Top Tweets for #NRIAPPEALDAY
https://t.co/bdSdkMESNb
#NRIappealDay @GaneshKarnik @HidayathAddur @saltind2003 @SKMWA_Muscat @pakkumg @VishnuMDubai
The NRI appeal Day Twitter campaign by Kannada NRIs gains momentum among netizens
https://t.co/1ZUno2S4Xe
Empower NRI introducing welfare schemes, to flourish fame of the beautiful Karnataka across the globe .
#nriappealday
#NRIappealDay Non-Resident Kannadigas play a pivotal role in the development of the state in varied capacities and array of economic activities. The Government should reciprocate by giving its due for all those who work hard in far away land and contribute to the development .

ಮುಖ್ಯಮಂತ್ರಿ ಬೊಮ್ಮಾಯಿಯವರೇ, ಬಹಳಷ್ಟು ನಿರೀಕ್ಷೆಯೊಂದಿಗೆ ಅನಿವಾಸಿಗಳು ನಿಮ್ಮ ಮುಂದೆ ಬೇಡಿಕೆ ಇಡುತ್ತಿದ್ದೇವೆ, ತಕ್ಷಣವೇ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರನ್ನು ನೇಮಿಸುವಿರೆಂಬ ಆಶಯದಲ್ಲಿದ್ದೇವೆ!
#NRIappealDay @CMofKarnataka @publictvnews @GaneshKarnik

ಅನಿವಾಸಿ ಭಾರತೀಯ ಸಮಿತಿಯಲ್ಲಿರುವ ಖಾಲಿ ಹುದ್ದೆಗಳನ್ನು ಮುಖ್ಯಮಂತ್ರಿ ಅವರು ನೇಮಕ ಮಾಡಬೇಕು. ಸಮಿತಿಗೆ ಬಲ ತುಂಬಿ ಅನಿವಾಸಿ ಭಾರತೀಯರ ಬೇಡಿಕೆಗಳನ್ನು ಆಲಿಸುವ ಹಾಗೂ ಬಗೆಹರಿಸುವ ಕೆಲಸ ಮಾಡಬೇಕು ಎಂದು ಅನಿವಾಸಿ ಭಾರತೀಯರ ಪರವಾಗಿ ಆಗ್ರಹಿಸುತ್ತಿದ್ದೇನೆ.
- ರಕ್ಷಾ ರಾಮಯ್ಯ
#NRIappealDay

@RakshaRamaiah @CMofKarnataka ವರ್ಷಗಳಿಂದ ಅಧಿಕ ಪ್ರಮಾಣದರದ ವಿರುದ್ಧ ಪ್ರಯಾಣಿಕರು ಪ್ರಶ್ನಿಸಿದರೂ ಯಾರಿಂದಲೂ ಸಮಂಜಸ ಉತ್ತರವಿಲ್ಲ,
ಅತ್ತ ಅಧಿಕ ದರ, ಇತ್ತ ಅಧಿಕಾರಿಗಳ ಕಿರುಕುಳ, ನಮ್ಮ ಗೋಳು ಕೇಳುವವರಿಲ್ಲ!
#NRIappealDay
@CMofKarnataka @GaneshKarnik @AircusM @cusmglr @AAI_official @DCDK9 @spdkpolice
@RakshaRamaiah @CMofKarnataka ವಿಮಾನ ನಿಲ್ದಾಣದ ಅಧಿಕಾರಿ ಎಂಬ ಮಾತ್ರಕ್ಕೆ ಅನಿವಾಸಿ ಕನ್ನಡಿಗರನ್ನು ಅವಮಾನ ಮಾಡುವ ಅಧಿಕಾರ ಯಾರು ಕೊಟ್ಟವರು?
ತಪ್ಪು ಮಾಡುವವರಿಗೆ ಶಿಕ್ಷೆ ವಿಧಿಸಿ, ಆದರೆ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಬೇಡಿ
#NRIappealDay
@CMofKarnataka @GaneshKarnik @AircusM @cusmglr @AAI_official @DCDK9 @spdkpolice
@RakshaRamaiah @CMofKarnataka ಹಲವು ಅನಿವಾಸಿ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳೇ ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಕಿರುಕುಳ ಅನುಭವಿಸಿದ್ದಾರೆ, ಹಾಗಾದರೆ ಜನಸಾಮಾನ್ಯರ ಪರಿಸ್ಥಿತಿ ಹೇಗಿರಬಹುದು?
#NRIappealDay
@CMofKarnataka @GaneshKarnik @AircusM @cusmglr @AAI_official @DCDK9 @spdkpolice
ನಮ್ಮ ರಾಜ್ಯ ಸರ್ಕಾರವನ್ನು ನೆರೆಯ ಕೇರಳ ಸರ್ಕಾರದೊಂದಿಗೆ ತುಲನೆ ಮಾಡಲು ನಮಗೆ ಇಚ್ಚೆಯಿಲ್ಲ, ಆದರೂ ಕೇರಳ ಸರ್ಕಾರ ಅನಿವಾಸಿಗಳಿಗೆ ನೀಡುವ ಮಾನ್ಯತೆ ನಮ್ಮ ಸರ್ಕಾರದ ನಿರ್ಲಕ್ಷ್ಯತೆಯನ್ನು ಎತ್ತಿ ತೋರಿಸುತ್ತೆ,
ನಮ್ಮ ಬೇಡಿಕೆಯನ್ನು ಕೂಡಲೇ ಈಡೇರಿಸಿ
#NRIappealDay @CMofKarnataka @BSBommai @publictvnews @SarvothamShetty

