ವಿಷಯ :- KPSC ಯಿಂದ ಈಗಾಗಲೇ ನಡೆದಿರುವ ವಿವಿಧ ಇಲಾಖೆಯ KK ಮತ್ತು RPC (NKK)ಹುದ್ದೆಗಳ ಪರೀಕ್ಷೆಯ ಫಲಿತಾಂಶ ಹಾಗೂ ಮುಂದೆ ನಡೆಯಲಿರುವ ಪರೀಕ್ಷೆಯ ದಿನಾಂಕವನ್ನು ಈ ಕೂಡಲೇ ಬಿಡುವ ಕುರಿತು.
ಈ ಮೇಲೆ ತಿಳಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ KPSC ಯಿಂದ ಈಗಾಗಲೇ ನಡೆದಿರುವ ವಿವಿಧ ಇಲಾಖೆಯ ಹುದ್ದೆಗಳಿಗೆ ಪರೀಕ್ಷೆ ನಡೆದು ಒಂದು ವರ್ಷ ವಾದರೂ ಫಲಿತಾಂಶವನ್ನು ಬಿಡದಕಾರಣ ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿರುವ ಸಾವಿರಾರು ಬಡ ಅಭ್ಯರ್ಥಿಗಳು ಹತಾಶೆಯಕ್ಕೆ ಒಳಗಾಗಿದ್ದದೆ. ಆ ಹುದ್ದೆಗಳ ಮಾಹಿತಿ ಈ ಕೆಳಗಿನತಿಂದೆ,
1. AC-SAAD ಮುಖ್ಯ ಪರೀಕ್ಷೆ ಬರೆದು ಆರು ತಿಂಗಳು ಕಳೆದರು ಫಲಿತಾಂಶ ಪ್ರಕಟವಾಗಿಲ್ಲ ಈ ಕೂಡಲೇ ಫಲಿತಾಂಶ ಪ್ರಕಟಿಸಬೇಕು.
2. ಗ್ರೂಪ್-ಬಿ ಹುದ್ದೆಗಳ ಪರೀಕ್ಷೆ ನಡೆದು ಹತ್ತು ತಿಂಗಳದರು KK ಹಾಗೂ NKK ಅಂತಿಮ ಆಯ್ಕೆ ಪಟ್ಟಿ ಈ ಕೂಡಲೇ ಬಿಡಬೇಕು.
3. ಅಕೌಂಟ್ ಅಸಿಸ್ಟೆಂಟ್ಸ್ ಮತ್ತು RDWs JE&AE ಹುದ್ದೆಗಳ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಈ ಕೂಡಲೇ ಬಿಡಬೇಕು.
4. ನೀರು ಸಂಪನ್ಮೂಲ ಇಲಾಖೆಯ (JE-NHK) ಹುದ್ದೆಯ 1:3 ಆಯ್ಕೆ ಪಟ್ಟಿ ಈ ಕೂಡಲೇ ಬಿಡಬೇಕು.
5. PDO (NKK) ಅಂತಿಮ ಆಯ್ಕೆ ಪಟ್ಟಿಯನ್ನು ಈ ಕೂಡಲೇ ಬಿಡಬೇಕು.
6. ಕೈಗಾರಿಕಾ ವಿಸ್ತರಣಾ ಅಧಿಕಾರಿ ಹುದ್ದೆಯ 1:3 ಆಯ್ಕೆ ಪಟ್ಟಿಯನ್ನು ಈ ಕೂಡಲೇ ಬಿಡಬೇಕು.
7. KPSC ಯಿಂದ ಮುಬರುವ ಎಲ್ಲ ಪರೀಕ್ಷೆಯಲ್ಲಿ 5ನೇ ಆಯ್ಕೆಯನ್ನು ಕಡ್ಡಾಯವಾಗಿ ಅಳವಡಿಕೆ ಮಾಡಿಕೊಳ್ಳಬೇಕು.
8. CTI ಹೆಚ್ಚುವರಿ ಆಯ್ಕೆ ಪಟ್ಟಿ ಈ ಕೂಡಲೇ ಪ್ರಕಟಿಸಬೇಕು.
9. ವಿವಿಧ ಇಲಾಖೆಯ ಗ್ರೂಪ್-C ಹುದ್ದೆಗಳ ಫಲಿತಾಂಶ ಈ ಕೂಡಲೇ ಪ್ರಕಟಿಸಬೇಕು.
