ಅಪರೂಪದ ಶಾಸನವೊಂದರ ಅಪೂರ್ವ ಸಂಶೋಧನೆ!
ಉ. ಕನ್ನಡ ಜಿಲ್ಲೆ, ಹೊನ್ನಾವರ ತಾಲೂಕಿನ ಕಡಗೇರಿ ಹಳ್ಳಿಯ ವರಾಹ ವಿಷ್ಣುಮೂರ್ತಿ ದೇಗುಲದ ಬಳಿಯಲ್ಲಿ ಹುದುಗಿದ್ದ ಆಸಕ್ತಿ ಮೂಡಿಸುವ ಶಾಸನವೊಂದನ್ನು ಅಂಕೋಲೆಯ ಇತಿಹಾಸ ಸಂಶೋಧಕರಾದ ಶ್ಯಾಮಸುಂದರ ಗೌಡ ಅವರು, ಪ್ರೊ. ದೇವರಾಜಸ್ವಾಮಿ ಅವರ ಮಾರ್ಗದರ್ಶನದಲ್ಲಿ ಓದಿ - ಅರ್ಥೈಸಿ, ನಮ್ಮ ಮುಂದೆ ಇಟ್ಟಿದ್ದಾರೆ.
ದೋಸ್ತ, ಮೊದಲ ನಮ್ಮ ರಾಜಕಾರಣಿಗೋಳನ ಪ್ರಶ್ನೆ ಮಾಡಬೇಕ, ಉತ್ತರ ಕರ್ನಾಟಕದವ DCM ಆದ, CM ಆದ ಕರೆ ಏನು ಕೊಟ್ಟರು ನಮಗ? ಅವರ ಶಾ# ಕೊಟಾರು. ಅವರನ ಕೇಳು, ಅದನ್ನ ಬಿಟ್ಟ ಸುಳ್ಳ ಸುಳ್ಳ ಕನ್ನಡ ಮಂದಿ ನಡು ಜಗಳ ಹಚ್ಚೂ ಹೊಲಸ ಕೆಲಸ ಬ್ಯಾಡ. ನಮ್ಮ ರಾಜಕಾರಣಿಗೋಳನ ಕೇಳೂದ ನೀಗೂದಿಲ್ಲ. ದೋಸ್ತ ಜಗಳ ಹಚ್ಚೂ ಹೊಲಸ ಕೆಲಸ ಬಿಡು.
@Sam75467932 ರೊಕ್ಕ ಎಲ್ಲಾರು ತಿಂತಾರ, ಅವರಿಗೆ ರೊಕ್ಕ ಭಾಳ ಹೊಕ್ಕೆತಿ ಅದರಾಗ ಅರ್ಧ ತಿಂದು ಉಳಿದಿದ್ರಾಗ ಕೆಲಸ ಮಾಡ್ತಾರಾ. ನಮಗ್ ಬರುದು ಎoಟಾಣೆ, ಅದರಾಗ ತಿಂದು ಉಳಿದು ಕೆಲಸ ಮಾಡು ಅಂದ್ರ ಮಾಡ್ತಾರಾ ಅದೂ ಕಳಪೆ ಆಗಿರತೈತಿ. OMR ದವ್ರು ಏನ ಸಾಚಾ ಅಲ್ಲ.
@bharatvarsha03 ಬೆಳಗಾವಿದಾಗ MES ಉಗ್ರಗಾಮಿಗೋಳ ವಿರುದ್ಧ ಬಂದಿದ್ದ ಕರವೇ ಅವರು. ಬೆಳಗಾವಿದಾಗ ಅಧಿವೇಶನ ಸುರು ಮಾಡಿದ್ದು ಕುಮಾರಸ್ವಾಮಿ. ಇಲ್ಲಿ ರಾಜಕಾರಣಿಗೋಳ ಬೆಳಗಾವಿದಾಗ ಇದ್ದೂ ಮಹಾರಾಷ್ಟ್ರಕ ಜೈ ಅಂತಾರ. ನಮ್ಮ ಮಂದಿ ತೆಲ್ಯಾಗ ಬುದ್ದಿ ಇಲ್ಲ ಲದ್ದಿ ಐತಿ.
