"ಚುನಾವಣಾ ರಾಜಕಾರಣ ಕಲುಷಿತಗೊಂಡಿದೆ, ಹಿಂದೊಮ್ಮೆ ಜನರೇ ಹಣ ನೀಡಿ ನನ್ನನ್ನು ಗೆಲ್ಲಿಸಿ ಕಳಿಸಿದ್ದರು, ಇಂದು ನಾವೇ ಹಣ ಹಾಕಿ ಗೆಲ್ಲಬೇಕಾಗಿದೆ, ಹಾಗಾಗಿ ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ" ಎಂದು ಕೆಲವು ದಿನಗಳ ಹಿಂದೆ ಮಾತನಾಡಿದ್ದೆ. ಕಾಂಗ್ರೆಸ್ ಪಕ್ಷವೂ ಸೇರಿದಂತೆ ರಾಜಕೀಯ ವಲಯದಲ್ಲಿ ನನ್ನ ಹೇಳಿಕೆಯ ಬಗ್ಗೆ ಚರ್ಚೆ ನಡೆಯುತ್ತಿದೆ.
ಈಗ ಚರ್ಚೆಯಾಗಬೇಕಿರುವುದು ನನ್ನ ಹೇಳಿಕೆಗೆ ಸೀಮಿತವಾಗಿ ಅಲ್ಲ, ಇಂದಿನ ಚುನಾವಣಾ ವ್ಯವಸ್ಥೆಯ ಬಗ್ಗೆ. ಚುನಾವಣಾ ವ್ಯವಸ್ಥೆಯ ಸುಧಾರಣೆಗೆ ಪಕ್ಷಾತೀತವಾಗಿ ನನ್ನ ಜೊತೆ ಎಲ್ಲರೂ ದನಿಗೂಡಿಸಬೇಕಿದೆ. ಆಗ ಮಾತ್ರ ಮುಂದಿನ ಪೀಳಿಗೆಗೆ ಆರೋಗ್ಯಕರ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಲು ಸಾಧ್ಯ.
ಇಂದಿನ ಪ್ರಜಾವಾಣಿ ಪತ್ರಿಕೆಯಲ್ಲಿ ನನ್ನ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದೇನೆ. ನೀವೂ ಓದಿ
ಅಕ್ಷರಮಾಲೆಯ,ಸಂಗೀತದ ಸ್ವರಗಳು ಕೇಳಲು ಮಧುರ.
ಅದೇ "ವ್ಯಂಜನ" ತಿನ್ನಲು ಹಾಗೂ ಬೇರೆಯವರನ್ನು ತೆಗಳುವಾಗ ಚೆಂದ.
"ನ್" ವ್ಯಂಜನವನ್ನು ಅಕ್ಕ,ಅಮ್ಮ ಪದಗಳಿಗೆ ಸೇರಿಸಿ ತೆಗಳುತ್ತಿದ್ದ ಭಕ್ತರಿಗೆ ಇದೀಗ ಬಹಳಷ್ಟು ಬೇಸರವಾಗಿದೆ. ಒಂದೇ ಸಾರಿ ಇಷ್ಟೊಂದು #ಬೈಗುಳ ಗಳನ್ನು ತಿಂದ ಅವರ ದೇವರು ತತ್ತರಿಸಿದ್ದಾನೆ. 🤦
#ಕ್ಷಮಾದಾನ#GaaliFromFrand
ಇದು ಅಪ್ಪಟ ಸರ್ವಾಧಿಕಾರಿ ಮನಸ್ಥಿತಿ! ಪ್ರಜಾಪ್ರಭುತ್ವದ ಅಕ್ಷಮ್ಯ ದಮನ
ದುರಂಹಕಾರಿ, ಹೆದರುಪುಕ್ಕುಲ ಮಹಾ ಭ್ರಷ್ಟ ಮೋದಿ, ವಿದ್ಯಾರ್ಥಿಗಳನ್ನು ಎದುರಿಸುವ ಧೈರ್ಯ ಇಲ್ಲದೇ, ತನ್ನ ಭ್ರಷ್ಟಾಚಾರಿ, ನಾಲಾಯಕ್ ಚೇಲಾ ಮಂತ್ರಿಯನ್ನು ರಕ್ಷಿಸುವ ಸಲುವಾಗಿ 20 ದಿನಗಳಿಂದ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ಸಾಮಾಜಿಕ ಹೋರಾಟಗಾರ @Wangchuk66 ರನ್ನು ಬಲವಂತವಾಗಿ ಪೋಲೀಸರನ್ನು ಬಿಟ್ಟು ಒಕ್ಕಲೆಬ್ಬಿಸಿದೆ.