10. Land surveyor ಹಾಗೂ AO & AAO ಹುದ್ದೆಗಳ ಅಧಿಸೂಚನೆಯನ್ನು ಒಳಮೀಸಲಾತಿ ಅನ್ವಯಿಸುವಂತೆ ಈ ಕೂಡಲೇ ಪ್ರಕಟಿಸಬೇಕು.
11. KAS ಕನ್ನಡ ಮಾಧ್ಯಮದ ಅಭ್ಯರ್ಥಿಗಳಿ ತರ್ಜುಮೆ (Translations)ನಲ್ಲಿ ಆಗಿರುವ ಅನ್ಯಾಯಕ್ಕೆ ಅವರಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು.
12. Departmental Exam ಬಗ್ಗೆ ಮಾಹಿತಿ ನೀಡಬೇಕು.
13. KEA ಯಿಂದ ನಡೆದ ಎಲ್ಲ ಪರೀಕ್ಷೆಯಲ್ಲಿ ಹಾಜರಿದ್ದ ಅಭ್ಯರ್ಥಿಗಳ OMR ಪ್ರತಿಯನ್ನು ಪ್ರಕಟಿಸುವಹಾಗೆ KPSC ಯಿಂದ ಕೂಡ ಸ್ಕ್ಯಾನ್ ಮಾಡಿ ಆಯೋಗದ ಅಂತರ್ ಜಲ ಪರೀಕ್ಷೆ ಬರೆದ ದಿನದಂದೆ ಪ್ರಕಟಿಸಬೇಕು.
ಈ ಮೇಲೆ ತಿಳಿಸಿರುವ ಎಲ್ಲ ಇಲಾಖೆಯ ಬಾಕಿ ಇರುವ ಫಲಿತಾಂಶವನ್ನು ಹಾಗೂ ಮುಂದೆ ನಡೆಯುವ ಎಲ್ಲ ಪರೀಕ್ಷೆಯ ದಿನಾಂಕವನ್ನು ಈ ಕೂಡಲೇ ಬಿಡಬೇಕು. ಇಲ್ಲವಾದರೆ ಲಕ್ಷಾಂತರ ಸ್ಪರ್ಧಾರ್ಥಿಗಳು KPSC ಮುಂದೆ ಬಂದು ನಿಮ್ಮ ವಿರುದ್ಧ ಬೃಹತ್ ಶಾಂತಿಯುತ ಪ್ರತಿಭಟನೆಯನ್ನು ಮಾಡುತ್ತೇವೆ.
KPSC
being constitutional body , should behave like constitutionally
Chairperson and members of kpsc should free from corruption,
These are key points i shall mention regarding KPSC BEFORMETION
1 SHOULD RELASE EVENT OF CALENDER
2 exam should be conducted in line with Upsc
3 timely recruitment of selected candidates
4 any state government exam should be conducted more transparent,
Exam should be conducted Under the fully functional CCTV camera exam hall
5 ) KPSC should mentain online portal of every action
6) digitalize the event of kpsc
7 ) work as students friendly and behave like constitutional body
ಭಗವದ್ಗೀತೆ ಕಲಿಯುದರಿಂದ ಜನರಿಗೆ ಉಪಯೋಗವಾಗುತ್ತಾ ಎಂದು ಕೇಳಿದ್ದ ಕುಮಾರಸ್ವಾಮಿ ಅವರು ಈ ದಿನ ಶಾಲೆಗಳಲ್ಲಿ ಭಗವದ್ಗೀತೆ ಕಲಿಸಬೇಕು ಎಂದು ಪತ್ರ ಬರೆದಿರುವುದು ಅವರ ಸೈದ್ಧಾಂತಿಕ ಅಂಧಃಪತನಕ್ಕೆ ಹಿಡಿದ ಕನ್ನಡಿ.
