ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಶಾಫಿ ಬೆಳ್ಳಾರೆ ಮತ್ತು ಇಕ್ಬಾಲ್ ಬೆಳ್ಳಾರೆ ಕೈವಾಡ ಇಲ್ಲವೆಂದು ಗೊತ್ತಿದ್ದರೂ UAPA ಹಾಕಿ ಬಂಧಿಸಲಾಗುತ್ತದೆ. ಆದರೆ ರಹೀಮ್ ಕೊಲೆಗಿಂತ ಮುಂಚೆ ಹಲವು ಸಂಘಿ ನಾಯಕರು ಪ್ರಚೋದನೆ ಮಾಡಿದ್ದಾರೆ ಅಂತಹವರ ಬಂಧನವಾಗಿಲ್ಲ. ಇದುವರೆಗೆ ಮಂತ್ರಿಗಳ ಭೇಟಿಯೂ ಇಲ್ಲಾ
ಅಪಘಾತ ನಡೆದರೆ ಅದಕ್ಕೆ ಕಾನೂನಿದೆ, ಶಿಕ್ಷೆಯಿದೆ. ಆದರೆ ಕಾನೂನನ್ನೇ ಕೈಗೆತ್ತಿಕೊಂಡು ಇಂದು ಮಂಗಳೂರಿನಲ್ಲಿ ಖಾಸಗಿ ಬಸ್ಸಿನ ಗಾಜುಗಳನ್ನು ಒಡೆದು ಹಾನಿ ನಡೆಸಿದ ಎಬಿವಿಪಿ ವಿದ್ಯಾರ್ಥಿಗಳ ನಡೆ ಗೂಂಡಾಗಿರಿಯಾಗಿದ್ದು,@spdkpolice ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆ ಎಬಿವಿಪಿ ಮುಖಂಡರ ಮೇಲೆ ಕೇಸು ದಾಖಲಿಸಬೇಕೆಂದು ಆಗ್ರಹಿಸುತ್ತಿದ್ದೇನೆ.
ರಾಜಕೀಯ ಬೆಂಬಲ ಇರುವವರ ಮತ್ತು ಶ್ರೀಮಂತರ ಅಕ್ರಮ ಕಟ್ಟಡಗಳಿಗೆ ಬೆಂಗಾವಲಾಗಿರುವ ಮಂಗಳೂರು ಮಹಾನಗರ ಪಾಲಿಕೆ ಬೀದಿ ಬದಿ ವ್ಯಾಪಾರಿಗಳನ್ನು ಗುರಿಯಾಗಿಸಿ
ಟೈಗರ್ ಕಾರ್ಯಾಚರಣೆ ಹೆಸರಿನಲ್ಲಿ ಬಡವರ ಅನ್ನಕ್ಕೆ ಕನ್ನ ಹಾಕುತ್ತಿರುವ ದ್ವಿಮುಖ ಧೋರಣೆಯ ಅಧಿಕಾರಿಗಳಿಗೆ ಧಿಕ್ಕಾರ !!
#ನ್ಯಾಯಪಾಲಿಸಿ
ಕಾವೂರಿನಲ್ಲಿ ಮಂಗಳೂರು ಮಹಾನಗರ ಪಾಲಿಕೆಯಿಂದ ಟೈಗರ್ ಕಾರ್ಯಾಚರಣೆ ನೆಪದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಆಗೂ ಅನ್ಯಾಯವನ್ನು ಪ್ರಶ್ನಿಸಿದ SDPI ನಾಯಕನನ್ನು ಬಂಧಿಸಿದ್ದು ಖಂಡನೀಯ, ಪ್ರಜಾಪ್ರಭುತ್ವ ದೇಶದಲ್ಲಿ ವಾಕ್ ಸ್ವಾತಂತ್ರ್ಯ ಇಲ್ಲವೇ.???
@compolmlr@spdkpolice
ಒಂದೇ IPC ಸೆಕ್ಷನ್(354)ಅಂದರೆ ಒಂದೇ ಕಾನೂನು ಆದರೆ ಬಂಧನ ಮಾತ್ರ ಧರ್ಮದ ಆಧಾರದಲ್ಲಿ.
