ಒಂದು ಧರ್ಮವನ್ನೇ ನಿರಂತರ ಗುರಿಯಾಗಿಸುತ್ತಿರುವ ದಬ್ಬಾಳಿಕೆ ಕೊನೆಗೂಳ್ಳಲಿ.
ಕೋಮುವಾದ ಅಳಿಯಲಿ. ಸಹೋದರತಭಾವ ಬೆಳೆಯಲಿ.ಬ್ರಿಟಿಷರ ವಿರುದ್ಧ ಹೋರಾಡಿದ ಹಲವಾರು ಹೋರಾಟಗಾರರು ನಮಗೆಲ್ಲರಿಗೂ ಮಾದರಿಯಾಗಲಿ ಎಂಬ ಸಂದೇಶದೊಂದಿಗೆ ಸರ್ವರಿಗೂ ಸ್ವಾತಂತ್ರ್ಯೊತ್ಸವದ ಶುಭಾಶಯಗಳು.
#SaveTheRepublic
ಸುರತ್ಕಲ್ ನ ಪಾಝಿಲ್ ಎಂಬ ಅಮಾಯಕ ಯುವಕ RSS-BJPಯ ಕೊಲೆ ರಾಜಕೀಯದ ಬಲಿಪಶು. ಆರೆಸ್ಸೆಸ್-ಬಿಜೆಪಿ ನಾಯಕರ ಹಿಂಸಾ ಪ್ರಚೋದನೆಯೇ ಈ ಹತ್ಯೆಗೆ ನೇರ ಕಾರಣ. ಕೋಮು ಧ್ರುವೀಕರಣಕ್ಕಾಗಿ ಬಿಜೆಪಿಯ ಕುಮ್ಮಕ್ಕಿನೊಂದಿಗೆ ನಡೆಯುತ್ತಿರುವ ಇಂತಹ ಹತ್ಯೆಗಳನ್ನು ತಡೆಯದೇ ಇದ್ದರೆ, ಇನ್ನಷ್ಟು ಅಮಾಯಕ ಜೀವಗಳು ಬಲಿಯಾಗಬಹುದು. ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಲಿ.
ತಿರುಚಿದ ದಾಖಲೆಗಳೊಂದಿಗೆ ಪಾಪ್ಯುಲರ್ ಫ್ರಂಟ್ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದು ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿದೆ. RSS ಪ್ರಾಯೋಜಿತ ಅಪಪ್ರಚಾರಕ್ಕೆ ಬಹಳ ಸ್ಪಷ್ಟ ಪ್ರತಿಕ್ರಿಯೆ ನೀಡಿದ PFI ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್.
@AK_AshrafJkt
1/2
#IndiaWithPFI#BiharPoliceKaJhoot
ಆಡಳಿತ ಸರ್ಕಾರವು ಕಾರ್ಯಾಂಗವನ್ನು ದುರುಪಯೋಗ ಪಡಿಸಿಕೊಂಡು PFI ವಿರುದ್ಧ ಸುಳ್ಳುಗಳ ಸರೆಮಾಲೆಗಳನ್ನು ಪ್ರಚಾರ ಪಡಿಸುತ್ತಿರುವುದು ಇದು ಮೊದಲಲ್ಲ, ಹಾಗೂ ಅಂತಿಮವೂ ಅಲ್ಲ. ಇಲ್ಲಿಯವರೆಗೂ ನಾವು ಎಲ್ಲವನ್ನೂ ಕಾನೂನು ಬದ್ದವಾಗಿಯೇ ಎದುರಿಸಿದ್ದೇವೆ ಹಾಗೂ ಇನ್ನು ಮುಂದೆಯೂ ಇದೇ ರೀತಿ ಮುಂದುವರೆಯಲಿದ್ದೇವೆ.
#BiharPoliceKaJhoot#indiawithpfi
NIA, EDಯಂತಹ ತನಿಖಾ ಏಜೆನ್ಸಿಗಳನ್ನು ಛೂ ಬಿಟ್ಟು PFIಯನ್ನು ದಮನಿಸುವ ಪ್ರಯತ್ನ ನಿರಂತರವಾಗಿ ನಡೆಸಲಾಯಿತು. ಆದರೆ ಕಾನೂನುಬದ್ಧವಾಗಿ ಕಾರ್ಯಾಚರಿಸುತ್ತಿರುವ PFI ವಿರುದ್ಧ ಈವರೆಗೆ ಸಾಕ್ಷ್ಯ ಸಂಗ್ರಹಿಸಲು ಸಾಧ್ಯವಾಗಿಲ್ಲ. ಈಗ ಬಿಹಾರ ಪೊಲೀಸರ RSS ಪ್ರಾಯೋಜಿತ ಷಡ್ಯಂತ್ರವೂ ಇದೇ ರೀತಿ ವಿಫಲವಾಗಲಿದೆ.
