🔺 *ಆತ್ಮೀಯ ಸಮುದಾಯ ಆರೋಗ್ಯ ಅಧಿಕಾರಿ ವೃಂದದ ಗಮನಕ್ಕೆ*🔺
ಈ ದಿನ ಹೊಸ ಜಿಲ್ಲೆ ವಿಜಯನಗರದ ಸಮುದಾಯ ಆರೋಗ್ಯ ಅಧಿಕಾರಿಗಳ ಭೌತಿಕ ಸಭೆಯನ್ನು ಜಿಲ್ಲಾ ಘಟಕದ ವತಿಯಿಂದ ಆಯೋಜನೆ ಮಾಡಿದ್ದು ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಸಹ ಕಾರ್ಯದರ್ಶಿ ಇವರ ಮುಂದಾಳತ್ವದಲ್ಲಿ ಇಂದು ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಕೆಪಿಸಿಸಿ ಅಧ್ಯಕ್ಷರಾದ ಶ್ರೀ @DKShivakumar ರವರು, CLP ನಾಯಕರಾದ ಶ್ರೀ @siddaramaiah ರವರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಉಸ್ತುವಾರಿ ಶ್ರೀ @rssurjewala ರವರು,
Kindly we are requesting you sir
We all are DON'T NEED 15% increments
WE NEED
MAKE ALL NHM STAFF AS A PERMANENT EMPLOYEES
Not only 30000 people but 30,000 families will be forever indebted to you sir.
@MoHFW_INDIA@PMOIndia@siddaramaiah@CMofKarnataka@tv9kannada
@akschoab@PMOIndia@mansukhmandviya@CMofKarnataka@mla_sudhakar@DrKSROffice ಒಂದು ಕಾರ್ಯಕ್ರಮ ಯಶಸ್ವಿಯಾಗಲೆಂದು ಧ್ವನಿಯೆತ್ತಿದರೆ ತಪ್ಪಾಗುತ್ತಾ?
ಒಂದು ಕಾರ್ಯಕ್ರಮ ಯಶಸ್ವಿಯಾಗಲಿಕ್ಕೆ ನಾವು ಧ್ವನಿ ಎತ್ತಲೇ ಬಾರದ?
ನಾವು ಗುತ್ತಿಗೆ ನೌಕರರೆಂಬ ಹಣೆಪಟ್ಟಿರುವುದರಿಂದ ನಮಗೆ ಅಷ್ಟು ಈಜಿಯಾಗಿ ಕೆಲಸದಿಂದ ವಜಗೊಳಿಸುವುದು ಎಷ್ಟು ಸರಿ?
ಗುತ್ತಿಗೆ ಪದ್ಧತಿ ರದ್ದಾಗಲಿ ಜೀತದಾಳ ಪದ್ಧತಿ ತೊಲಗಲಿ

ರಾಷ್ಟ್ರಮಟ್ಟದಲ್ಲಿ ಎಲ್ಲ ತಾಲೂಕುಗಳಲ್ಲಿ ಜರಗುವ ತಾಲೂಕಾ ಮಟ್ಟದ ಆರೋಗ್ಯ ಮೇಳದ ಕುರಿತ PPT ಯಲ್ಲಿ ಬಳ್ಳಾರಿ ಜಿಲ್ಲೆಯ ಬೈಲೂರು ಆರೋಗ್ಯ ಮತ್ತು ಕ್ಷೇಮ ಕೇಂದ್ರದ CHO ಹಾಗೂ ಆಶಾ ಕಾರ್ಯಕರ್ತೆಯ ಪೋಟೊ. ಬಳ್ಳಾರಿ ಜಿಲ್ಲೆಗೆ ಹೆಮ್ಮೆಯ ಕ್ಷಣಗಳು.