ಮತ್ತ ನಾವ UKR ಮಂದಿಗಿ ಚಳಿಗಾಲದ ಅಧಿವೇಶನ ಇಲ್ಲೇ ಆದರೂ ಕಳಸಾ ಬಂಡೂರಿ, ಮಹಾದಾಯಿಗಿ ಹೋರಾಟ ಯಾಕ ಮಾಡೂದಿಲ್ಲ ನಮ್ಮ ಮಂದಿ ಮೊದಲ ರಾಜಕಾರಣಿಗೋಳ ಬೂಟ ನೆಕ್ಕೂದ ಬಿಟ್ರ UKR ಊ ಉದ್ದಾರ ಆಗತೈತಿ. ತೆಲ್ಯಾಗ ಬುದ್ದಿ ಇಟ್ಕೋ . UKR ಕ ಕೊಟ್ಟಿದ್ದ 100 ಕೋಟಿ ರೊಕ್ಕ ಯಾವ #₹## ಕಿಸೆದಾಗ ಅದಾವ ನೋಡು. ಮೊದಲ ನಮ್ಮ ಮಂದಿನ ಸರಿ ಇಲ್ಲ.
In entire indian history more than 40% is karnataka or kannada related.
Chalukyas - 1st kannada empire to stop islamic forces and went till modern iraq.
Rashtrakutas - Ruled entire india.
Hoysalas - Saved tamils from madurai sultanate,
Tamils still worship kannada hoysala king "veera ballala"
Kannada literature and architectural marvel.
Karnata(vijayanagar) - Saved south india from islamic invasions, Richest and strongest kingdoms of the world.
Sena dynasty of bengal - were from karnataka
Karnata of mithila - were from karnataka
Mallas of nepal - claim karnataka ancestory
Pallavas - Bedars of karnataka
Parmars - As per historian as D.C. Ganguly theorized that the Paramaras were descended from the Rashtrakutas.
Kedarnath temple - pujaris are from karnataka since ancient times.
pashupati nath temple(nepal) - pujaris are from karnataka since ancient times.
kakatiya dynasty - origins from Kakati in modern-day Karnataka.
Ayyavole 500 from karnataka - controlled cholas and funded the raid of srivijaya empire.
#karnataka #kannada #history
There wasn't any proto-maratha
They were all Kannada People
Converted through buddhists, jaini missionaries
Later refugees from pishaci pakkits
AKA saraswaths, chit pavns,
and through the conversion of mallik kafoor & peshwas
This was the key reason for conversion of
MH from Kannada country to marathi region
ನೆಲಮಂಗಲದಲ್ಲಿ ಗಂಗ-ರಾಷ್ಟ್ರಕೂಟರ ಕಾಲದ ಅಪರೂಪದ ಬೃಹತ್ ವೀರಗಲ್ಲು ಪತ್ತೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ಭೈರಸಂದ್ರ ಗ್ರಾಮದಲ್ಲಿ ಗಂಗ ಹಾಗೂ ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸೇರಿದ, ಕ್ರಿ.ಶ. 850ರ ಅವಧಿಯ ಅಪರೂಪದ 'ಹುಲಿಬೇಟೆ ವೀರಗಲ್ಲು' ಪತ್ತೆಯಾಗಿದೆ.
https://t.co/OhgllzczgH
@__shivv_09 https://t.co/ZElri6HuuR
Go through this Book published by ASI, muthana arguments were rejected, mainstream historians don't accept his theory because of no solid proof
@__shivv_09 C@ste ret@rded m@rathi prop@gandists. Can never succeed in thier propagandas. As they don't even know how history works. And ratta, rattagudlu, ratta rattaru maha ratta, rattika etc etc are just position of a person not the race. Infact rashtrakutas mentioned karnata race.