#BiharPoliceKaJhoot#IndiaWithPFI
Comparing Popular Front with orgs like RSS which divides the country in the name of religion, caste, language & culture is an highest form of insult. Popular Front always worked for the rights of deprived sections regardless of their identity.
#BiharPoliceKaJhoot#IndiaWithPFI
@JnanendraAraga ಗೃಹ ಸಚಿವರೇ, ಗಣಪತಿ ಭಟ್ ನಿಮ್ಮ ಕಚೇರಿಯ ಉದ್ಯೋಗಿ ಅಲ್ಲದಿದ್ದರೆ, ಮತ್ಯಾರು? ನೀವು ನಿಯೋಜಿಸಿದ ದಲ್ಲಾಳಿಯೇ? PSI ಹಗರಣದಲ್ಲಿ ನಿಮ್ಮ ಮಾತ್ರ ಆಪ್ತೆಯರು, ಆತ್ಮೀಯರೂ ಬಂಧನವಾಗುತ್ತಿರುವಾಗ ತಾವು ಯಾವ ಸ್ಪಷ್ಟನೆ ನೀಡಿದರೂ,ನಿಮ್ಮನ್ನು ಸಂಶಯದ ಮೊನೆಯಲ್ಲೆ ನೋಡಬೇಕಾಗುತ್ತದೆ.
#PSIscam
ಗಣರಾಜ್ಯ ರಕ್ಷಿಸಿ ಎಂಬ ಅಭಿಯಾನದ ಪ್ರಯುಕ್ತ ಸಮುದಾಯದ ನಾಯಕರೊಂದಿಗೆ ಸ್ನೇಹ ಸಮ್ಮಿಲನ ಕಾರ್ಯಕ್ರಮ ಪುಂಜಲ್ ಕಟ್ಟೆ ನಲ್ಲಿ ನಡೆಯಿತು.
On behalf of Save The Republic campaign get together with community leaders held at Punjalkatte Local Mohalla, Organisation leaders were present during this meet.
ರೈತರಿಗೆ "ಕೃಷಿ ಕಾನೂನು" ಅರ್ಥವಾಗಲಿಲ್ಲ!
ವ್ಯಾಪಾರಿಗಳಿಗೆ "GST" ಅರ್ಥವಾಗಲಿಲ್ಲ!
ಅರ್ಥಶಾಸ್ತ್ರಜ್ಞರಿಗೆ "ಪಂಗಡ" ಅರ್ಥವಾಗಲಿಲ್ಲ!
ಯುವ ನಿರುದ್ಯೋಗಿ ವಿದ್ಯಾರ್ಥಿಗಳಿಗೆ "#Agnipath" ಅರ್ಥವಾಗಲಿಲ್ಲ!
ಆದರೆ #RSS ಭಾರತವನ್ನು
ನಾಶಮಾಡುತ್ತಿದೆಯೆಂದು ಭಾರತದ ಪ್ರತಿಯೊಬ್ಬ ಪ್ರಜೆಗೂ ಅರ್ಥವಾಗಿದೆ.
#AgnipathRecruitmentScheme
ಪ್ರವಾದಿಯವರನ್ನು ಅವಮಾನಿಸುವ ಮೂಲಕ ಭಾರತವನ್ನು ಜಾಗತಿಕ ಮಟ್ಟದಲ್ಲಿ ತಲೆತಗ್ಗಿಸುವಂತೆ ಮಾಡಿದ ಮತಾಂಧರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ವಿಶ್ವವಾಣಿ ಪತ್ರಿಕೆಗೆ "ಪ್ರವಾದಿ ಹಿಂಸಾಚಾರ" ವಾಗಿ ಕಾಣುವುದಾದರೆ ಸಂಘಪರಿವಾರದ ದೊಂಬಿ ಮತ್ತು ರಥಯಾತ್ರೆಗಳು ನಿಮಗೆ "ಶ್ರೀರಾಮ್ ಹಿಂಸಾಚಾರ" ವಾಗಿ ಏಕೆ ಕಾಣಲಿಲ್ಲ?
