ರಾಮದುರ್ಗ ಮತಕ್ಷೇತ್ರದ ಜನಪ್ರಿಯ ಮಾಜಿ ಶಾಸಕರು ಹಾಗೂ ಸಹೋದರರಾದ ಶ್ರೀ ಮಹಾದೇವಪ್ಪ ಯಾದವಾಡ ರವರ ಆಶೀರ್ವಾದ ಪಡೆದು ಹಾಗೂ ಹುಟ್ಟು ಹಬ್ಬದ ಶುಭಾಶಯ ಕೋರಲಾಯಿತು ..
#HappyBirthdayAnna
ರಾಮದುರ್ಗದ ಮತಕ್ಷೇತ್ರದ ಜನಪ್ರಿಯ ಮಾಜಿ ಶಾಸಕರು ಹಾಗೂ ಸಹೋದರರು ಆದ ಶ್ರೀ ಮಹಾದೇವಪ್ಪ ಅಣ್ಣಾ ಯಾದವಾಡ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು .
ದೇವರು ನಿಮ್ಗೆ ಆಯುಷ್ಯ ಆರೋಗ್ಯ ಇನ್ನು ಹೆಚ್ಚಿನ ಸ್ಥಾನ ಕೋಡಲಿ ಎಂದು ಕೇಳಿಕೋಳ್ಳುತ್ತೆನೆ ..
#happybirthdayMSY
ನಾನಳಿವೆ ನೀನಳಿವೆ, ನಮ್ಮೆಲುಬುಗಳ ಮೇಲೆ ಮೂಡುವುದು ಮೂಡುವುದು ನವಭಾರತದ ಲೀಲೆ.
ಹಿಂದೂ ಫೈರ್ ಬ್ರ್ಯಾಂಡ್ @AnantkumarH ಅನಂತಕುಮಾರ್ ಹೆಗ್ಡೆಯವರಿಗೆ
ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು.
ಇಂದು ನಾಮಪತ್ರ ಸಲ್ಲಿಕೆಗೂ ಮುನ್ನ ಹಾಗೂ ಸಲ್ಲಿಸಿದ ನಂತರ ಪತ್ರಿಕಾ ಹಾಗೂ ಹಾಗೂ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಭಾಜಪಾ ಅಭ್ಯರ್ಥಿ ಹಾಗೂ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರು ಶ್ರೀ ಮಲ್ಲಣ್ಣಾ ಯಾದವಾಡ ರವರು ಸಂಧರ್ಭ ..
#Elections2023#ramdurg#ರಾಮದುರ್ಗ
ದೇಶದ ಇತಿಹಾಸದಲ್ಲಿ ರೈತರಗಾಗಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ "ನೇಗಿಲಯೋಗಿ", ಸಾಮಾನ್ಯ ಕಾರ್ಯಕರ್ತ ನಿಂದ ಮುಖ್ಯಮಂತ್ರಿ ವರೆಗೂ @BSYBJP ಜೀ ಅವರ ರಾಜಕೀಯ ಜೀವನ ಎಲ್ಲರಿಗೂ ಸದಾ ಸ್ಫೂರ್ತಿ-ಪ್ರೇರಣೆ. ❤❤
#BSYadiyurappa
"ವಯಸ್ಸು 80 ಮನಸ್ಸು 20"
ಕಾಲ್ನಡಿಗೆ-ಸೈಕಲ್ನಿಂದ-ಹೆಲಿಕಾಪ್ಟರ್ ವರೆಗೆ ಕರ್ನಾಟಕ ರಾಜ್ಯವನ್ನು ಸುತ್ತಿ ಪಕ್ಷ ಕಟ್ಟಿದ ಹುಟ್ಟು "ಹೋರಾಟಗಾರ", ನಗರಕ್ಕೆ ಸೀಮಿತವಾಗಿದ್ದ ಪಕ್ಷವನ್ನು ಹಳ್ಳಿಹಳ್ಳಿಗೂ ತಲುಪಿಸಿದ "ಜನನಾಯಕ", ದಕ್ಷಿಣ ಭಾರತದಲ್ಲಿ ಪ್ರಪ್ರಥಮವಾಗಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದ "ಛಲದಂಕ ಮಲ್ಲ",
#BSYadiyurappa ❤
ಆಂಧ್ರಪ್ರದೇಶದ ರಾಜ್ಯಪಾಲರಾಗಿ ನಿಯುಕ್ತಿಗೊಂಡಿರುವ ನಿವೃತ್ತ ನ್ಯಾಯಾಧೀಶರು ಹಾಗೂ ಹೆಮ್ಮೆಯ ಕನ್ನಡಿಗರಾದ ಶ್ರೀ ಎಸ್.ಅಬ್ದುಲ್ ನಜೀರ್ ಅವರಿಗೆ ಹಾರ್ದಿಕ ಅಭಿನಂದನೆಗಳು.
