ಪಾಕಿಸ್ತಾನಿಗಳನ್ನು ಹಿಂದೂಗಳಾಗಿ ಮತಾಂತರ ಮಾಡುವ ಮೊದಲು,
@Tejasvi_Surya ಭಾರತೀಯ ಹಿಂದೂಗಳಿಗೆ ಉತ್ತಮ ಆರೋಗ್ಯ, ಶಿಕ್ಷಣ, ಉದ್ಯೋಗ, ವಸತಿ ಮತ್ತು ನೆಮ್ಮದಿಯ ಬದುಕು ಕಟ್ಟಿಕೊಡಿ. ಜೀವ ಉಳಿಸಲು ಕನಿಷ್ಠ ಆಕ್ಸಿಜನ್ ಪೊರೈಸಲು ಸಾಧ್ಯವಾಗದ @BJP4India ಸರ್ಕಾರದ ಪ್ರತಿನಿಧಿಯಾದ ನೀವು ಮುಗ್ದ ಹಿಂದುಗಳಿಗೆ Dream Big ಹೇಳುವುದು ನಾಚಿಕೆಗೇಡು.
ರಾಜ್ಯ ಸರ್ಕಾರ ತರಲು ಹೊರಟಿರುವ ���ತಾಂತರ ನಿಷೇಧ ಕಾಯ್ದೆ, ಮತಾಂಧ ಮತ್ತು ಸರ್ವಾಧಿಕಾರಿ ಧೋರಣೆಯ ಕಾಯ್ದೆ, ಇದು ಸಂವಿಧಾನದ ಕಲಂ 25 ಮತ್ತು 26 ರಲ್ಲಿ ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ. @sdpikarnataka ಈ ಕರಾಳ ಕಾಯ್ದೆಯನ್ನು ವಿರೋಧಿಸುತ್ತದೆ.
#AntiConversionBill
@prajavani @tv9kannada
ಮತಾಂತರ ಬೇಕು ಬೇಡ ಎಂಬುದಲ್ಲಾ ಪ್ರಶ್ನೆ. ಮತಾಂತರ ನಿಷೇಧ ಕಾಯ್ದೆಯು ಸರ್ವಾಧಿಕಾರಿ ಧೋರಣೆಯನ್ನು ಹೊಂದಿದೆ ಮತ್ತು ಸಂವಿಧಾನದ ಆರ್ಟಿಕಲ್ 25ರ ಆಶಯವನ್ನು ಉಲ್ಲಂಘಿಸಿದೆ. ನಾಡಿನ ಅಲ್ಪಸಂಖ್ಯಾತರ ಮೇಲೆ ಕಮ್ಯುನಲ್ ಗೂಂಡಾಗಳ ದಾಳಿಗೆ ಪ್ರಚೋಧಿಸಿದೆ. Once again ಇದು state sponsored ಭಯೋತ್ಪಾದನೆಗೆ ಹಾದಿಯಾಗಿದೆ. ಭಯ ಬಿತ್ತಲಾಗುತ್ತಿದೆ.
While Sanghparivar was raising dispute over azan the police have illegally removed the speakers installed in masjids in Bangalore. It must be clarified on whose orders did police act while the writ petition hearing on Masjid Speakers is still ongoing in High court.
ಸಂಘಪರಿವಾರದ ದ್ವೇಷದ ಸಿದ್ಧಾಂತವು ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಇದೀಗ ಈ ದಾಳಿಗಳಿಗೆ ಮಾನ್ಯತೆ ನೀಡಲು BJP ಸಂವಿಧಾನ ವಿರೋಧಿ #AntiConversionBill ಮಂಡಿಸಿದೆ. ಇಂದು ಜನರಿಗೆ ಅಗತ್ಯವಿರುವುದು ಅಪೌಷ್ಟಿಕಾಂಶ, ನಿರುದ್ಯೋಗ, ಬಡತನ ನಿಷೇಧದ ಕಾಯ್ದೆಗಳೇ ಹೊರತು ಕೋಮು ಧ್ರುವೀಕರಣದ ಯೋಜನೆಗಳಲ್ಲ.
