ಮಾನ್ಯ ಶ್ರೀ @siddaramaiah ಮೀಸಲಾತಿ ಅಗತ್ಯವಿರುವ ಸಮುದಾಯಗಳಿಗೆ ಸೇರಿದವರು, ಹಾಗೂ ನಾಡಿನ ಲಕ್ಷಾಂತರ ವಿದ್ಯಾರ್ಥಿಗಳು ಒಳಮೀಸಲಾತಿ ಕುರಿತು ಹೆಚ್ಚಿನ ನಿರೀಕ್ಷೆಯಲ್ಲಿದ್ದಾರೆ. ಆದ್ದರಿಂದ ವಿಳಂಬ ಮಾಡದೆ, ನ್ಯಾಯಸಮ್ಮತವಾಗಿ ಮೀಸಲಾತಿ ವರ್ಗೀಕರಣ ಮಾಡಿ ಅನುಷ್ಠಾನಗೊಳಿಸಿ ಹಾಗೂ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರದಲ್ಲಿ ಆರಂಭಿಸಬೇಕು@INCIndia
ಮಾನ್ಯ ಶ್ರೀ @siddaramaiah ಕಳೆದ ಹಲವರು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ನಡೆದಿಲ್ಲ, ವಿದ್ಯಾರ್ಥಿಗಳ ವಯೋಮಿತಿ ಮೀರಿದೆ ದಯವಿಟ್ಟು PC ಹುದ್ದೆ ಒಳಗೊಂಡಂತೆ ಇತರೆ ಎಲ್ಲಾ ಇಲಾಖೆಗಳ ನೇಮಕಾತಿಗಳಲ್ಲಿ ವಯೋಮಿತಿ ಸಡಿಲಿಸಿ ನೇಮಕಾತಿಯನ್ನು ಪ್ರಾರಂಭಿಸಿ, ನೇಮಕಾತಿಗಾಗಿ ವಿದ್ಯಾರ್ಥಿಗಳು ಬಕಪಕ್ಷಿಗಳಂತೆಗೆ ಕಾಯುತ್ತಿದ್ದಾರೆ @INCIndia
ಕೆಪಿಎಸ್ ಸಿ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿನ ಲೋಪ ದೋಷಗಳು ಲಕ್ಷಾಂತರ ಆಕಾಂಕ್ಷಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದೆ..
ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಹಿಂದೇಟು ಹಾಕುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ ಮರು ಪರೀಕ್ಷೆ ವಿಚಾರದಲ್ಲಿ ಮೌನ ವಹಿಸಿರುವುದು ನಿಜಕ್ಕೂ ನಾಚೀಕೆಗೇಡು..
ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಕನ್ನಡ ಅನುವಾದ , ಭಾಷಾಂತರ ದೋಷ ಮತ್ತು ವಾಸ್ತವಾಂಶಗಳ ತಪ್ಪು ಸೇರಿ 50ಕ್ಕೂ ಹೆಚ್ಚು ಲೋಪ ದೋಷಗಳು ಕೆಪಿಎಸ್ ಸಿಯ ಬೌದ್ಧಿಕ ದಾರಿದ್ರ್ಯವನ್ನು ಜಗಜ್ಜಾಹಿರುಮಾಡಿದೆ.
ಕರ್ನಾಟಕ ಲೋಕಸೇವಾ ಆಯೋಗದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕನ್ನಡ ಹಾಗೂ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಭಾರೀ ಮೋಸವಾಗಿದೆ.. ಕನ್ನಡಕ್ಕೆ ಆದ್ಯತೆ ನೀಡಬೇಕಾದ ಸಂಸ್ಥೆಯೇ, ಈ ಪರಿ ಕನ್ನಡಕ್ಕೆ ಅಪಮಾನ ಮಾಡಿರುವುದು ಅಕ್ಷಮ್ಯ ಅಪರಾಧ ಮತ್ತು ಕೆಪಿಎಸ್ ಸಿಯ ಶೈಕ್ಷಣಿಕ ಅಧಃಪತನಕ್ಕೆ ಸಾಕ್ಷಿ..
