ಅನಿವಾಸಿ ಕನ್ನಡಿಗರೂ ಕೂಡ ಈ ನಾಡಿನ ಪ್ರಜೆಗಳಾಗಿದ್ದಾರೆ.
ಸಂದಿಗ್ಧ ಪರಿಸ್ಥಿತಿಯನ್ನು ಅನುಭವಿಸುತ್ತಿರುವಾಗ ಅವರನ್ನು ಪರಕೀಯರಂತೆ ಕಾಣುವುದನ್ನು ನಿಲ್ಲಿಸಬೇಕು.
ಕೇರಳದಂತೆ ಕರ್ನಾಟಕದಲ್ಲೂ ಉಚಿತ ಕ್ವಾರಂಟೈನ್ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕಾಗಿದೆ.
#FreeQuarantine4KarnatakaNRIs#NoCostQuarantineForNRIs@CMofKarnataka
ಪ್ರಪಂಚವೇ ಕೊರೊನಾ ವೈರಸ್ಗೆ ತತ್ತರಿಸಿದೆ. ಬಡವರು, ವಲಸೆ ಕಾರ್ಮಿಕರು ಕಣ್ಣೀರಲ್ಲಿ ಜೀವನ ದೂಡುತ್ತಿದ್ದಾರೆ. ಹಸಿವಿನಿಂದ ಜನರು ನರಳುತ್ತಿದ್ದಾರೆ.
ಈ ವರ್ಷದ ಈದುಲ್ ಫಿತ್ರ್ ಸಂಭ್ರಮ, ಸಡಗರವಿಲ್ಲದೆ ಸರಳವಾಗಿ ಆಚರಿಸೋಣ.
ಸರಕಾರ ಮತ್ತು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ ಮುನ್ನಡೆಯೋಣ.
#NoEidShopping#SimpleEidThisRamadan