#SAbdulNazeer
ಬೆಳಗಾವಿ ಜಿಲ್ಲೆಯ ಕರ್ನಾಟಕ ಮಾಧ್ಯಮ ಅಕಾಡೆಮಿಯ ವಿವಿಧ ಸಾಲಿನ ವಾರ್ಷಿಕ ಪ್ರಶಸ್ತಿ ಭಾಜನರಾದ ದಿಲೀಪ್ ಕುರಂದವಾಡೆ(ಪಬ್ಲಿಕ್ ಟಿವಿ), ಶ್ರೀಕಾಂತ ಕುಬಕಡ್ಡಿ(ನ್ಯೂಸ್ ಫರ್ಸ್ಟ್), ರಾಮದುರ್ಗ ರವರೇ ಆದ ಶ್ರೀ ಚನ್ನಪ್ಪ ಮಾದರ(ಪ್ರಜಾವಾಣಿ) ಅವರಿಗೆ ಹಾರ್ದಿಕ ಅಭಿನಂದನೆಗಳು💐
#Congratulations
"ಮಾಧ್ಯಮದವನಾಗಿ ದೇಶ ವಿರೋಧಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ಬಂದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವೇ "
ಇದಪ್ಪಾ ಮಾತಂದ್ರೆ. 😍😍
ಮಾಧ್ಯಮ ಲೋಕದ ಅಪ್ರತಿಮ ವಾಗ್ಮಿ,ವಿಶ್ವಾಸಾರ್ಹ ನಿರೂಪಕರು ಹಾಗೂ ರಾಷ್ಟ್ರೀಯವಾದಿ ಪತ್ರಕರ್ತರಿಗೆ ಹುಟ್ಟುಹಬ್ಬದ ಶುಭಾಶಯಗಳು ಅಣ್ಣಾ .. 😍💐
ನಿಮ್ ನಿರೂಪಣೆ ನಿರಂತರವಾಗಿರಲಿ ..
#AjitHanamakkanavar
ಹಿಂದೂತ್ವವಾದಿ , ಅಜಾತಶತ್ರು ,ಜನನಾಯಕರು , ಬಡವರ ಬಂಧು , ಮುಂದಿನ ನಾಯಕರು , ಭಾಜಪಾ ಮುಖಂಡರು ಹಾಗೂ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರು ಶ್ರೀಯುತ ಮಲ್ಲಣ್ಣಾ ಯಾದವಾಡ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ..
ದೇವರು ನಿಮಗೆ ಉನ್ನತ ಹುದ್ದೆಗಳು ಐಶ್ವರ್ಯ ಆಯುಷ್ಯ ಆರೋಗ್ಯ ಕರುಣಿಸಲಿ ..
#HappyBirthdayBoss
ಶ್ರೀ ಬೀರೇಶ್ವರ ಕೋ ಆಪ್ ಕ್ರೇಡಿಟ್ ಸೊಸೈಟಿ ಲಿ ಯಕ್ಸಬಾ ಶಾಖೆ ರಾಮದುರ್ಗ ದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದೆನು
ಈ ಸಂದರ್ಭದಲ್ಲಿ ಉಪಾಧ್ಯಕ್ಷರು ಆಡಳಿತ ಮಂಡಳಿ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು
ಏಲ್ಲರಿಗೂ ಗಣರಾಜ್ಯೋತ್ಸವ ಶುಭಾಶಯಗಳು ..
#bireshwarcoopebank#MallannaYadawad#74thRepublicDay
ಬೆಳಗಾವಿ ನಗರದ CPeD ಮೈದಾನದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಗಳು MLC ಶ್ರೀ ಲಕ್ಷ್ಮಣ ಸವದಿ ರವರ ಸುಪುತ್ರರ ಮದುವೆ ಆಮಂತ್ರಣ ನೀಡಲು ಶ್ರೀ ಮಹಾಂತೇಶ ವಕ್ಕುಂದ ರವರು ಆಹ್ವಾನವನ್ನು ಕೋರಿದರು ..
ಈ ಸಂದರ್ಭದಲ್ಲಿ ಬಸವರಾಜ ಕೊನಣ್ಣವರ ರಸೂಲ ಖಾಜಿ ಉಪಸ್ಥಿತರಿದ್ದರು ..