ಪ್ರಾಣಿಗಳಿಗಾಗಿ ಮನುಷ್ಯರನ್ನು ಕೊಲ್ಲುವ ದೇಶದಲ್ಲಿ,ಪ್ರಾಣಿಗಳು ಸತ್ತಾಗ ಕಣ್ಣೀರಿಡುವ ಮಹಾನ್ ಸೆಲೆಬ್ರೆಟಿಗಳು ಇರುವ ಸಮಾಜದಲ್ಲಿ ಮನುಷ್ಯರಿಗಾಗಿ ಮಿಡಿಯುವ ಮನಸ್ಸುಗಳಿಲ್ಲದೇ ಮಾನವೀಯತೆಯು ಸಮುದ್ರದಲ್ಲಿ ಕೊಚ್ಚಿಹೋಗುತ್ತಿದೆ 😥
#SaveManipur
#HijabBan is the conspiracy sponsored by @BJP4Karnataka government to curb the education of Muslim Community girls.
When the State BJP Govt has no grounds to hide their failure, Then there is one excuse to escape from being questioned and that is blame it on PFI. Problem solved.
Journalists denounce the arrest of Alt News co-founder Mohammed Zubair and extend their solidarity with him.
"Journalism is not a crime. Journalism is not seditious. Journalism doesn't hurt sentiments."
Watch: https://t.co/Ks4hg5o3U9
#JournalismIsNotACrime#IStandWithZubair
ಹೈಕೋರ್ಟ್ ಎಲ್ಲಾ ಕಾಲೇಜುಗಳಿಗೆ ಸಾಂಪ್ರಾದಾಯಿಕ ವಸ್ತ್ರಧರಿಸಬಾರದೆಂದು ಆದೇಶ ಕೊಟ್ಟಿದೆ ಎಂದು*ಸುಳ್ಳು ಹೇಳಿ ಬೆದರಿಸುತ್ತಿರುವ ಪಿ ಎಸ್ ಐ ಸಂತೋಷ್ ರಾಥೋಡ್ ಬೇಗುಡಿ*ಶಹಾಪುರ,ಕರ್ನಾಟಕ ಹೈಕೋರ್ಟ್ಆದೇಶವನ್ನು ಉಲ್ಲಂಘಿಸಿದ್ದಾರೆ,ತಪ್ಪುಮಾಹಿತಿನೀಡುವ ಮೂಲಕ ನ್ಯಾಯಲಯದಆದೇಶದ ವಿರುದ್ಧವಾಗಿವರ್ತಿಸಿದ್ದಾರೆ, ಕೂಡಲೆಅಮಾನತು ಮಾಡಿ @DgpKarnataka
ಶಿಕ್ಷಣ ಮುಖ್ಯವೋ , ಹಿಜಾಬ್ ಮುಖ್ಯವೋ ಎಂದು ಪ್ರಶ್ನಿಸುವ ಮಾಧ್ಯಮಗಳೇ ಎಬಿವಿಪಿ ಪುಂಡರೊಂದಿಗೆ ಕಾಲೇಜು ಮುಖ್ಯವೇ ಅಥವಾ ಕಲ್ಲು ಮುಖ್ಯವೇ ಎಂದು ಪ್ರಶ್ನಿಸುವಿರೇ ?
#Vulturejournalism
News Reporter Kiran Kankari is Not a News Reporter,He is a Terrorist.He is Spreaded a Internal Terrorism.He is Harassed a Girl,Voilator of Karnataka High Court Order,He is Anti National,Wearing Scarf is Constitutional Right.Arrest Him As Soon As Possible.
@DgpKarnataka
Never compromise with Fascism COPS even if it costs your bloodshed or lives, occupy the streets & RAISE VOICE AGAINST INJUSTICE.
#JusticeForIbrahim#SackGoondaPSI_Nanjanayak
ಕೋವಿಡ್ ಸಂಧಿಗ್ದ ಪರಿಸ್ಥಿತಿಯಲ್ಲಿ ಅದೆಷ್ಟು ಹಣ ಪಿಎಂ ಕೇರ್ ಫಂಡ್ ಗೆ ಹೋಗಿ ತುಂಬಲಾಗಿದೆ ಆದರೆ ಯಾವುದೇ ಹಣ ಸರಿಯಾಗಿ ಯೋಗ್ಯ ಪ್ರಜೆಗೆ ತಲುಪಲಿಲ್ಲ. ಇದೀಗ ರಾಜ್ಯ ಸರಕಾರದ ಮೇಲೆ ಕಮಿಷನ್ ದಂಧೆ ಯ ಆರೋಪ ಬರುತ್ತಿದೆ. ಈ ಕುರಿತು ತನಿಖೆಯಾಗಲಿ
#40PercentBjpGovt#ಕರ್ನಾಟಕ_ಸರ್ಕಾರ_ವಜಾಗೊಳಿಸಿ
ಭ್ರಷ್ಟಾಚಾರದ ಆರೋಪ ಹೊತ್ತ ಇಲಾಖೆಯ ಅಧಿಕಾರಿಗಳನ್ನೇ ತನಿಖೆಗೆ ನೇಮಿಸಿದರೆ ಸತ್ಯ ಹೊರಬರುತ್ತದಾ? @BSBommai ಕಾಂಗ್ರೆಸ್ ಸರ್ಕಾರದ ಅವದಿಯಲ್ಲಿ ನಡೆದಿರುವ ಟೆಂಡರ್ ಗಳೂ ಸೇರಿ ಎಲ್ಲಾ ಟೆಂಡರ್ ಗಳ ಬಗ್ಗೆ ಸುಪ್ರೀಂ ಕೋರ್ಟ್ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಲಿ.
#40PercentBJPGovt#ಕರ್ನಾಟಕ_ಸರ್ಕಾರ_ವಜಾಗೊಳಿಸಿ
ಖಾವೂಂಗಾ, ನ ಖಾನೆದೂಂಗಾ ಎಂದು ಮೋದಿ ಹೇಳಿದ್ದರು. ಆದರೆ, ಅವರದೇ ಪಕ್ಷದ ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಕೋವಿಡ್ ಸಂದರ್ಭದಲ್ಲೂ ಲೂಟಿ ಮಾಡುವುದನ್ನು ಬಿಜೆಪಿಯವರು ಬಿಡಲಿಲ್ಲ.
#40PercentBjpGovt#ಕರ್ನಾಟಕ_ಸರಕಾರ_ವಜಾಗೊಳಿಸಿ