ಬಹುಕಾಲದ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆಸಿದ ಅನಿವಾಸಿ ಕನ್ನಡಿಗರ ಅಭಿಯಾನ ಯಶಸ್ವಿ- ಗಣೇಶ್ ಕಾರ್ಣಿಕ್ ಧನ್ಯವಾದ https://t.co/9P7Ew6649h
#Bengaluru #NRIappealDay #TwitterCampaign #GaneshKarnik #KannasdaNews
ಬಹುಕಾಲದ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆಸಿದ ಅನಿವಾಸಿ ಕನ್ನಡಿಗರ ಅಭಿಯಾನ ಯಶಸ್ವಿ- ಗಣೇಶ್ ಕಾರ್ಣಿಕ್ ಧನ್ಯವಾದ https://t.co/9P7Ew6649h
#Bengaluru #NRIappealDay #TwitterCampaign #GaneshKarnik #KannasdaNews
ಮುಖ್ಯಮಂತ್ರಿ ಬೊಮ್ಮಾಯಿಯವರೇ, ಬಹಳಷ್ಟು ನಿರೀಕ್ಷೆಯೊಂದಿಗೆ ಅನಿವಾಸಿಗಳು ನಿಮ್ಮ ಮುಂದೆ ಬೇಡಿಕೆ ಇಡುತ್ತಿದ್ದೇವೆ, ತಕ್ಷಣವೇ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರನ್ನು ನೇಮಿಸುವಿರೆಂಬ ಆಶಯದಲ್ಲಿದ್ದೇವೆ!
#NRIappealDay @CMofKarnataka @cskarnataka @publictvnews
Honourable CM, We had no representation in the past administration and the same is being repeated under your able representation.
Please do appoint a representative on behalf of non-resident kannadigas
#NRIappealDay @CMofKarnataka @cskarnataka @publictvnews @BSBommai

Last Seen Hashtags on Sotwe
Most Popular Users

Elon Musk 
@elonmusk
240.9M followers

Barack Obama 
@barackobama
119.2M followers

Donald J. Trump 
@realdonaldtrump
111.8M followers

Cristiano Ronaldo 
@cristiano
111.4M followers

Narendra Modi 
@narendramodi
107M followers

Rihanna 
@rihanna
97.9M followers

NASA 
@nasa
92.2M followers

Justin Bieber 
@justinbieber
91.1M followers

KATY PERRY 
@katyperry
88.1M followers

Taylor Swift 
@taylorswift13
82M followers

Lady Gaga 
@ladygaga
73.5M followers

Virat Kohli 
@imvkohli
70.6M followers

Kim Kardashian 
@kimkardashian
70M followers

YouTube 
@youtube
68.7M followers

Bill Gates 
@billgates
64.1M followers

Neymar Jr 
@neymarjr
63.4M followers

The Ellen Show
@theellenshow
62.4M followers

CNN 
@cnn
61.9M followers

Selena Gomez 
@selenagomez
61.2M followers

X 
@x
60.8M followers











