શું RSSના પ્રચારક એવા યશવંત શિંદેનું આ સોગંદનામું #મીડિયામાં બ્રેકિંગ ન્યૂઝ કે ચર્ચાનો વિષય બનશે જેમાં તેમણે સંઘના રાષ્ટ્રવિરોધી કારનામાઓની ભયાનક માહિતીનો પર્દાફાશ કર્યો હતો!
આખા દેશમાં બ્લાસ્ટ કરવાનું ષડયંત્ર કેવી રીતે ઘડવામાં આવ્યું, તેમાં કોણ કોણ સામેલ? @ssrajputINC
Bomb se Tabhahi Machane me RSS ke members ka haath | RSS Memeber ka Claim | Khaas Nazar
👇 Click the link below to watch full video
https://t.co/eQ2O2Q69Hr @faizulhaque95#MilliDigest#RSS#RSSMembers#Bomb
राष्ट्रीय स्वयंसेवक संघ के प्रचारक रहे यशवंत शिंदे ने हलफ़नामा दर्ज कर के संघ के राष्ट्र विरोधी कारनामों की ख़ौफ़नाक जानकारी उजागर की। कैसे पूरे देश में बम विस्फोट करने का षड्यंत्र रचा गया, कौन कौन उसमें शामिल थे, इस से बड़ी ब्रेकिंग न्यूज़ और क्या हो सकती है?
*⚡BIG NEWS ಬಿಜೆಪಿ ಗೆಲುವಿಗಾಗಿ ಆರೆಸ್ಸೆಸ್ ದೇಶದಾದ್ಯಂತ ಬಾಂಬ್ ಸ್ಪೋಟಗಳನ್ನು ನಡೆಸಿದೆ;ಆರೆಸ್ಸೆಸ್ ಮಾಜಿ ಪ್ರಚಾರಕನಿಂದ ಕೋರ್ಟ್ ಗೆ ಅಫಿಡವಿಟ್ ಸಲ್ಲಿಕೆ; ವರದಿ*
*⚡ಆರೆಸ್ಸೆಸ್ ಮಾಜಿ ಪ್ರಚಾರಕ ಹೇಳಿಕೆಯಲ್ಲಿ ಏನೆಲ್ಲಾ ಹೇಳಿದ್ರು? ವಿಡಿಯೋ ವೀಕ್ಷಿಸಿ...*
https://t.co/wMGycBOlQ4
Join;
https://t.co/3Bg3bcm1wZ
ಒಂದು ರಾಜಕೀಯ ಪಕ್ಷದ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಸ್ತ್ರೀ ಸಂಘದ ಸದಸ್ಯರು ಕಡ್ಡಾಯವಾಗಿ ಭಾಗವಹಿಸಬೇಕೆಂದು ಆದೇಶ ನೀಡಿರುವುದು ಅಸಾಂವಿಧಾನಿಕ ನಡೆಯಾಗಿದೆ @DCDK9 ಯಾರ ಒತ್ತಡದಿಂದ ಈ ಆದೇಶ ನೀಡಿದ್ದಾರೆ ಎಂಬುದು ಪ್ರಸ್ತುತ ಸನ್ನಿವೇಶಗಳನ್ನು ಅವಲೋಕಿಸುವಾಗ ಮನದಟ್ಟಾಗುತ್ತದೆ.
#ShameOnDKAdministration#DKಜಿಲ್ಲಾಡಳಿತದದುರುಪಯೋಗ
ಬಿಜೆಪಿ ಕಾರ್ಯಕ್ರಮಕ್ಕೆ ವಿಧ್ಯಾರ್ಥಿಗಳನ್ನು ಸೇರಿಸುವ ಸಲುವಾಗಿಯೇ ಬಿಜೆಪಿ ಸಂಸದರು ಮತ್ತು ಜನಪ್ರತಿನಿಧಿಗಳ ಒತ್ತಡದಿಂದ ಈ ರೀತಿಯ ಆದೇಶವನ್ನು ನೀಡಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ.ಇದು ಖಂಡನೀಯ
#ShameOnDKAdministration#DKಜಿಲ್ಲಾಡಳಿತದದುರುಪಯೋಗ
Atikur Rahman suffers from a heart condition called Aortic Regurgitation,which occurs when the heart's aortic valve doesn't close tightly. This unjust & brutal incarceration is threatening his life
#SaveAtikurLife#ReleaseAtikurRahaman
#SaveAtikurLife from the clutches of the RSS-led yogi regime which is playing with the life of an innocent Student leader. No system should be so cruel in dealing with dissents.
#ReleaseAtikurRahman immediately!
ಪ್ರತಿರೋಧ ಪರಿಹಾರವಲ್ಲ ಎಂದು ವಾದಿಸುವ ಬುದ್ಧಿವಂತರು ಸುಳ್ಯದಲ್ಲಿ RSS ಗೂಂಡಾಗಳು ನಡೆಸಿದ ಉತ್ತರ ಪ್ರದೇಶ ಮಾದರಿಯ ಅಮಾನವೀಯ ಗುಂಪು ಹಿಂಸಾ ದಾಳಿಯ ಸಂತ್ರಸ್ತ ವಿದ್ಯಾರ್ಥಿಗೆ ಯಾವ ರೀತಿಯಲ್ಲಿ ನ್ಯಾಯ ಕೊಡಿಸಬಹುದು ಎಂಬುದನ್ನು ಕೂಡಲೇ ತಿಳಿಸಿದರೆ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದಲ್ಲವೇ ?
#NoPeaceWithoutJustice
ಬಿಜೆಪಿ ಪ್ರಾಯೋಜಿತ ಕಾರ್ಯಕ್ರಮಕ್ಕೆ ಸ್ತ್ರೀ ಶಕ್ತಿ ಕಾರ್ಯಕರ್ತೆಯರನ್ನು ಕಡ್ಡಾಯವಾಗಿ ಪಾಲ್ಗೊಳ್ಳಲು ಆದೇಶ ನೀಡಿರುವುದು @DCDK9 ಯವರೇ ಸರಕಾರಿ ಕಾರ್ಯಕ್ರಮವಲ್ಲದ, ಪಕ್ಷವೊಂದರ ಸಮಾವೇಶಕ್ಕೆ ಇಷ್ಟೊಂದು ಕಾಳಜಿ ತೋರಿಸುತ್ತಿರುವುದು ನೀವು ನಿಮ್ಮಅಧಿಕಾರವನ್ನು ದುರುಪಯೋಗ ಪಡಿಸುತ್ತಿರುವುದಲ್ಲವೇ? ನಿಮ್ಮ ಜವಾಬ್ದಾರಿಯ ಅರಿವಿದೆಯೇ?