ಮುಸ್ಲಿಂ ಸಮುದಾಯಕ್ಕೆ ಹುಸಿ ಭರವಸೆಗಳನ್ನು ನೀಡಿ ಅಧಿಕಾರಗಿಟ್ಟಿಸಿಕೊಂಡಿರುವ ಸನ್ಮಾನ್ಯ @utkhader ರವರೇ, ಮುಸ್ಲಿಂ ಹೆಣ್ಮಕ್ಕಳಿಗಿರುವ ಹಿಜಾಬ್ ನ ಪ್ರಾಮುಖ್ಯತೆ, ಹೆಣ್ಣು ಮಗಳ ತಂದೆಯಾಗಿರುವ ನಿಮಗಿಂತ ಚೆನ್ನಾಗಿ ಯಾರು ಬಲ್ಲರು? ಮೂಲಭೂತ ಹಕ್ಕನ್ನೇ ವ್ಯಂಗ್ಯ ಮಾಡುವ ನಿಮ್ಮ ಹೇಡಿತನದ ಹೇಳಿಕೆ ಯಾರನ್ನು ಮೆಚ್ಚಿಸಲಿಕ್ಕೆ??
ಪುತ್ತೂರು ಪೆರ್ಲಂಪಾಡಿಯಲ್ಲಿ ಚರಣ್ ರಾಜ್ ಎಂಬ ಹಿಂದೂ ಯುವಕನ ಹತ್ಯೆ ನಡೆದು 24 ಗಂಟೆ ಕಳೆದರೂ @ShobhaBJP,@CTRavi_BJP@RSSorg@BJP4Karnataka ದಿಂದ ಇಲ್ಲಿಯ ತನಕ ಒಂದು ಹೇಳಿಕೆಯೂ ಬಂದಿಲ್ಲ,
ಯಾಕೆ ಆರೋಪಿಗಳು ನಿಮ್ಮದೇ ಸಂಘದ ಸದಸ್ಯರಾದ ಕಾರಣದಿಂದಲೋ? ಅಥವಾ
ಹೇಳಿಕೆ,ಪ್ರತಿಭಟನೆ ಬರಬೇಕಿದ್ದರೆ ಆರೋಪಿ ಮುಸ್ಲಿಂ ಆಗಬೇಕೆಂಬ ಕಾರಣದಿಂದಲೋ?
Do not try to extinguish the light of the Creator by simply blaming Popular Front of India using ATS NIA CID ED ... Be aware it will brighten up by your breath.
#PFIJhukegaNahi
RSS policy is silly.
They make Bhagwat speak sugar coated words and then ask their cadres to create Mandir-Masjid issues.
Does the RSS want everyone to believe that the leaders and workers of Sangh Parivar are not in their control?
These guys keep breaking records of hypocrisy
97 ವರ್ಷಗಳಿಂದ RSSಮಾಡಿಕೊಂಡು ಬರುತ್ತಿದ್ದ ಲಾಟಿ,ಕವಾಯತು,ಎಲ್ಲವೂ 33ವರ್ಷಗಳ ಇತಿಹಾಸದPFIಎದುರು ಕ್ಷೀಣಗೊಂಡಿದೆ.ಹಾಗಾಗಿ ನಮ್ಮನ್ನು ನೇರವಾಗಿ ಎದುರಿಸಲು ಸಾಧ್ಯವಾಗದೆ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಎದುರಿಸುತ್ತಿದೆ,PFIಅಂದರೆ ಸಂಸ್ಥೆಯಲ್ಲ ಬದಲಿಗೆ ಮನಸ್ಥಿತಿ ಇದನ್ನು ಇಲ್ಲವಾಗಿಸಲುRSSಗೆ ಸಾಧ್ಯವಿಲ್ಲ
#PFIJhukegaNahi
ಪ್ರತಿ ಬಾರಿ ಫ್ಯಾಸಿಸ್ಟ್ ಆಡಳಿತವು ಜನಪ್ರಿಯ ಮುಂಭಾಗವನ್ನು ದಮನಿಸಲು ಪ್ರಯತ್ನಿಸಿದಾಗ,
ಅದು ಹೆಚ್ಚು ಹೆಚ್ಚು ಬಲವಾಗಿ ಬೆಳೆಯಿತು.