ವರ್ಷಾನುಗಟ್ಟಲೆ ತಪಸ್ಸಿನಂತೆ ತಯಾರಿ ನಡೆಸಿ ಓದಿರುವ ಉದ್ಯೋಗದ ಕನಸು ಕಂಡಿರುವ ಅಭ್ಯರ್ಥಿಗಳ ಅಳಲನ್ನು ಆಲಿಸಿ, ಇನ್ನಾದರೂ ಎಚ್ಚೆತ್ತು ಕಾಂಗ್ರೆಸ್ ಸರ್ಕಾರ ಹಾಗೂ ಕೆಪಿಎಸ್ಸಿ ಮರು ಪರೀಕ್ಷೆ ನಡೆಸಬೇಕು.. ಅನ್ಯಾಯಕ್ಕೊಳಗಾದ ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲೇ ಬೇಕು .ಇದು ಜಾತ್ಯತೀತ ಜನತಾದಳ ಪಕ್ಷದ ಆಗ್ರಹವಾಗಿದೆ..
#ಕೆಪಿಎಸ್ಸಿ_ಮೋಸ
#KPSC_Re_Exam
Request everyone preparing for all government competitive exams to come out of your comfort zones and participate in huge numbers to show your strength and support to fight against KPSC - to force it to conduct re-exam and also for the larger cause of forcing government to reform KPSC urgently. Location: Freedom Park, on 2nd September at 10 am. #kpsc_ಮೋಸ #KPSC @AKSSAofficial
Dear KPSC,
384 Gazetted Probationers notification released on 2 Feb 2024 and exam conducted on 27 Aug 2024.
Why so much negligence towards setting up a decent question paper with proper translation and review. Following are just sample
@secretarykpsc@kpscadda@CMofKarnataka
@siddaramaiah@CMofKarnataka ಈ ಬಾರಿ ಚುನಾವಣೆಯಲ್ಲಿ ಅತಿ ಹೆಚ್ಚು ಯುವ ಸಮೂಹ ನಿಮ್ಮ ಗೆಲುವಿಗೆ ಕಾರಣವಾಗಿದೆ ;
ದಯವಿಟ್ಟು ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ಮುಂದುಡಿ ವಿದ್ಯಾರ್ಥಿಗಳ ಅಭಿಪ್ರಾಯವನ್ನು ಗೌರವಿಸಿ ಯುವ ರಾಮಯ್ಯ ಎನಿಸಿಕೊಳ್ಳಿ ;
ಗೊಂದಲದಲ್ಲಿ ಪರೀಕ್ಷೆ ಬೇಡ !
#postponekas
ಈತ ಸರ್ಕಾರದ ಅಧಿಕಾರಿ. ಸರ್ಕಾರದ ಸಂಬಳ ತಗೊಳ್ಳೋ ಕೂಲಿ. ಒಬ್ಬ ಹೆಣ್ಣುಮಗಳು, ಅದೂ ಸರ್ಕಾರದಿಂದ ಆಗುತ್ತಿರುವ ತಪ್ಪಿನ ಬಗ್ಗೆ ಪ್ರಶ್ನಿಸುವಾಗ ಅತೀಖ್ ಎನ್ನುವ ಸಿದ್ದನ ಅತಿಪ್ರಿಯ ಅಧಿಕಾರಿ "ತೆಗೆದು ಬಿಸಾಕುವ" ರೀತಿ ಮಾತನಾಡುವುದನ್ನು ಕೇಳಿ...ಅದೂ ರೂಲ್ಸ್ ಗೊತ್ತಿಲ್ಲದವನು!
