PFI, Chairman O.M.A. Salam has expressed shock over the sudden demise of CDS Gen. #BipinRawat in chopper crash. His death is a heavy loss to Indian Armed Forces. O.M.A. Salam has conveyed his condolences to the families of Mr. Rawat and other victims of the tragedy.
#बिपिन_रावत
ಹಣದ ಹೊಳೆ ಹರಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಸಚಿವರಿಂದ ಹರಿಸಿದ ಹಣದ ಹೊಳೆಯನ್ನು ಬಡ್ಡಿ ಸಮೇತ ಮರಳಿ ಪಡೆಯಲು 40% Commission ದಂದೆಗೆ ಇಳಿದಿದೆ.
#40PercentBjpGovt#ಕರ್ನಾಟಕ_ಸರ್ಕಾರ_ವಜಾಗೊಳಿಸಿ
सीडीएस श्री बिपिन रावत, उनकी पत्नी श्रीमती मधुलिका रावत एवं 11 वीर अफ़सरों और सैनिकों के असामयिक निधन का बेहद दुखद समाचार मिला।
श्री बिपिन रावत, श्रीमती मधुलिका व वीर सैनिकों के परिजनों के प्रति मेरी गहरी शोक संवेदनाएं।
देश एकजुट होकर उनके शौर्य एवं उनकी देशसेवा को नमन करता है
10% ಸರಕಾರ ಎಂದು ಕಳೆದ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಕರ್ನಾಟಕ ಸರಕಾರದ ಬಗ್ಗೆ ಹೇಳುತ್ತಿದ್ದರು. ಈಗ ನಿಮ್ಮದೇ ಸರಕಾರ ಬರೋಬ್ಬರಿ 40% ಕಮಿಷನ್ ಪಡೆಯುತ್ತಿದೆ. ಬಹುಷಃ ಸರಕಾರ ತರಲು ಆಪರೇಷನ್ ಕಮಲಕ್ಕೆ ಖರ್ಚಾದ ಮೊತ್ತ ಇನ್ನೂ ಭರ್ತಿ ಆಗಿಲ್ಲವೇನೋ.
#40PercentBjpGovt#ಕರ್ನಾಟಕ_ಸರ್ಕಾರ_ವಜಾಗೊಳಿಸಿ
ಭ್ರಷ್ಟಾಚಾರದ ಆರೋಪ ಹೊತ್ತ ಇಲಾಖೆಯ ಅಧಿಕಾರಿಗಳನ್ನೇ ತನಿಖೆಗೆ ನೇಮಿಸಿದರೆ ಸತ್ಯ ಹೊರಬರುತ್ತದಾ? @BSBommai ಕಾಂಗ್ರೆಸ��� ಸರ್ಕಾರದ ಅವದಿಯಲ್ಲಿ ನಡೆದಿರುವ ಟೆಂಡರ್ ಗಳೂ ಸೇರಿ ಎಲ್ಲಾ ಟೆಂಡರ್ ಗಳ ಬಗ್ಗೆ ಸುಪ್ರೀಂ ಕೋರ್ಟ್ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಲಿ.
#40PercentBjpGovt
#ಕರ್ನಾಟಕ_ಸರ್ಕಾರ_ವಜಾಗೊಳಿಸಿ
Deeply shocked and saddened by the death of General Rawat in a helicopter crash
Sincere and heartfelt condolences to his family and the Army to which he proudly belonged and served for several decades
ಭ್ರಷ್ಟಾಚಾರದ ಆರೋಪ ಹೊತ್ತ ಇಲಾಖೆಯ ಅಧಿಕಾರಿಗಳನ್ನೇ ತನಿಖೆಗೆ ನೇಮಿಸಿದರೆ ಸತ್ಯ ಹೊರಬರುತ್ತದಾ? @BSBommai ಕಾಂಗ್ರೆಸ್ ಸರ್ಕಾರದ ಅವದಿಯಲ್ಲಿ ನಡೆದಿರುವ ಟೆಂಡರ್ ಗಳೂ ಸೇರಿ ಎಲ್ಲಾ ಟೆಂಡರ್ ಗಳ ಬಗ್ಗೆ ಸುಪ್ರೀಂ ಕೋರ್ಟ್���ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಲಿ.
#40PercentBJPGovt
#ಕರ್ನಾಟಕ_ಸರ್ಕಾರ_ವಜಾಗೊಳಿಸಿ
ಪುಲ್ವಾಮಾ ಇಂದ ನಾಗಾಲ್ಯಾಂಡ್ ವರೆಗೂ ಅದೆಷ್ಟೋ ಸತ್ಯಗಳು ರಹಸ್ಯಗಳಾಗೆ ಉಳಿದುಬಿಟ್ಟವು..
ಸರ್ವಾಧಿಕಾರಿ ಯಾರನ್ನು ಅಷ್ಟು ಸುಲಭವಾಗಿ ನಂಬುವುದಿಲ್ಲ ಎಂಬುದಕ್ಕೆ ಬಿಪಿ��್ ರಾವತ್ ರವರ ಸಾವು ಒಂದು ನೈಜ್ಯ ನಿದರ್ಶನೆ ಅಷ್ಟೇ .
ದೆಹಲಿಯ ರವಿದಾಸ್ ದೇವಾಲಯ ಕೆಡವಲು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಅದರಂತೆ ಸ್ಥಳೀಯಾ��ಳಿತ ರವಿದಾಸ್ ದೇವಾಲಯ ಕೆಡವಿತು.ಇದರ ವಿರುದ್ಧ & ಪುನರ್ ನಿರ್ಮಾಣ ಆಗ್ರಹಿಸಿ ಕಾಂಗ್ರೆಸ್,ಆಮ್ ಆದ್ಮಿ ಪ್ರತಿಭಟನೆ ನಡೆಸಿತು. ಇದೇ ನಿಲುವು ಬಾಬ್ರಿ ಮಸೀದಿ ಪುನರ್ನಿರ್ಮಾಣದ ಬಗ್ಗೆ ಯಾಕಿಲ್ಲ.?
@INCKarnataka
#StriveTillBabriMasjidRebuilt
#40PercentBjpGovt
contractors association in its letter to Modi, complained that they had to pay 40% of the tender amounts to elected reps. as kickbacks. They also accused ministers of harassing them to pay 5% before approval of tender. I urge @PMOIndia to order judicial probe.
ಬಾಬ್ರಿ ಮಸೀದಿ ತೀರ್ಪು ಭಾರತೀಯ ನ್ಯಾಯದಾನ ವ್ಯವಸ್ಥೆಯ ಮೇಲೆ ಮನುವಾದ ನಡೆಸಿದ ದಾಳಿಯಾಗಿದೆ. ಭಾರತದ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ. ಸತ್ಯದ ದಾಖಲೆಗಳ ಕಡೆಗಣಿಸಿ ಕತೆ ಕಾದಂಬರಿಗಳ ಪರಿಗಣಿಸಿ ನೀಡಿದ ಅಪ್ರಭುದ್ದ ತೀರ್ಪಾಗಿದೆ. ಈಗ ನಡೆಯುತ್ತಿರುವುದು ಘೋರ ಅನ್ಯಾಯದ ಮತ್ತೊಂದು ವಾರ್ಷಿಕೋತ್ಸವ ಅಷ್ಟೇ
#StriveTillBabriMasjidRebuilt