ಡಿ.27ರಂದು ಜರಗುವ ಪುತ್ತೂರು ನಗರಸಭಾ ಉಪಚುನಾವಣೆಯಲ್ಲಿ ನೆಲ್ಲಿಕಟ್ಟೆ ವಾರ್ಡ್ ನಂ.11ರಲ್ಲಿ ನಮ್ಮ ಅಭ್ಯರ್ಥಿ ಚಿಂತನ್.ಪಿ ರವರ 'ಬ್ಯಾಟ್ ಚಿಹ್ನೆ' ಗೆ ನಿಮ್ಮ ಮತವಿರಲಿ
"ಯುವಕರೇ ದೇಶದ ಆಸ್ತಿ" ಯುವ ಸಮುದಾಯಕ್ಕೆ ರಾಜಕೀಯದಲ್ಲಿ ಅವಕಾಶ ನೀಡೋಣ ಬದಲಾವಣೆಯ ಹೊಸ ಪರ್ವ ಆರಂಭಿಸೋಣ
ಎಲೆ ಮರೆಯ ಕಾಯಿಯಂತಿರುವ ಬೆಳ್ತಂಗಡಿ ಸಮೀಪದ ಬದ್ಯಾರಿನ ಗಣಪತಿ ಭಟ್ ಇವರು ಓದಿದ್ದು ಹತ್ತನೇ ತರಗತಿಯ ತನಕ. ಅಡುಗೆ ವೃತ್ತಿ ಮಾಡುತ್ತಿದ್ದ ಇವರು ಈಗ ಅದರಿಂದ ನಿವೃತ್ತಿ ಹೊಂದಿ ಸಣ್ಣ ಕೃಷಿಕರಾಗಿ ಕೆಲಸ ಮಾಡುತ್ತಿದ್ದಾರೆ. 71 ವರ್ಷದ ಹಿರಿಯರಾದ ಇವರ ಕಾವ್ಯ ಕೃಷಿಯ ಒಂದು ಪುಟ್ಟ ಪರಿಚಯ...
(1)
ಶಾಸ್ತ್ರೀಯ ಸಂಗೀತ ಆಧಾರದಲ್ಲಿ ಬೇರೆ ಬೇರೆ ರಾಗಗಳಲ್ಲಿ ಹಾಗೆಯೇ ಸಂಸ್ಕೃತ ಭಾಷೆಯ ಕೃತಿಗಳು (ಇವರು ಸಂಸ್ಕೃತ ಕಲಿತವರಲ್ಲ, ತಾನು ಬರೆದುದು ತಪ್ಪೋ ಸರಿಯೋ ಎನ್ನುವ ಸಂಶಯ ಅವರನ್ನು ಈಗಲೂ ಕಾಡುತ್ತಿದೆ) ಇವಲ್ಲದೆ ಇನ್ನೂ ಅನೇಕ ಭಾವಗೀತೆ, ಭಕ್ತಿಗೀತೆ, ಸುಪ್ರಭಾತ ಹಾಡುಗಳನ್ನು ಬರೆದಿರುವ ಇವರು ಬೆಳಕಿಗೆ ಬಾರದ, ಆದರೆ ಬೆಳಕಿಗೆ ಬರಲೇಬೇಕಾದ ಕವಿ.
(3)
@sandhya_laxmi Normally, Students go to school by school bus or vehicles of their parents, so have no or less exercise in their routine to manage time.
(a)
#Vishnugupta_Vishwavidyapeetha
@ImSagarKoli@KarnatakaWorld@beautyoftulunad@NammaKarnataka_ 'Sri Karinjeshwara Temple'
Yaa..It is a nice place, located 40 km from Mangalore (near Bantwal town).
A small, beautiful Shiva Temple on top of Hills. There are many steps to reach this shiva temple & there also Parvathi Temple.
ವಿಶ್ವದ ಏಕೈಕ ಅವಿಚ್ಛಿನ್ನ ಪರಂಪರೆಯ ಜಗದ್ಗುರು ಶಂಕರಾಚಾರ್ಯ ಪೀಠವಾದ ಶ್ರೀರಾಮಚಂದ್ರಾಪುರಮಠದ 36 ನೇ ಯತಿವರೇಣ್ಯರಾಗಿ 1994 ರಲ್ಲಿ ಸಂನ್ಯಾಸಗ್ರಹಣ ಹಾಗೂ ಯೋಗಪಟ್ಟಾಭಿಷಿಕ್ತರಾಗಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು 1999 ರಲ್ಲಿ ಪೀಠಾರೋಹಣಗೈದರು. #YogaPattabhisheka