ಹೇಡಿ ಮೋದಿಯ ಈ ಸರ್ವಾಧಿಕಾರಿ ನಡೆಗೆ ಧಿಕ್ಕಾರ !
#SonamWangchuk #DelhiPolice
Total System is Corrupted
1) Air Polluted
2) Water Polluted
3) Pothole Roads
4) Corrupt Politicians
5) Corrupt Govt officials
6) Neet Exam paper Leak
7) Airport Sold
8.) Railway Sold
9) Port Sold
10) Coal company sold
11) Electricity companies Sold
12) Where is Black money ?
13) Where is Smart city ?
14) Where is Bullet train ?
15) Where is Lokpal bill ?
16) Worst Govt schools
17) Worst Govt Hospitals
18) No cleanliness in our Country (full dirty)
19) No Civic sense & Discipline
20) Future of your children’s they will struggle 10times more
21) Farmers are dying and there is MSP price to farmers
22) because of farmers we are alive they will give food at low price
23) E-20 Ethanol mixed in petrol Vehicle engine Gone
24) Vote Chori - Election Commission lost it’s Credibility
25) Adulterated food
26) Paid Media
27) Sports Corrupt officials
Totally System is corrupted…
95% Voters are Corrupted… People vote for Caste, Religion, Money…. Youths are watching Bigboss & IPL… Youths Don’t have Guts to Protest…. Women’s are busy in watching Reels and serials….
AI DATA CENTER & Ethnol company will destroy water Source in India…
1) Private Schools & College owners Politicians
2) Realestate & Apartment owners Politicians
3) Private Hospitals owners Politicians
4) Medical college owners Politicians
5) Bar & Restaurants owners Politicians
6) Sugar Factory owners Politicians
7) Mining iron Ore and Coal company owners Politicians
8.) Petrol station and Bar owners Politicians
Hard Earned Money we Spend on education & Healthcare…. remaining money we pay 30%Tax…
We are slaves
Entertainment & Media is controlled by Ambani & Adani.. Media will distract people…
We Indians are selfish… This is India…
we People vote for Caste, Religion, Money
Wake Up ---------Youths
BJP - 99.99% Corrupt
Congress - 100% Corrupt
ಮುಂದೆ ಬಾಳಿ ಬದುಕಬೇಕಾದ ಯುವಕರು ಎಚ್ಚೆತ್ತುಕೊಳ್ಳಿ...
RSS ಅವರು ಮುಸ್ಲಿಮರ ವಿರುದ್ಧ ಬಿತ್ತಿದ್ದ ದ್ವೇಷದಿಂದ ಹೊರ ಬರೋಕೆ 26 ವರ್ಷ ತಗೊಂಡಿದ್ದೀನಿ : ಕಿರಣ್ ಶ್ರೀನಿವಾಸ್
ಕುವೆಂಪುರವರು "ನಿರಂಕುಶಮತಿಗಳಾಗಿ" ಎಂದು ಹೇಳಿದ್ದು ಇದೇ ಕಾರಣಕ್ಕಾಗಿ, ನಾವು ನಮ್ಮ ಸ್ವಂತ ಆಲೋಚನೆಗಳಿಂದ ನೋಡಿದಾಗ ಮಾತ್ರ ಸತ್ಯ ತಿಳಿಯೋದು.
ಜನ ನಿಮ್ಮಂತೆ ಜಾಗೃತರಾಗಬೇಕು..!!
#banrss#rss
🚨 1 lakh 45 hazaar + GST ( for 1 insta reel )
Ethanol blended petrol ko promote krne ke liye?
But sach ko kaise chuapaya ja skta hai fir chahe aap 100 crore ka campaign krwa do #e20#ethanol#ethanolfuel#e100#nitingadkari