@ShakunthalaHS ನಿಮ್ಮ ಪಕ್ಷದಲ್ಲಿಯೂ ಹುಳುಕುಗಳಿವೆ.
ಬಣಗಳ ಭಂಡತನ. ಇನ್ನು ಈ ಸುದ್ದಿ ಯಾವ ಲೆಕ್ಕ?
ಪಕ್ಷದ ಪರ ಸರಿಯಾಗಿ ಕೆಲಸ ಮಾಡದೇ ಕೇವಲ ಮೋದಿ ಜಪ ಮಾಡುತ್ತಿರುತ್ತಾರೆ.
ನಮ್ಮ ಭಾಜಪ ಎಮ್ಮೆಲ್ಯೆ ಐದು ವರ್ಷಗಳಲ್ಲೊಮ್ಮೆ ಮಾತ್ರ ಲಭ್ಯರಾಗುವುದು. ಕಳಪೆ ರಸ್ತೆ. ಗಾಡಿ ಓಡಿಸಿದರೆ ಬೆನ್ನು ನೋವು ಬಂದು ಅವರನ್ನೇ ಬಯ್ಯುತ್ತೀರಿ!
Do you think Yoga schools that teach 1000s of foreigners and the boards that certify yoga teachers across the world should make it mandatory to study the history of Hindu persecution and colonial invasion in our land? Yoga is our biggest export and it’s entirely dissociated from the ground.
@DGCAIndia@AAI_Official If another international airport is sanctioned for Karnataka, please strictly rule it should not be in southern Karnataka. BLR and MLR already have international airports. @MoCA_GoI
https://t.co/1kSnqnmI9D
#INDvAUS#AUSvIND#AUSvINDIA
Australia may be 12 for 3 chasing 500+, but I am not underestimating them at any price. They are playing in their own backyard.
@BJP4Karnataka ಆಯ್ತಾ ಮಂಗಳಾರತಿ?
@AnantkumarH ರಂತಹ ಮುಖಂಡರನ್ನು ಪಕ್ಕಕ್ಕೆ ಸರಿಸಿ @INCKarnataka ಅವರೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡ ಪರಿಣಾಮವೇ ಮೂರೂ ಮತಕ್ಷೇತ್ರಗಳಲ್ಲಿ ಮಣ್ಣು ತಿಂದಿರಿ. ೨೦೨೩ ವಿಧಾನ ಸಭಾ ಚುನಾವಣೆ ಸೋತು ವಿಪಕ್ಷದಲ್ಲಿ ಕುಳಿತ ಕೂಡಲೆ ವಿಪಕ್ಷ ನಾಯಕನನ್ನು ಬೇಗ ಆಯ್ಕೆ ಮಾಡಲಿಲ್ಲ
@cricketcomau He doesn't seems to be too interested anymore tbh. He is too casual. A loss or dismissal doesn't hurt him anymore like it used to be. He should retire gracefully rather than waiting to be dropped.