ಪ್ರತಿ ಕತ್ತಲೆಯ ನಂತರ ನಾವು ಸೂರ್ಯನ ಬೆಳಕನ್ನು ನೋಡುವ ಜಗತ್ತು.
ಅನ್ಯಾಯ,ಅಕ್ರಮ,ದೌರ್ಜನ್ಯಕ್ಕೆ ಒಳಗಾದ ಜನರ ನೋವುಗಳನ್ನ ಕಿತ್ತೊಗೆಯಲು ಉಜ್ವಲಗೊಂಡ ಶಕ್ತಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ.
#PFIJhukegaNahi
ಸರಕಾರೀ ಏಜನ್ಸಿಗಳನ್ನು ದುರುಪಯೋಗಪಡಿಸಿ ತನ್ನ ವಿರುದ್ಧ ಧ್ವನಿಯನ್ನು ಹತ್ತಿಕ್ಕುವ ಪ್ರಭುತ್ವದ ನಡೆಯು ತನ್ನ ಅಪರಾಧೀ ಪ್ರಜ್ಞೆಯನ್ನಷ್ಟೆ ಬಿಂಬಿಸುತ್ತಿದೆ..!
ಪಾಪ್ಯುಲರ್ ಫ್ರಂಟ್ ದೇಶದ ಒಟ್ಟು ಸಬಲೀಕೃತ ಸಮಾಜವನ್ನು ಕಟ್ಟುವ ಆಂದೋಲನವಾಗಿದೆ. ಒಂದಲ್ಲ ಒಂದು ದಿನ ಆ ಗುರಿಯನ್ನು ಅದು ತಲುಪಿಯೇ ತಲುಪುತ್ತದೆ ಇನ್ಶಾ ಅಲ್ಲಾಹ್..
#PFIJhukegaNahi
ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಿರುವ ಪಾಪ್ಯುಲರ್ ಫ್ರಂಟನ್ನು ಅನ್ಯಾಯದ ಮೂಲಕವೇ ದಮನಿಸಲು ನಡೆಸುವ ಕಾರ್ಯತಂತ್ರಗಳಿಗೆ ಮೇಲುಗೈ ಕ್ಷಣಿಕವಷ್ಟೇ. ಸತ್ಯದ ಎದುರು ಮಿಥ್ಯ ಶಕ್ತಿಗಳು ಸೋಲನುಭವಿಸಲೇ ಬೇಕು. ಸತ್ಯ ಮೇವ ಜಯತೇ ನಂಬಿದ ನಾಡು ನಮ್ಮದು.
#PFIJhukegaNahi
ಖಾತೆಗಳಲ್ಲಿರುವ ಹಣಗಳಿಗಿಂತ ಶಕ್ತಿಯುತ ಜನಶಕ್ತಿ ಪಾಪ್ಯುಲರ್ ಫ್ರಂಟ್ ನ ಖಾತೆಯಲ್ಲಿ ಭದ್ರವಾಗಿ ಠೇವಣಿಗೊಂಡಿರುವಾಗ ಫ್ಯಾಶಿಷ್ಟ್ ಶಕ್ತಿಗಳ ವಿರುದ್ಧದ ಹೋರಾಟ ಎಂದಿಗೂ ಕ್ಷೀಣಿಸದು.
#PFIJhukegaNahi
ಕಾರ್ಯಕರ್ತರ ಆತ್ಮವಿಶ್ವಾಸ ಮತ್ತು ಸೃಷ್ಟಿಕರ್ತನ ಮೇಲಿನ ಭರವಸೆಯೇ ಪಾಪ್ಯುಲರ್ ಫ್ರಂಟ್ ನ ಜೀವಾಳ .ಜೊತೆಗೆ ನೊಂದವರ ಪ್ರಾರ್ಥನೆ ನಮ್ಮ ಹೋರಾಟಕ್ಕೆ ಸ್ಪೂರ್ತಿ..ಜನರ ಹೃದಯಲ್ಲಿ ಬೇರೂರಿರುವ ಸಿದ್ದಾಂತ ವನ್ನು ಅಳಿಸಿ ಹಾಕುವುದು ಅಷ್ಟು ಸುಲಭವಲ್ಲ...
#pfijhukeganahi