Marakutika to Hiremane
And Kumbale to Hiremane
ಇನ್ನೂ ಕೂಡ ಈ ರಸ್ತೆಯ ಪರಿಸ್ಥಿತಿ ಹೀಗೆ ಇದೆ, ದಯವಿಟ್ಟು ಸಾರ್ವಕಾಲಿಕ ರಸ್ತೆಯನ್ನು ಮಂಜೂರು ಮಾಡಬೇಕಾಗಿ ತಮ್ಮಲ್ಲಿ ವಿನಂತಿ 🙏
@JnanendraAraga@BYRBJP
ಹೊಸನಗರ ತಾಲೂಕಿನ ನಿಟ್ಟೂರಿನಿಂದ ಹಿರೇಮನೆ, ಹಿಡ್ಲುಮನೆಗೆ ತಲುಪುವ ರಸ್ತೆ ಊರ ಗ್ರಾಮಸ್ಥರು ಸ್ವತಃ ಎಷ್ಟೇ ರಿಪೇರಿ ಮಾಡಿದರೂ ಸಹ ಆಗಾಗ್ಗೆ ಸಂಪೂರ್ಣ ಹದಗೆಟ್ಟು ಮನುಷ್ಯರು ನಡೆದುಕೊಂಡು ಹೋಗುವುದಕ್ಕೂ ಕಷ್ಟವಾಗುತ್ತಿದೆ. ಚುನಾವಣೆಗಳನ್ನು ಮಳೆಗಾಲದ ಸಮಯದಲ್ಲಿ ಇಟ್ಟರೆ ನಮ್ಮ ಜನಪ್ರತಿನಿಧಿಗಳಿಗೆ ವಾಸ್ತವಾಂಶ ಅರಿವಾಗಬಹುದು.
@JnanendraAraga
Residents of Nittur(577452) Shivamogga, have been facing severe power outages for the past 10 days due to heavy monsoon rains. Students are affected and communication has been disrupted. Kindly deploy adequate manpower and materials and restore power immediately. @MESCOM_Official
RISHABH PANT COOKED TEAM LUCKNOW SUPER GIANTS
Rishabh Pant Said : ''We’ll try to do better next season and play cricket with a lot more clarity".
#iplseason2026#lsgvsrcb
ಮಾನ್ಯ ಸಂಸದರಲ್ಲಿ ಮನವಿ , ಹೊಸನಗರ ತಾಲೂಕು ನಿಟ್ಟೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮಂಜಗಳಲೆ ಗ್ರಾಮದ ಹಿರೇಮನೆ ಸುತ್ತಮುತ್ತ ಊರುಗಳಲ್ಲಿ ನೆಟ್ವರ್ಕ್ ಸಮಸ್ಯೆ ತುಂಬಾ ಇದೆ. ದಯವಿಟ್ಟು ಹಿರೇಮನೆ ಊರಿನಲ್ಲಿ ಒಂದು ನೆಟ್ವರ್ಕ್ ಟವರ್ ಹಾಕಿಕೊಡಿ. @BYRBJP@JM_Scindia@narendramodi@JnanendraAraga
ಬಾಂಗ್ಲಾದಿಂದ ವಲಸೆ ಬಂದವರಿಗೆ ಸರ್ಕಾರ ಮರುಗುತ್ತದೆ, ಮಾಧ್ಯಮಗಳು ಹೈಪ್ ಕೊಡುತ್ತವೆ.ಆದರೆ ದಶಕಗಳಿಂದ ಮುಗ್ಧವಾಗಿ ಬದುಕುತ್ತಿರುವ ನಮ್ಮ ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುವ ಕಾರ್ಯ ಸೈಲೆಂಟಾಗಿ ನಡೆಯುತ್ತಿದೆ. ಇದಕ್ಕೆ ಯಾವ ಮಾಧ್ಯಮ, ಮಂತ್ರಿ, ಶಾಸಕರ ಗಮನವೂ ಇಲ್ಲ! ಇದು ನಿಜಕ್ಕೂ ನೋವಿನ, ಶೋಚನೀಯ ಸಂಗತಿ.
#karnataka#news#Shivamogga
Dear Jio,
Two Suggestions:
- Most Indians have Wifi access. Senior Citizens use Wifi mostly. Please provide an affordable 1 GB per day plan with options to choose (28 days onwards). Also a yearly plan.
- Provide affordable Voice only plans for less than ₹100 every month. Anything above this is forcing people to take data, even if they don't need it.
There are many who use only voice and also less than 1 GB per day. Need inclusive plans. Let users decide.
Urging my audience to repost this (if you also feel this way) until @JioCare ACTUALLY Cares 👍
#FI
ಬಹಳ ವರ್ಷಗಳ ನಂತರ ಶಿರಸಿಯಲ್ಲಿ ತುಂಬಿದ ಥಿಯೇಟರ್ ನಲ್ಲಿ ಸಿನಿಮಾ ನೋಡಿದೆ.....
ಹೊಟ್ಟೆ ಹುಣ್ಣಾಗುವವರೆಗೂ ನಗಿಸಿದ್ದಕ್ಕೆ ಸೋಮೇಶ್ವರದಿಂದ ಸುಲೋಚನಾ ತಂಡಕ್ಕೆ ಧನ್ಯವಾದಗಳು...
#SuFromSo#ಸುfromಸೋ#Sirsi#Rajbshetty
@KarnatakaVarthe@ShalaShikshana ಸರಿಯಾದ ನಿರ್ಧಾರ, ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಸಹಕಾರಿ..
ಮಲೆನಾಡಿನ ಬಹಳಷ್ಟು ಊರುಗಳಲ್ಲಿ ನೆಟ್ವರ್ಕ್ ಸಮಸ್ಯೆ ಇದೆ. ಅಲ್ಲಿ ಹೇಗೆ ಆನ್ಲೈನ್ ಹಾಜರಾತಿ ಹಾಕುತ್ತೀರಿ? ಮೊದಲು ನೆಟ್ವರ್ಕ್ ಸರಿಪಡಿಸಿ , ಮಿನಿಸ್ಟ್ರು ಮಲೆನಾಡು ಜಿಲ್ಲೆಯವರೇ ಆಗಿದ್ದು ಸಮಸ್ಯೆಯ ಅರಿವಿದೆ ಎಂದು ಭಾವಿಸುತ್ತೇನೆ...
@BYRBJP ,what happened to BSNL network around Tumari byakodu,which is newly installed just few months back,now it is not working! Just imagine your one day without network, is this possible? We are suffering from decades, please do something sir, we are in trouble @BSNLCorporate