ಸಂವಿಧಾನದ ಬಲದಿಂದ ಸಚಿವರಾಗಿರುವ ಕುಮಾರಸ್ವಾಮಿ ಅವರು ಎಲ್ಲರಿಗೂ ಕಲಿಸಿ ಎಂದು ಪತ್ರ ಬರೆದಿದ್ದರೆ ಅವರಿಗೂ ಅವರ ಪಕ್ಷದ ಅಸ್ತಿತ್ವಕ್ಕೂ ಒಂದು ಅರ್ಥ ಇರುತ್ತಿತ್ತು.
ಆದರೆ ಸೈದ್ಧಾಂತಿಕವಾಗಿ ಬಹಳಷ್ಟು ಗೊಂದಲದಲ್ಲಿ ಇರುವ ಕುಮಾರಸ್ವಾಮಿ ಅವರು ಭಗವದ್ಗೀತೆಯ ಹಿಂದೆ ಬಿದ್ದು ಮಕ್ಕಳ ಮನಸ್ಸಿಂದ ಪ್ರಜಾಸತ್ತಾತ್ಮಕ ತಿಳುವಳಿಕೆಯನ್ನು ದೂರ ಮಾಡುವ ಪ್ರಯತ್ನ ಮಾಡುತ್ತಿದ್ದು ಇದೊಂದು ಅಪಾಯಕಾರಿ ಹೇಳಿಕೆಯಾಗಿದ್ದು ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.
#ಸಂವಿಧಾನ
ಸತ್ಯಮಾರ್ಗದಲ್ಲಿ ಗೆಲ್ಲಲು ಸಾಧ್ಯವಾಗದಿದ್ದಾಗ ಸುಳ್ಳಿನ ಮಾರ್ಗದಲ್ಲಾದರೂ ಗೆಲ್ಲಬೇಕು ಎನ್ನುವುದು ಸಂಘನೀತಿ!
ಸುಳ್ಳಿನ ಗೋಪುರ ಕಟ್ಟಿ ತಮ್ಮ ಕರಾಳ ಇತಿಹಾಸಕ್ಕೆ ಸಚ್ಚಾರಿತ್ರ್ಯದ ಬಣ್ಣ ಲೇಪಿಸಲು ಪ್ರಯತ್ನಿಸುವ ಸಂಘಪರಿವಾರವು ಶ್ರೀ ಮಲ್ಲಿಕಾರ್ಜುನ ಖರ್ಗೆಯವರ ಇತಿಹಾಸವನ್ನೂ ಕೆಡಿಸಲು ಮುಂದಾಗುವ ಮೂಲಕ ತಮ್ಮ ಹತಾಶೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಸಂಘಪಾರಿವಾರ ಮೊದಲಿನಿಂದಲೂ ಇಂತಹ ಕುತಂತ್ರ, ಕುಕೃತ್ಯ, ಕುಯುಕ್ತಿಗಳನ್ನು ಮಾಡಿದ ಕುಖ್ಯಾತಿಯನ್ನು ಹೊಂದಿದೆ.
ಈ ಕೃತ್ಯಕ್ಕೆ ಕಾನೂನಿನ ಮೂಲಕವೇ ಉತ್ತರ ನೀಡಲಾಗುವುದು.
ಇದು ಬುದ್ಧ ಬಸವ ಅಂಬೇಡ್ಕರ್ ಹುಟ್ಟಿದ ನಾಡು. ಇಂತಹ ನಾಡಿನಲ್ಲಿ ದೇಶ ವಿರೋಧಿ ಶಕ್ತಿಗಳಾದ RSS ನಂತಹ ಪ್ರಜಾಪ್ರಭುತ್ವ ವಿರೋಧಿ ಸಂಘಗಳು ಸಮಾಜದ ಶಾಂತಿ, ನೆಮ್ಮದಿ ಮತ್ತು ಸಾಮರಸ್ಯ ಹಾಳು ಮಾಡದಂತೆ ತಡೆಯುವುದು ನಮ್ಮೆಲ್ಲರ ಜವಾಬ್ದಾರಿ.
