@KEA_karnataka Please issue a circular allowing https://t.co/SBsmMAZzL2. Physics + Mathematics + CS/Electronics candidates for KREIS Mathematics Teacher posts. If these combinations are accepted elsewhere, qualified candidates should not be excluded. Kindly clarify and allow them
@Madhu_Bangarapp sir , In the recent HSTR recruitment, Mathematics teacher posts have not been notified. Kindly include Mathematics teacher vacancies and issue a revised notification, providing an opportunity to eligible candidates. 🙏
@Madhu_Bangarapp sir , In the recent HSTR recruitment, Mathematics teacher posts have not been notified. Kindly include Mathematics teacher vacancies and issue a revised notification, providing an opportunity to eligible candidates. 🙏
ಮಾನ್ಯ @kanthakumarr ಅವರಿಗೆ ಮನವಿ 🙏
KREIS ಗಣಿತ ಶಿಕ್ಷಕರ ನೇಮಕಾತಿಯಲ್ಲಿ PCM ಅಭ್ಯರ್ಥಿಗಳಿಗೆ ಮಾತ್ರ ಅರ್ಹತೆ ನೀಡಿ, PMCs, PMStat ಹಾಗೂ PME ಪದವೀಧರರನ್ನು ಹೊರಗಿಡಲಾಗಿದೆ.
ಗಣಿತ ಮತ್ತು ಭೌತಶಾಸ್ತ್ರ ಎಲ್ಲಾ ಸಂಯೋಜನೆಗಳಲ್ಲೂ ಒಂದೇ ಆಗಿರುವಾಗ ಇದು ಸಾವಿರಾರು ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ.
@ed_kreis
ಗಣಿತ ಶಿಕ್ಷಕರ ನೇಮಕಾತಿಯಲ್ಲಿ PCM ಪದವೀಧರರಿಗೆ ಮಾತ್ರ ಅವಕಾಶ ನೀಡಿರುವುದು ನ್ಯಾಯಸಮ್ಮತವಲ್ಲ. PMCs, PME ಪದವೀಧರರೂ ಗಣಿತವನ್ನು ಮುಖ್ಯ ವಿಷಯವಾಗಿ ಅಭ್ಯಾಸ ಮಾಡಿದ್ದು,ಸಮಾನ ಅರ್ಹತೆ ಹೊಂದಿದ್ದಾರೆ. ದಯವಿಟ್ಟು ಅರ್ಹತಾ ಮಾನದಂಡವನ್ನು ಪರಿಷ್ಕರಿಸಿ,ಅವರಿಗೆ ಕೂಡ ಅರ್ಜಿ ಸಲ್ಲಿಸಲು ಅವಕಾಶ ನೀಡಿ. #KREIS#TeachersRecruitment
ಇಂದಿನ ಮಕ್ಕಳಲ್ಲಿ ಸಿಟ್ಟು, ತಕ್ಷಣ ಕೋಪಗೊಂಡು ಶಿಕ್ಷಕರ ಮೇಲೆ ಪ್ರತಿಕ್ರಿಯಿಸುವುದು ಸಾಮಾನ್ಯವಾಗಿದೆ. ಅದಕ್ಕೆ ಪೋಷಕರು ಹಾಗೂ ಇಂದಿನ ವ್ಯವಸ್ಥೆಯು ಕಾರಣವಾಗಿರಬಹುದು. ಆದರೆ ಶಿಕ್ಷಕರು ಮಕ್ಕಳಂತೆ ವರ್ತಿಸಬಾರದು ಅವರಿಗೆ ತಾಳ್ಮೆ ಎಂಬುದು ಸದಾ ಇರಬೇಕು. ಇಂದಿನ ದಿನಮಾನಗಳಲ್ಲಿ ತಾಳ್ಮೆ ಇಲ್ಲದವರು ಶಿಕ್ಷಕ ವೃತ್ತಿಗೆ ಅಸಮರ್ಥರು. @SWDGoK
Thanks to each and everyone for ua wishes through tweets and other posts. Very sweet of all of you to have taken time to wish me and shower all ua luv.
Thanks for making the day so memorable.
Thanks to alllĺllll my friends for gathering at the ground to wsh me. The day becomes extra special because of you all.
Thanks to my media friends too for all the luv.
Extremely sorry tat I was unable to meet anyone near my house as there were permission issues.
Hoping to see you all soon.
Mch luv to everyone.🤗❤️
ಹೊಸನಗರ ತಾಲೂಕಿನ ನಿಟ್ಟೂರಿನಿಂದ ಹಿರೇಮನೆ, ಹಿಡ್ಲುಮನೆಗೆ ತಲುಪುವ ರಸ್ತೆ ಊರ ಗ್ರಾಮಸ್ಥರು ಸ್ವತಃ ಎಷ್ಟೇ ರಿಪೇರಿ ಮಾಡಿದರೂ ಸಹ ಆಗಾಗ್ಗೆ ಸಂಪೂರ್ಣ ಹದಗೆಟ್ಟು ಮನುಷ್ಯರು ನಡೆದುಕೊಂಡು ಹೋಗುವುದಕ್ಕೂ ಕಷ್ಟವಾಗುತ್ತಿದೆ. ಚುನಾವಣೆಗಳನ್ನು ಮಳೆಗಾಲದ ಸಮಯದಲ್ಲಿ ಇಟ್ಟರೆ ನಮ್ಮ ಜನಪ್ರತಿನಿಧಿಗಳಿಗೆ ವಾಸ್ತವಾಂಶ ಅರಿವಾಗಬಹುದು.
@JnanendraAraga