ಮಾನ್ಯ ಬೊಮ್ಮಾಯಿಯವರೇ, ಬಜೆಟ್ ನಲ್ಲಿ ನಮಗೆ ಅನುದಾನ ನೀಡದಿದ್ದಾಗ ನಾವು ಪ್ರಶ್ನಿಸಿಲ್ಲ. ಸ್ಕಾಲರ್ ಶಿಪ್ ತಡೆ ಹಿಡಿದಾಗಲೂ ಕೇಳಲಿಲ್ಲ. ಆದರೆ, 2ಬಿ ಮೀಸಲಾತಿ ನಮ್ಮ ಬದುಕಿನ ಪ್ರಶ್ನೆಯಾಗಿದೆ. ರಾಜ ಧರ್ಮ ಪಾಲಿಸಿ, 2ಬಿ ಮೀಸಲಾತಿ ಮರುಸ್ಥಾಪಿಸಿ. ಜೈ ಹಿಂದ್ 🇮🇳
#Restore2BMuslimReservation@CMofKarnataka@BSBommai@rashtrapatibhvn
I have expressed my strong protest and sent letter to Prime Minister @narendramodi, urging India to intervene to end the Israeli bombings and brutal violence in #Palestine. Israel's henious and vicious massacre of Palestine, including its children and women is highly disgusting.
We are with expatriate Kannadigs network to support the cause of appointing vice chairman to KNRI committee.
#NRIAPPEALDAY@CMofKarnataka
@csogok
@CouncilKcf
#Al_Hamdullillah...Glorious moments of visiting our beloved Sheikhuna Sulthanul Ulama and Dr. Abdul Hakeem Al Azhari at Knowledge City on 5th November along with Al Madeena treasurer Majeed Haji..
#MarkazKnowledgeCity
*Indian Grand Mufthi Shaikhuna Sulthanul Ulama A.P Usthad*
Officially Launching *Sharaful Ulama Memorial Study Centre on Prophet Muhammad ﷺ* a new ceremony of Al Madeena Islamic Complex, Manjanady.
TV9 : ಟಿವಿ9 ನಿರಂತರ ವರದಿಗೆ ಮಣಿದು ದಂಡ ಕಡಿಮೆ ಮಾಡಿದ ಸರ್ಕಾರ
Public TV : ಪಬ್ಲಿಕ್ ಚಾಲೆಂಜ್ ಗೆ ಮಣಿದ ಸರ್ಕಾರ
Suvarna news : ಸುವರ್ಣ ನ್ಯೂಸ್ ವರದಿ ಬಳಿಕ ಎಚ್ಚೆತ್ತ ಸರ್ಕಾರ
Digvijaya news : ದಿಗ್ವಿಜಯ ನ್ಯೂಸ್ ವರದಿಗೆ ಎಚ್ಚೆತ್ತ ಸರ್ಕಾರ
👆 ಯಾರನ್ನು ನಂಬುವುದು, ಯಾರನ್ನು ಬಿಡುವುದು...🤷♂️
@tv9kannada@publictvnews
ಶಾಂತಿಯ ಸಂದೇಶ , ಅಹ್ಲುಸುನ್ನದ ಆದರ್ಶ,
ಜನ ಮನಸ್ಸುಗಳಿಗೆ ಸಂತೋಷ,
ಇದುವೇ ಈ ಧ್ವಜದ ವಿಶೇಷ !!
ಕರ್ನಾಟಕದ ಮಣ್ಣಲ್ಲಿ ಮೂವತ್ತೊಂದು ವರ್ಷ,
ಪೂರ್ತಿಗೊಳಿಸಿದ ಸಾರ್ಥಕತೆಯ ಹರ್ಷ ,
ನಾಡಿನ ಮೂಲೆಮೂಲೆಗಳಲ್ಲಿ ಧ್ವಜ ದಿನದ ಸಂತೋಷ ನಿಮಿಷ !!
ಈ ಧ್ವಜ ನಮಗೂ ಆವೇಶ , ಇದುವೇ ನಮ್ಮ ಆದರ್ಶ ....
#SSFZindabad#SSFflagday
ಭಾರತದ ಅತೀ ದೊಡ್ಡ ಸುನ್ನೀ ವಿಧ್ಯಾರ್ಥಿ ಸಂಘಟನೆಯಾದ *ಎಸ್ಸೆಸ್ಸೆಫ್* ಕರ್ನಾಟಕದ ಮಣ್ಣಿನಲ್ಲಿ ಜನ್ಮ ತಾಳಿದ ದಿನವಿಂದು. ಯಶಸ್ವಿ 31 ವರ್ಷಗಳನ್ನು ಪೂರೈಸಿ 32ನೇ ವರ್ಷಕ್ಕೆ ಕಾಲಿಡುವ ಈ ಸಂದರ್ಭದಲ್ಲಿ ಎಲ್ಲಾ ಸಹ ಕಾರ್ಯಕರ್ತರಿಗೂ ಎಸ್ಸೆಸ್ಸೆಫ್ ಧ್ವಜ ದಿನದ ಶುಭಾಶಯಗಳು.
#SSFflagday#MoralRevolutionZindabad