RSS ಮಾತ್ರವಲ್ಲ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ಯಾವುದೇ ಧಾರ್ಮಿಕ ಅಥವಾ ವ್ಯಕ್ತಿ ಸಂಘಟನೆಗಳಿಗೆ ನನ್ನ ವಿರೋಧ ಇದ್ದೇ ಇದೆ
#Buddha
ರೈತಪರ ಹೋರಾಟದಲ್ಲಿ ಬಂದಿದ್ನ ಇಲ್ಲ
ಕೆಪಿಎಸ್ಸಿ ವಿದ್ಯಾರ್ಥಿಗಳಿಗೆ ಆಗಿರೋ ಅನ್ಯಾಯಕ್ಕೆ ಜೊತೆಯಾದ್ನ ಇಲ್ಲ
ಕನ್ನಡಿಗರಿಗೆ ಉದ್ಯೋಗ ಹೋರಾಟ ಬೇಕಿಲ್ಲ
ಬೆಳಗಾವಿ ಕನ್ನಡಿಗನ ಮೇಲಿನ ಹಲ್ಲೆ ವಿಚಾರದಲ್ಲಿ ಕನ್ನಡಿಗರ ಧ್ವನಿ ಆಗಲೇ ಇಲ್ಲ.
ಆದ್ರೆ ಎಲ್ಲೊ ಕೂತು ಬಡವರ ಮಕ್ಕಳಿಗೆ ವಿಷಬಿತ್ತಿ ಅವರನ್ನು ಬೀದಿಗೆ ತರಲು ಬೇಕಾದ ಕೆಲಸ ಮಾಡ್ತಿದ್ದಾನೆ ಎಚ್ಚರ.
@CMahadevappa ಬಾಬಾಸಾಹೇಬ ರು ಕೊಟ್ಟ ವೋಟನ್ನು ಪಡೆದು ಅಧಿಕಾರಕ್ಕೆ ಬಂದು ಅವರ ಸಂವಿಧಾನ ದ ವಿರೋಧಿ ಕಾಸಗೀಕರಣ ಮಾಡಿ ಅರ್ತಾತ್ ಉಚಿತ ಅರೋಗ್ಯ ಉಚಿತ ಶಿಕ್ಷಣ ಕೊಡದೆ ವಂಚಿಸುತ್ತಿರುವುದು ಸಂವಿಧಾನ ವಿರೋಧಿ ಮತ್ತು ಅಂಬೇಡ್ಕರ್ ರವರಿಗೆ ಮಾಡಿದ ದ್ರೋಹ ಅಲ್ಲವೇ???
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ₹ 5 ಕೋಟಿ ಹಣ ಹಂಚುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವುದು @BJP4India ಅನೈತಿಕ ರಾಜಕಾರಣ, ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿದಿದೆ.
ರೇಡ್ನಲ್ಲಿ ಸಿಕ್ಕಿರುವ ಡೈರಿಯಲ್ಲಿ ಗುಜರಾತ್ನಿಂದ ₹3400 ಕೋಟಿ ಕಳುಹಿಸಲಾಗಿದೆ ಎಂದು ಬರೆದಿದ್ದು, ಯಾರಿಗೆ ಎಷ್ಟೆಷ್ಟು ಕೋಟಿಗಳನ್ನು ವಿತರಿಸಲಾಗಿದೆಯೆಂದೂ ಉಲ್ಲೇಖಿಸಲಾಗಿದೆ.
ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಹಣ ಹೆಂಡದ ಆಮಿಷವೊಡ್ಡಿ ಮತ ಸೆಳೆಯಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಮಹಾರಾಷ್ಟ್ರದ ಜನತೆ ತಕ್ಕ ಉತ್ತರ ನೀಡಲಿದ್ದಾರೆ.
#MaharashtraElection2024