ರಾಜಕೀಯ ಹಗೆತನದಿಂದ @sdpikarnataka ದ ಮುಖಂಡರನ್ನು ಮುಂಜಾಗ್ರತ ಕ್ರಮವೆಂದು, ಬಂಧಿಸಿರುವ ಫ್ಯಾಸಿಸ್ಟ್ ಸರ್ಕಾರದ ನಡೆ ಖಂಡನೀಯ ಇದು ಪ್ರಜಾಸತ್ತೆಯ ಕಗ್ಗೊಲೆಯಾಗಿದ್ದು ಈ ಕೂಡಲೇ ಬೇಷರತ್ತಾಗಿ ಪಕ್ಷದ ಎಲ್ಲಾ ನಾಯಕರುಗಳನ್ನು ಬಿಡುಗಡೆಗೊಳಿಸಿ. ಸೃಷ್ಟಿಕರ್ತ ನ ಅನುಗ್ರಹದಿಂದ ಅಕ್ರಮ ಬಂಧನದಿಂದ ಬಿಡುಗಡೆ ಆಗಿದ್ದೀನಿ
#ReleaseAfsarKodlipete
.@NIA_India c below pics.RSS org's hv conducted terrorist camps in various places in India.Plz find illegal arms & RSS terrorists.Bcz a real terrorist org should be banned in India.What message are you giving by creating fabricated cases &banning those who r against RSS.
#BanRSS
ಸುರತ್ಕಲ್ ಫಾಝಿಲ್ ಹತ್ಯೆಗೆ ಸಂಬಂಧಿಸಿ @RSSorg ಸಹ ಸಂಘಟನೆಯಾದ @bajarang_dal ದ ಆರು ಮಂದಿ ಕಾರ್ಯರ್ತರನ್ನು ಪೊಲೀಸರು ಬಂಧಿಸಿದ್ದಾರೆ. @CMofKarnataka ರವರೇ ಈ ಸಮಾಜಕ್ಕೆ ಕಂಟಕವಾಗಿರುವ #RSS ಮತ್ತು ಭಜರಂಗದಳದವನ್ನು ಅನ್ನು ಬ್ಯಾನ್ ಮಾಡಲು ಶಿಫಾರಸು ಮಾಡುತ್ತೀರಾ ಅಥವಾ ಇದನ್ನು ಕ್ರಿಯೆಗೆ ಪ್ರತಿಕ್ರಿಯೆ ಎಂದು ನ್ಯಾಯಿಕರಿಸುತ್ತೀರೂ?
ಸಂಪೂರ್ಣವಾಗಿ ಕುಸಿದು ಬಿದ್ದಿರುವ ರಾಜ್ಯದ ಕಾನೂನು ಸುವ್ಯವಸ್ಥೆ ಕಳ್ಳರನ್ನು, ಕೊಲೆಗಡುಕರನ್ನು ಜೈಲಿಗಟ್ಟುವುದನ್ನು ಬಿಟ್ಟು ಸರ್ಕಾರದ ಜನವಿರೋಧಿ ನೀತಿಯನ್ನು ಪ್ರಶ್ನಿಸಿದವರನ್ನು ಜೈಲಿಗಟ್ಟಿ ಏನು ಸಂದೇಶ ನೀಡಲು ಹೊರಟಿದ್ದೀರಾ?
#ReleaseStudents#KoppalChalo
ದ್ವೇಷದ ಮೂಲಕ ವರ್ಷ ಪೂರೈಸಿದ ಬೊಮ್ಮಾಯಿ ಸರ್ಕಾರದ ದುರಾಡಳಿತವನ್ನು ಖಂಡಿಸಿ ಹಾಗೂ ದ.ಕ ಜಿಲ್ಲೆಯಲ್ಲಿ ನಡೆದ ಹತ್ಯೆಗಳ ಪರಿಹಾರ ಒದಗಿಸುವಲ್ಲಿ ತಾರತಮ್ಯವನ್ನು ವಿರೋಧಿಸಿ ಕೊಪ್ಪಳ ಜಿಲ್ಲೆಗೆ ಆಗಮಿಸಿದ ಸಂದರ್ಭ ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರು ಕಪ್ಪು ಭಾವುಟ ಪ್ರದರ್ಶಿಸಿ ಮುತ್ತಿಗೆ.
ದುಷ್ಟ ಆಡಳಿತಗಾರನಿಗೆ ಇದೇ ರೀತಿಯ ಸ್ವಾಗತ ಮುಂದುವರಿಯುವುದು
ಇಂದು ಕೊಪ್ಪಳಕ್ಕೆ ಮುಖ್ಯಮಂತ್ರಿಯ ಆಗಮನದ ವೇಳೆ ಸರ್ಕಾರದ ಪಕ್ಷಪಾತ ಧೋರಣೆಯನ್ನು ಖಂಡಿಸಿ, ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸಲು ಆಗ್ರಹಿಸಿ ಮಾಡಿದ ಹೋರಾಟಕ್ಕೆ ನಮ್ಮ ಕಾರ್ಯಕರ್ತರನ್ನು ಜೈಲುಗಟ್ಟುತ್ತೀರಾ?
@Koppal_Police
ಆಗಲಿ, ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ, ಕೊಪ್ಪಳದ ಮಣ್ಣು ಕ್ರಾಂತಿಕಾರಿ ಹೋರಾಟಕ್ಕೆ ಸಾಕ್ಷಿಯಾಗಲಿದೆ.
If students leader won't be released the kopal police will face democratic agressive fight against this atrocities of kopal police.1/n
#ReleaseStudents#KoppalChalo
.@Koppal_Police must know that Campus Front has always strived legally. If this illegal detention carries on even our protests will intensify.
#KoppalChalo#ReleaseStudents
ದ.ಕ ಜಿಲ್ಲೆಯಲ್ಲಿ ಮೂರು ಕೊಲೆಗಳು ನಡೆದಿದೆ,ಮೊದಲು ಪ್ರಾರಂಭವಾಗಿದ್ದೇ ಮಸೂದ್ ಹತ್ಯೆಯ ಮುಖಾಂತರ. ಆದರೆ ಮಾಧ್ಯಮಗಳು ಇಂದಿಗೂ ಚರ್ಚೆ ನಡೆಸುತ್ತಿರುವುದು ಪ್ರವೀಣ್ ಹತ್ಯೆಯ ಬಗ್ಗೆ ಮಾತ್ರ. ಮಸೂದ್,ಫಾಝಿಲ್ ಇಲ್ಲ ಚರ್ಚೆಯಲ್ಲಿ,ಮುಖ್ಯಮಂತ್ರಿಯನ್ನು ಮಾತ್ರವಲ್ಲ ನಿಮ್ಮನ್ನೂ ನಿಯಂತ್ರಿಸುತ್ತಿರುವುದು ಕೇಶವ ಕೃಪಾನಾ?
#KannadaMediaAgainstMuslims
ಕನ್ನಡ ಮಾಧ್ಯಮದವರೇ, ನೀವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಮರೆತಿದ್ದೀರಾ. ಕನಿಷ್ಠ ನಿಮ್ಮ ವೃತ್ತಿ ಯಲ್ಲಾದರೂ ನೈತಿಕತೆ ತೋರಿಸಿ. ವಾಸ್ತವಿಕತೆಯನ್ನೇ ಜನರಿಗೆತೋರಿಸಿ. ಮುಸ್ಲಿಮರ ಮೇಲೆ ದ್ವೇಷ ಹರಡುವದನ್ನು ನಿಲ್ಲಿಸಿ. #KannadaMediaAgainstMuslims