ಭಾರತಾಂಬೆಯ ಕಳಶದಂತಿರೋ ಜಮ್ಮು ಮತ್ತು ಕಾಶ್ಮೀರ ಎಂದಿಗೂ ನಮ್ಮದೆ..
ಪಹಲ್ಗಾಮ್ ನಲ್ಲಿ ಉಗ್ರರು, ಅಮಾಯಕರ ಮೇಲೆ ನಡೆಸಿದಂತ ಕೃತ್ಯ ಎಂದಿಗೂ ಯಾರೂ ಕ್ಷಮಿಸಲಾಗದು.
ಎಲ್ಲಾ ಧರ್ಮದ ಸಾರ ಪ್ರೀತಿ ಹಾಗೂ ಅಹಿಂಸೆ. ಪ್ರೀತಿಯಿಂದ ಸಾಧಿಸಲಾಗದ್ದು ಹಿಂಸೆ ಹಾಗೂ ದ್ವೇಷದಿಂದ ಸಾಧಿಸಲು ಸಾಧ್ಯವೇ ಇಲ್ಲ.
ಪ್ರಾಣ ಬಿಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ
ಕಳೆದುಕೊಂಡವರ ಕುಟುಂಬ���ಳಿಗೆ ದೇವರು ಧೈರ್ಯ ಕರುಣಿಸಲಿ 🙏
ಜೈ ಹಿಂದ್
ಜೈ ಭಾರತ
ಜೈ ಆಂಜನೇಯ 🙏
#PahalgamTerroristAttack
ಹೆಣ��ಣು ಸ್ಪೂರ್ತಿಯ ಸ್ವರೂಪ
ಹೆಣ್ಣು ಪ್ರೀತಿ, ಮಮತೆ, ತ್ಯಾಗದ ಪ್ರತಿರೂಪ
ಹೆಣ್ಣು ಮನೆಯ ನಂದಾದೀಪ..
ತಾಯಿಯಾಗಿ, ಮಡದಿಯಾಗಿ,ಮಗಳಾಗಿ, ಗೆಳತಿಯಾಗಿ, ಸಹೋದರಿಯಾಗಿ
ಜೀವನ ಬದಲಿಸುವ ಶಕ್ತಿ ಹೆಣ್ಣು.
ನಾಡಿನ ಎಲ್ಲ ಹೆಣ್ಣುಮಕ್ಕಳಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು
ಜೈ ಆಂಜನೇಯ 🙏
ಹೆಣ್ಣು ಸ್ಪೂರ್ತಿಯ ಸ್ವರೂಪ
ಹೆಣ್ಣು ಪ್ರೀತಿ, ಮಮತೆ, ತ್ಯಾಗದ ಪ್ರತಿರೂಪ
ಹೆಣ್ಣು ಮನೆಯ ನಂದಾದೀಪ..
ತಾಯಿಯಾಗಿ, ಮಡದಿಯಾಗಿ,ಮಗಳಾಗಿ, ಗೆಳತಿಯಾಗಿ, ಸಹೋದರಿಯಾಗಿ
ಜೀವನ ಬದಲಿಸುವ ಶಕ್ತಿ ಹೆಣ್ಣು.
ನಾಡಿನ ಎಲ್ಲ ಹೆಣ್ಣುಮಕ್ಕಳಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು
ಜೈ ಆಂಜನೇಯ 🙏