NHM ಒಳ ಗುತ್ತಿಗೆ ನೌಕರರ ಶಾಪ್ ತಟ್ಟದೇ ಇರುವದೆ ಸರ್. ಸುಮಾರು 27000 ಕುಟುಂಬಗಳನ್ನು ನೀವು ಕಡೆಗಣಿಸಿದ್ದು ಈ ಪರಿಣಾಮಕ್ಕೇ ಕಾರಣ
ಬೊಮ್ಮಾಯಿ ಸರ್ ನೀವು 40ದಿನಗಳ ವರೆಗೆ ನಮ್ಮನ್ನು ಫ್ರೀಡಮ್ ಪಾರ್ಕ್ ನಲ್ಲಿ ಕೂಡಲು ಬಿಟ್ರಿ @mla_sudhakar@BSBommai@BJPKarnataka@tv5newsnow@P
@CMofKarnataka@mla_sudhakar
ದಯವಿಟ್ಟು ಆರೋಗ್ಯ ಇಲಾಖೆಯ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಹೊಸ ಇತಿಹಾಸವನ್ನು ದಕ್ಷಿಣ ಭಾರತದಲ್ಲಿ ಸೃಷ್ಟಿಸಿ 60000 ಕುಟುಂಬಗಳಿಗೆ ಆಸರೆಯಾಗಿ ನಿಮ್ಮ ಹೆಜ್ಜೆಯ ಗುರುತುಗಳನ್ನು ಬಿಟ್ಟು ಹೋಗಿ ನಿಮ್ಮ ಹೆಸರು ಅಜರಾಮರವಾಗಿ ಉಳಿಯುತ್ತದೆ.
@NHM
ಕೋವಿಡ್ ಸಂದರ್ಭದಲ್ಲಿ PPE ಕಿಟ್ ಧರಿಸಿ ಬೆವರಲ್ಲೇ ಸ್ನಾನ ಮಾಡಿ ಕರ್ತವ್ಯ ನಿರ್ವಹಿಸಿದ ನಮ್ಮೆಲರಿಗೆ ಇದೇನಾ ನೀವು ಕೊಡುವ ಗೌರವ,
ಕೋವಿಡ್ ವಾರಿಯರ್ಸ್ ಅಂತ ಸನ್ಮಾನ ಮಾಡಿ ಫೋಟೋ ತೆಗೆಸಿಕೊಂಡ್ರೆ ನಮ್ಮ ಹೊಟ್ಟೆ ತುಂಬಲ್ಲಾ ಸ್ವಾಮಿ,
ನಮಗೂ ಅನ್ನ ಹಾಕಿ, ನಾವು ಮನುಷ್ಯರೇ
@CMofKarnataka@BSBommai@mla_sudhakar#NHMPROTESTKARNATAKA
ಅಭಿಮಾನದಿಂದ ಎಲ್ಲರೂ ಗಂಟೆ ಭಾರಿಸಿ ಗೌರವ ನೀಡಿದಿರಿ ಅಂದು, ನಮ್ಮ ನೋವು ಯಾಕೆ ಕಾಣುತಿಲ್ಲ ಇಂದು.
ಮಲತಾಯಿ ಧೋರಣೆ ತೊರುತ್ತಿರುವ ರಾಜ್ಯ ಸರ್ಕಾರ, ದಯವಿಟ್ಟು NHM ನೌಕರನ್ನೂ ಖಾಯಂ ಮಾಡಿ. ನಾವು ನಿಮ್ಮ ಸರ್ಕಾರದ, ಇಲಾಖೆಯ ಮಕ್ಕಳು.@BJP4Karnataka ,@BSBommai@mla_sudhakar@blsanthosh
Kudos to our researchers at the IISc on this path-breaking work. The role of continuous research is vital in making healthcare affordable and accessible and @iiscbangalore is always at the forefront in developing affordable soultions to emerging public health challenges.
ಮಾನ್ಯ @CMofKarnataka ಅವರೆ ರಾಜ್ಯದಲ್ಲಿ ಒಂದು ತಿಂಗಳು #NHM ನೌಕರರು ಚಿಕ್ಕ ಮಕ್ಕಳು ಕುಟುಂಬ ಸಮೇತ ತಮ್ಮ ನ್ಯಾಯಯುತ ಹೋರಾಟ ಮಾಡುತ್ತಿದ್ದಾರೆ @Naveen_Odisha ಪಂಜಾಬ ಮಣಿಪುರ ಆಯಾ ರಾಜ್ಯ ಸರಕಾರಗಳು ಕೇಂದ್ರ ಮತ್ತು ರಾಜ್ಯ ಸರಕಾರ ಸಹಯೋಗದಿಂದ ನಡೆಯುತ್ತಿರು #NHM ಸೇವೆ ಖಾಯಂ ಮಾಡಿದ್ದು ಗೊತ್ತಿಲ್ಲವೆ? ಅದರಂತೆ ನಮ್ಮರಾಜ್ಯದಲ್ಲೂ ಡಬ್ಬಲ್ ಇಂಜಿನ್ ಅಭಿವೃಧ್ಧಿ ಹೇಳುವ @narendramodi ಅವರೆ ನಿಮಗೆ ಹೃದಯ ಇದೇನಾ ? 11ನೆ ಬಾರಿ ರಾಜ್ಯಕ್ಕೇ ಬಂದಿದ್ದು ಚುನಾವಣೆಗೆ ಮಾತ್ರ ಅಂತ ಸಾಬೀತು ಮಾಡಿದ್ರಿ. ಈಗಲಾದರೂ 30k #NHM ನೌಕರರನ್ನು ಖಾಯಂ ಮಾಡಿ @CMofKarnataka ಅವರೆ ಪಾಪ ಕಳಕೊಳ್ಳಿ. #protectCovidwarriers #protectpublichealth
Congress and their allies want to dig my grave, while I want to build top quality infrastructure for my fellow Indians.
They dream of digging my grave but they do not know that the people of India are my Suraksha Kavach.