜಾಪ್ರಭುತ್ವವನ್ನು ನಾಶ ಮಾಡುವ RSS ನ ಷಡ್ಯಂತ್ರ ಬಯಲು ಮಾಡಿದ್ದಾರೆ. @CTRavi_BJP ಅವರೇ ಓದಿಕೊಳ್ಳಿ...
#RealFaceofRSS
@afsarkodlipet@DgpKarnataka@yhpfi ಎಲ್ಲರ ಕೈಗೂ ಒಂದೊಂದು ತ್ರಿಶೂಲ ಕೊಟ್ಟುಬಿಟ್ಟಿದ್ದರೆ ಅಲ್ಲಿಗೆ ಎಲ್ಲವೂ ಸರಿ ಹೋಗುತ್ತಿತ್ತು
ನಂತರ ಬೇಕಿದ್ದರೆ ಪೋಲಿಸ್ ಠಾಣೆಯ ಬೋರ್ಡ್ ತೆಗೆದು ಭಜರಂಗದಳದ ಬೋರ್ಡ್ ಹಾಕಬಹುದಿತ್ತು.
ತ್ರಿಶೂಲ ದೀಕ್ಷೆ ಗೆ ಮೊದಲ ಬಲಿ,ಇದು ಕ್ರಿಯೆಯೇ? ಪ್ರತಿಕ್ರಿಯೆಯೇ? ಅಥವಾ ತ್ರಿಶೂಲ ಹರಿಹಿತವಾಗಿದೆಯೋ ಇಲ್ಲವೋ ತುಕ್ಕು ಹಿಡಿದಿದೆಯೋ ಎಂಬ ಪರೀಕ್ಷೆಯೋ?
#trishul
Click👉 https://t.co/AUK3DyZWFx
https://t.co/nMaaq35wtr
ತ್ರೀಶೂಲ ದೀಕ್ಷೆಯ ಪರಿಣಾಮ ಏನಾಗುತ್ತದೆ, ಎಂಬುವುದಕ್ಕೆ ಈ ದುರ್ಘಟನೆ ಸಾಕ್ಷಿ. ನಿಷ್ಠಾವಂತ ಮತ್ತು ಪ್ರಾಮಾಣಿಕ ಅಧಿಕಾರಿ ಎಂದು ಹೆಸರು ಪಡೆದಿರುವ @compolmlr ಕಾನೂನು ಕೈಗೆತ್ತಿಕೊಂಡು ಅರಾಜಕತೆ ಸ್ರಷ್ಟಿಸುವ ಸಂಘಿಗಳ ಹೆಡೆಮುರಿ ಕಟ್ಟಬೇಕು.
@prajavani@publictvnews@tv9kannada@PrasthuthaNews
@CMofKarnataka@ElyasThumbeSDPI
@Hannan_sdpi
@siddaramaiah@AbdulMajeedSDPI
ತ್ರಿಶೂಲ ದೀಕ್ಷೆ ನಡೆಸಿ ತನ್ನ ಕಾರ್ಯಕರ್ತರ ಕೈಗೆ ಆಯುಧ ಕೊಟ್ಟು ಹಿಂದುವನ್ನೇ ಹತ್ಯೆ ಮಾಡಿಸಿದ RSS
#BanRss
ಮಂಗಳೂರು: ಸ್ನೇಹಿತನ ಕೊಲೆಯಲ್ಲಿ ಅಂತ್ಯವಾಯ್ತು ದಸರಾ ಪಾರ್ಟಿ
*Click*👉 https://t.co/sPGcPav3um
https://t.co/zMU4ExWZIO
ಒಂದು ಕಡೆ ತಮ್ಮ ಮಕ್ಕಳನ್ನ ಉನ್ನತ ಹುದ್ದೆಗಳಲ್ಲಿ ಕೂರಿಸಿ ಅನ್ಯಕೋಮಿನ ಜನರ ಜೊತೆ ಕುಳಿತುಕೊಂಡು ತಿನ್ಕೊಂಡು ಹರಟೆ ಹೊಡ್ಕೊಂಡು ಲಕ್ಸುರಿ ಜೀವನ ಲೀಡ್ ಮಾಡಿಸೋದು,ಅದೇ ಶೂದ್ರರ ಮಕ್ಕಳಿಗೆ ಧರ್ಮದ ಅಫೀಮು ತುಂಬಿ ಚಾಕು ಚೂರಿ ಕೊಟ್ಟು ಅನ್ಯಕೋಮಿನ ಜನರಮೇಲೆ ದಾಳಿ ಮಾಡಿಸಲು ಪ್ರೇರೆಪಸುವುದು ಭೇಷ್,ಧನ್ಯೋಸ್ಮಿ ಯುವಸಮುದಾಯ.
ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆಯಾಗಿರಬಹುದು ಅಥವಾ ಮನುಷ್ಯನನ್ನು ಕೊಲ್ಲುವ ಆಯುಧಗಳನ್ನು ಹಿಡಿದು ಸಮರ್ಥನೆಯನ್ನು ನೀಡುವಾಗ ಪೋಲೀಸ್ ಇಲಾಖೆ ಇಂತಹ ಕಟುಕರ ವಿರುಧ್ಧ ಯಾತಕ್ಕಾಗಿ ಪ್ರಕರಣಗಳನ್ನು ದಾಖಲಿಸಲು ಸಾಧ್ಯವಾಗುತ್ತಿಲ್ಲ.
ಪೋಲೀಸ್ ಇಲಾಖೆ ದ.ಕ ಜಿಲ್ಲೆಯನ್ನು ಬೆಂಗಳೂರಿನ ಕಳಾಸಿಪಾಳ್ಯ ಮಾಡಲು ಹೊರಟಿದೆಯೇ.
@compolmlr@BSBommai
ಮಾನ್ಯ @DgpKarnataka ಪೋಲೀಸರಿಗೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಹಬ್ಬಗಳನ್ನು ಇದೇ ರೀತಿ ಆಚರಿಸಲು ಆದೇಶ ಹೊರಡಿಸಿದ್ದೀರ?
ಜಾತ್ಯತೀತ ದೇಶದಲ್ಲಿ ಎಲ್ಲ ಪ್ರಜೆಗಳ ತೆರಿಗೆ ಹಣದಿಂದ ಸಂಬಳ ಪಡೆಯುವ ಸರ್ಕಾರಿ ಕಛೇರಿಗಳಲ್ಲಿ ಕೇವಲ ಒಂದು ಧರ್ಮಕ್ಕೆ ಸೀಮಿತವಾದ ಆಚರಣೆಗಳನ್ನು ನಡೆಸಲು ನಮ್ಮ ಸಂವಿಧಾನದಲ್ಲಿ ಅವಕಾಶ ಇದೆಯೇ?
#ಆಯುಧಪೂಜೆ@yhpfi
ಕ್ರಿಯೆಗೆ ಪ್ರತಿಕ್ರಿಯೆ ಸಹಜವೆಂದು ಅನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸಿ ಸಂಘಪರಿವಾರದ ಗೂಂಡಾಗಿರಿಗೆ ಬಹಿರಂಗ ಬೆಂಬಲ ನೀಡಿದ್ದ @CMofKarnataka ಯವರೇ ಮಂಗಳೂರಿನ ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ತ್ರಿಶೂಲ ವಿತರಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಹೊರಟಿದ್ದಾರೆ, ಮುಂದಾಗುವ ಅನಾಹುತಗಳಿಗೆ ಯಾರು ಹೊಣೆ ?
ಮೈಸೂರಿನ ದಸರಾ, ಜಂಬೂ ಸವಾರಿಯ ರೂವಾರಿ ಟಿಪ್ಪು ಸುಲ್ತಾನ್ ಇತಿಹಾಸವನ್ನು ಹೊರಗಿಟ್ಟಿರುವ ದಸರಾ ವಸ್ತು ಪ್ರದರ್ಶನ #ಬಿಜೆಪಿ ಸರಕಾರದ ನಡೆಯು ಇತಿಹಾಸಕ್ಕೆ ಬಗೆದ ದ್ರೋಹವಾಗಿದೆ ಟಿಪ್ಪು ಸುಲ್ತಾನ್ ಇಲ್ಲದ ಮೈಸೂರು,ಮಾತ್ರವಲ್ಲದೇ ದೇಶದ ಇತಿಹಾಸವೇ ಅಪೂರ್ಣ. ಈ ನಿಟ್ಟಿನಲ್ಲಿ ಸರಕಾರವು ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಬೇಕು.
#TigerOfMysore
@ChiefJusticeKarnataka
ವಿವಿಧ ಹಬ್ಬ ಆಚರಣೆಗಳು ಜೊತೆಯಾಗಿ ಬರುವ ಈ ಸಂಧರ್ಭ ಘಣವೆತ್ತ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವ ಬಸವರಾಜ ಬೊಮ್ಮಾಯಿ ಯವರ ಹೇಳಿಕೆ ಪ್ರಚೋದನಕಾರಿ ಆಗಿದೆ. ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಅಶಾಂತಿಯ ಬಗ್ಗೆ ಜಿಲ್ಲೆಯ ಜನರು ಆತಂಕಿತರಾಗಿದ್ದಾರೆ.