Watch these children knead and roll flour even as they play a game of Antakshari not with film songs but with Sanskrit shlokas & bhajans. The beauty of a Gurukula education! Check out my story on Vishnugupta Vishwa Vidyapeetha at Gokarna, Karnataka here https://t.co/JfbUoep81a
ಗೋಸಂರಕ್ಷಣೆಗ��ಂದು ಭಾರತದ ಉದ್ದಗಲಕ್ಕೂ ಸಂಚರಿಸಿ; ಕೋಟ್ಯಂತರ ಗೋಪ್ರೇಮಿಗಳನ್ನು ನಿರ್ಮಿಸಿದ ಹಾಗೂ ಜಗತ್ತಿನ ಏಕೈಕ '@gouswarga'ವನ್ನು ನಿರ್ಮಿಸಿದ ಮತ್ತು ತಕ್ಷಶಿಲಾ ಮಾದರಿಯಲ್ಲಿ '@VishnuguptaVV'ದ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ @ShankaraPeethaದ 36ನೇ ಯತಿವರೇಣ್ಯರಾದ @SriSamsthana ವರ್ಧಂತಿಯಿಂದು...🙏🙏🙏
ಬದುಕಿಡೀ ಹಾಲುಣಿಸುವ ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ #ಮಾತೃತ್ವಮ್.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನೀರ್ಪಾಜೆ ಮೂಲದ, ಪ್ರಸ್ತುತ ವಿಟ್ಲದ ಬೊಬ್ಬೆಕೇರಿ ನಿವಾಸಿ ಕು. ಅಂಕಿತಾ ನೀರ್ಪಾಜೆ ಇವರು ಮಾತೃತ್ವಮ್ ಯೋಜನೆಯಲ್ಲಿ #ಮಾಸದ_ಮಾತೆ'ಯಾಗಿ ಒಂದು ಗೋವಿನ ರಕ್ಷಣೆಗೆ ಒಂದು ವರ್ಷದ ಮೊತ್ತ ಸಂಗ್ರಹಿಸಿ ಗುರಿ ತಲುಪಿದ್ದಾರೆ.
ಶ್ರೀಸಂಸ್ಥಾನ���ವರ ಸಂನ್ಯಾಸ ಗ್ರಹಣ ದಿನದ ಪುಣ್ಯಪರ್ವದಂದು ಪ್ರತಿ ವರ್ಷ ಆರ್ತರೊಬ್ಬರ ಕುಟುಂಬಕ್ಕೆ ಅಭಯ ನೀಡಿ, ಅವರ ಜೀವನಕ್ಕೆ ನೆರವಾಗುವ, ಜೀವಕಾರುಣ್ಯದ ಯೋಜನೆ - #ಜೀವನದಾನ
ಈ ಬಾರಿಯ ಜೀವನದಾನದ ವಿವರ:
ಶತಕೋಟಿಗೂ ಮಿಗಿಲಾದ ಭಾರತೀಯರ ಬಾಳ ಬೆಳಕಾದ ಜೀವ ಗಂಡಾಂತರದಲ್ಲಿ!?
ಸುದ್ದಿ ಕೇಳಿ ಬಹಳ ಖೇದವೆನಿಸಿತು; ಇದರ ಹಿಂದೆ ದೊಡ್ಡ ಷಡ್ಯಂತ್ರವಿರಬಹುದೆನಿಸಿತು.
ರಾಮಮಂದಿರದ ನವನಿರ್ಮಾಣದ ರೂವಾರಿಗೆ ರಾಮನ ಭದ್ರ ರಕ್ಷೆ ಸದಾ ಇರಲಿ..
#ModiJiJiyoHazaroSaal#LongLivePMModi@narendramodi
@dhanyarajendran Very important facts to be considered in the case:
* Bangalore Sessions court has discharged the charges by clearly stating: rape accusations by so-called victim is false and a conspiracy.
(1)
ಬೆಳೆಯುವ ಈ ಅಮೃತದ ಕುಡಿ ಮುಂದೊಂದು ದಿನ ಸಮಾಜದ ಸಿರಿಯಾಗುವುದರಲ್ಲಿ ಸಂಶಯವೇ ಇಲ್ಲ!
ಭಲೇ! ಸರಮಾ, ನಿನ್ನ ಸಾಧನೆಗೆ ಮೆಚ್ಚಿದೆವು; ಸಮಗ್ರ ಸನಾತನ ಸಂಸ್ಕೃತಿಯು ನಿನ್ನ ಕಂಠಾಭರಣವಾಗಲೆಂದು ಹರಸುವೆವು.
ಸಾಯಂಸೇವೆ - ಒಂದು ಸ್ವಾರಸ್ಯಕರ ಸಂವಾದ:
ಗಂಗೆಗಿಂತ ಪರಿಶುದ್ಧವಾದುದು ಈ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ನಿಸ್ವಾರ್ಥ ಕಾರ್ಯಕರ್ತನ ಪರಿಶ್ರಮದ ಬೆವರ ಬಿಂದು...
ಬ���್ನಿ, ಬೆವರ ಬೆಲೆಯ ತಿಳಿಯೋಣ...
@VVV_University