ಕರ್ನಾಟಕ ಲೋಕಸೇವಾ ಆಯೋಗ (KPSC) ಇದೇ ಆಗಸ್ಟ್ 27ರಂದು ಪೂರ್ವಭಾವಿ ಪರೀಕ್ಷೆ ನಿಗದಿ ಮಾಡಿರುವುದು ಸರಿಯಷ್ಟೆ. ಕೆಲವರ ಸ್ವಾರ್ಥಕ್ಕಾಗಿ ತರಾತುರಿಯಲ್ಲಿ ಪರೀಕ್ಷೆ ನಡೆಸುತ್ತಿರುವ ಆರೋಪವಿದ್ದು, ಪರೀಕ್ಷೆಗೆ ಬರೆಯಲು ಅನೇಕ ದಿನಗಳಿಂದ ಪ್ರಾಮಾಣಿಕವಾಗಿ ತಯಾರಿ ನಡೆಸಿರುವ ಅಭ್ಯರ್ಥಿಗಳಿಗೆ, ಅದರಲ್ಲಿಯೂ ವಿಕಲಚೇತನ ಅಭ್ಯರ್ಥಿಗಳಿಗೆ ತೊಂದರೆ ಕೊಡುವ ಹುನ್ನಾರ ಇದರಲ್ಲಿದೆ ಎಂಬ ಆರೋಪವಿದೆ.
ರಜೆ ದಿನ ಹೊರತುಪಡಿಸಿ ಇತರೆ ದಿನಗಳಲ್ಲಿ ಪರೀಕ್ಷೆ ನಡೆಸಿದರೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳಿಗೂ ಸಮಸ್ಯೆ ಆಗುತ್ತದೆ.
ಈ ಬಗ್ಗೆ ಅಭ್ಯರ್ಥಿಗಳು ಹಲವು ದಿನಗಳಿಂದ ಪರೀಕ್ಷೆ ಮುಂದೂಡುವಂತೆ ಮನವಿ ಮಾಡುತ್ತಿದ್ದರೂ @INCKarnataka ಸರ್ಕಾರ ಹಾಗೂ #KPSC ಪರೀಕ್ಷೆ ನಡೆಸಲೇಬೇಕು ಎಂದು ಪಟ್ಟು ಹಿಡಿದಿರುವುದು ಅನುಮಾನಕ್ಕೆ ಕಾರಣವಾಗಿದೆ. ಮಾಡುತ್ತಿದ್ದಾರೆ, ರಾಜ್ಯ ಸರ್ಕಾರವು ಅವರ ಕಾಳಜಿಯನ್ನು ನಿರ್ಲಕ್ಷಿಸಿದೆ ಮತ್ತು ಅವರ ಪ್ರತಿಭಟನೆಯ ಹಕ್ಕನ್ನು ಹತ್ತಿಕ್ಕಲು ಹೊರಟಿರುವುದು ಅಕ್ಷಮ್ಯ.
@siddramaiya ಮತ್ತು @dcmdkshivakumar ರವರೇ.? ಕೂಡಲೇ ಎಲ್ಲಾ ಅಭ್ಯರ್ಥಿಗಳಿಗೆ ಅನುಕೂಲವಾಗುವ ದಿನಾಂಕ
ನಿಗದಿಪಡಿಸಿ ಪರೀಕ್ಷೆ ನಡೆಸಬೇಕು ಎನ್ನುವುದು ನನ್ನ ಒತ್ತಾಯವಾಗಿದೆ.
ನಾಡಿದ್ದು ಪರೀಕ್ಷೆ ಇರೋ #KPSC ಅಭ್ಯರ್ಥಿಗಳನ್ನು‚
ಇಂದು ವಿಜಯನಗರ ಪೊಲೀಸ್ ಠಾಣೆಯಲ್ಲಿ
ಇರಿಸಿಕೊಳ್ಳಲಾಗಿದೆ..!
ಬೇಸರದ ಸಂಗತಿ ಏನಂದ್ರೆ ವಿದ್ಯಾರ್ಥಿಗಳ ಹೋರಾಟದ ಕಾರಣ ತಿಳಿಯಲು ಸಹ ಪೊಲೀಸರು ಆಸಕ್ತಿ ತೋರದಿರುವುದು..!
ಕೇವಲ ಆಡಳಿತ ಸರ್ಕಾರದ ಕೈಗೊಂಬೆಯಂತೆ ಇಲಾಖೆ ವರ್ತಿಸುತ್ತಿರೋದು ನೋವಾಗಿದೆ.
#PostponeKASPrelims2024
(1/2)