#stophatepolitics
@AK_AshrafJkt ಅಂಬೇಡ್ಕರ್ ಅವರು ಮಾಡಿದ ಸಂವಿಧಾನಕ್ಕೂ ಈ ತೀರ್ಮಾನ ಅನ್ವಯಿಸಲ್ಲ. ಅವರು ಬೌದ್ಧ ಧರ್ಮಕ್ಕೆ ಬಂದಿದ್ದರು. ವಿವಿಧ ಧರ್ಮಗಳಲ್ಲಿ ವಿಶ್ವಾಸ ಹೊಂದಿರುವ ಜನರು ಜೀವಿಸುವ ಸೆಕ್ಯುಲರ್ ರಾಜ್ಯ ಇದು. ಇದು ಶಾಂತಿಯ ತೋಟ. ಶಾಂತಿ ಕೆಡಿಸಲು ಬಿಜೆಪಿಯ ಪ್ರಯತ್ನವಿದು.
#RejectConversionBill#StopHatePolitics
ಪೋಲಿಸರು ನಿಯಮಗಳನ್ನು ಉಲ್ಲಂಘಿಸಿ ಗೋಲಿಬಾರನ್ನು ನಡೆಸಿದಾಗ ಕದ್ರಿ ಠಾಣೆಯ ಇನ್ಸ್ಪೆಕ್ಟರ್ ಗುಂಡಿನ ದಾಳಿಯಲ್ಲಿ ಒಂದು ಹೆಣ ಬಿದ್ದಿಲ್ವಾ ಎನ್ನುತ್ತಾರೆ. ಇಂತಹ ಪೊಲೀಸರಿಗೆ ತಮ್ಮನ್ನು ಜನರ ಸೇವ���ರು ಎಂದು ಹೇಳಿಕೊ��್ಳಲು ನಾಚಿಕೆಯಾಗಬೇಕು.
#19DecMangaloreGolibar
ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳ ಮೇಲೆ ಸಂಘಪರಿವಾರದವರ ದಾಳಿಗಳು ಹೆಚ್ಚಾಗುತ್ತಿವೆ, ಅಂದು ನರಗುಂದಲ್ಲಿ, ಇಂದು ಬಾದಾಮಿಯಲ್ಲಿ, ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಈ ಗುಂಡಾಗಳನ್ನು ಮಟ್ಟಹಾಕದೇ ���ೋದರೆ, ಶಾಲಾ-ಕಾಲೇಜುಗಳಿಂದ ಉಂಟಾಗುವ ಪ್ರತಿರೋಧವನ್ನು ನೋಡಬೇಕಾಗುತ್ತದೆ.?
@SpBagalkote @siddaramaiah
We deeply appreciate your solidarity & willingness to stand by justice against the Police brutality faced by our members & supporters in Uppinangady,Dakshina Kannada. Let us together take forward this struggle till the guilty officers are punished.
@HateSpeechBeda@AISA_karnataka
ಉಪ್ಪಿನಂಗಡಿಯಲ್ಲಿ ನಡೆದ ಅಮಾನುಷ ಲಾಠಿಚಾರ್ಜ್ ಘಟನೆ ಖಂಡಿಸಿ ಮತ್ತು ತಪ್ಪಿತಸ್ಥ ಪೊಲೀಸ��� ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಸ್ಪಿ ಕಚೇರಿ ಚಲೋ
ಪ್ರತಿಭಟನೆಯ ಯಶಸ್ವಿಗೆ ಸಹಕರಿಸಿದ ಜೆಲ್ಲೆಯಾ ಜನತೆಗೆ ಅಭಿನಂದನೆಗಳು.
Maulana Athoor Thangal.
Just 2 days after brutally attacked by Karnataka police, he rushed from hospital to forefront of Popular Front protest again.
Maulana is the scholar.
Thangal is the Sayyid.
This is how great Islamic tradition of Sayyids & Alims revived in India today.
@oma_salam Yes, Salaam sab, I met him in hospital today afternoon. He asked me, can I participate today's protest. I refused & told him to take rest. After few hours I seen him in protest.
His head still high. Just two days back this brother was brutally assaulted by Mangalore police for demanding justice. He is back on the streets today right from the hospital. I am humbled. Do you think you can win over a people with this kind of determination and perseverance?