ನಮ್ಮ ಇತಿಹಾಸದಲ್ಲೇ ಅತ್ಯಂತ ಮತ್ತು ಪ್ರಮುಖ ಆದಂತಹ ಹರ್ಷವರ್ಧನನ ಉಟ್ಟು ಅಡಗಿಸಿ ದಕ್ಷಿಣ ಪತೇಶ್ವರ ಎಂದು ಬಿರುದು ಪಡೆದು ಇಡೀ ಭಾರತವನ್ನು ಕರ್ನಾಟಕದಲ್ಲಿ ಕೂತು ಆಳ್ವಿಕೆ ಮಾಡಿದ ಹೆಮ್ಮೆಯ ಇಮ್ಮಡಿ ಪುಲಿಕೇಶಿ ಅರಸನ ಪುತ್ಥಳಿ ಬಾದಾಮಿಯಲ್ಲಿ ಆಗಲೇಬೇಕು #cm_krnataka#ಬಾದಾಮಿ_ಪುಲಕೇಶಿ#badami_pulakeshi
1400 ವರುಷದ ಕನ್ನಡ ಸಾರ್ವಭೌಮತ್ವವನ್ನು, ಕನ್ನಡಿಗರ ಪರಾಕ್ರಮವನ್ನು ಉತ್ತುಂಗಕ್ಕೆರಿಸಿ, ಉತ್ತರದ ದಂಡಯಾತ್ರೆಯನ್ನು ತಡೆದು ಕನ್ನಡಿಗರ ಕೆಚ್ಚೆದೆಯನ್ನು ಮೆರೆದ ಇಮ್ಮಡಿ ಪುಲಕೇಶಿ ಪುತ್ತಳಿ ಬಾದಾಮಿಯಲ್ಲಿ ಅಭೂತಪೂರ್ವವಾಗಿ ನಿರ್ಮಾಣ ಆಗಬೇಕು.
ಅಲ್ಲಿ ವಿಶ್ವದ ಅತ್ಯಂತ ಎತ್ತರದ ಕನ್ನಡ ಬಾವುಟ ಸ್ಥಾಪನೆಯಾಗಬೇಕು.
#ಬಾದಾಮಿ_ಪುಲಕೇಶಿ
ಮಹಾ ಸಾಮ್ರಾಟನಾಗಿ ಮೆರೆದ ಪುಲಿಕೇಶಿಯ ಅಧೀಕೃತವಾದ ಒಂದೂ ಪುತ್ಥಳಿ ಕರ್ನಾಟಕದಲ್ಲಿಲ್ಲದಿರುವುದು ನಿಜಕ್ಕೂ ದುರಂತ. #badami_pulakeshi#ಬಾದಾಮಿ_ಪುಲಕೇಶಿ ಯ ಪುತ್ಥಳಿ ಸ್ಥಾಪನೆ ಕನ್ನಡ ಸಂಸ್ಕೃತಿಯ ಮರುಸ್ಥಾಪನೆ.