ಮೊನ್ನೆ ನಾನು ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ(ಆಶೆಲ್ ಬಸ್ ನಿರ್ವಾಹಕ) ಮುಕ್ತವಾಗಿ ತಿರುಗಾಡುತ್ತಿದ್ದಾನೆ.
ಇನ್ನೊಂದು ಪ್ರಕರಣದಲ್ಲಿ ಆಸಿಫ್ ಆಪತ್ಬಾಂದವ ಎಂಬುವವರಿಗೆ ಅದೇ ಸೆಕ್ಷನ್ ದಾಖಲಾಗಿ ಜೈಲು ಪಾಲಾಗಿದ್ದಾರೆ 1/2
@compolmlr
ಪ್ರಾಣಿಗಳಿಗಾಗಿ ಮನುಷ್ಯರನ್ನು ಕೊಲ್ಲುವ ದೇಶದಲ್ಲಿ,ಪ್ರಾಣಿಗಳು ಸತ್ತಾಗ ಕಣ್ಣೀರಿಡುವ ಮಹಾನ್ ಸೆಲೆಬ್ರೆಟಿಗಳು ಇರುವ ಸಮಾಜದಲ್ಲಿ ಮನುಷ್ಯರಿಗಾಗಿ ಮಿಡಿಯುವ ಮನಸ್ಸುಗಳಿಲ್ಲದೇ ಮಾನವೀಯತೆಯು ಸಮುದ್ರದಲ್ಲಿ ಕೊಚ್ಚಿಹೋಗುತ್ತಿದೆ 😥
#SaveManipur
ಯೂಸುಫ್ ನೆಬಿಯೂ ಕೂಡ ಹಲವಾರು ವರ್ಷ ಅನ್ಯಾಯವಾಗಿ ಜೈಲಿನಲ್ಲಿ ಕಳೆದು ನಂತರದ ದಿನಗಳಲ್ಲಿ ದೇಶದ ಆಡಳಿತವನ್ನೇ ಕೈಗೆತ್ತಿಕೊಂಡು ದೇಶವನ್ನಾಳಿದರು.
ಖಂಡಿತವಾಗಿಯೂ ಇದು ಅಲ್ಲಾಹನ ಪರೀಕ್ಷೆಯಾಗಿದೆ, ಇಂದು ಜೈಲುಗಳು,ಶಹಾದತ್ತುಗಳಾಗಿರಬಹುದು ಆದರೆ ನಾಳೆ ಖಂಡಿತವಾಗಿಯೂ ಅರಮನೆಗಳಾಗಳಾಗಿರುತ್ತೆ ಅದು ಒಂದಾದರೆ ಇಹಲೋಕದಲ್ಲಿ ಇಲ್ಲಾ ಪರಲೋಕದಲ್ಲಿ
The prosecution did not have a single evidence to incriminate Atikur and others even after two years. Bt no bail, no speedy trial and no treatment is the ordeal in the largest democracy.
#SaveAtikurLife#ReleaseAtikurRahman
ಸ್ತ್ರೀ ಸಮಾನತೆ, ಸ್ವಾತಂತ್ರ್ಯ ಕೇವಲ ಅಧಿಕಾರದ ಅಸ್ತ್ರವಾಗಿ ಭಾಷಣಗಳಿಗೆ ಸೀಮಿತವಾಗಿದೆ. ಬಿಲ್ಕಿಸ್ ಬಾನು ಅತ್ಯಾಚಾರ ಆರೋಪಿಗಳ ಬಿಡುಗಡೆಯು, ವಾಸ್ತವದಲ್ಲಿ ಹೆಣ್ಣು ಎಂದೆಂದಿಗೂ ಅತಂತ್ರಳು ಎಂಬುದನ್ನು ಸಾಬೀತುಪಡಿಸುತ್ತಿದೆ.
#JusticeForBilkisBano
While Rapists were released Illegally by Elected Democratic Government through misusing it's power, than how can we say that this system is based on moral Ethics.
#JusticeForBilkisBano
ಸಮವಸ್ತ್ರದ ಒಂದು ತುಂಡು ಬಟ್ಟೆಯನ್ನು ತಲೆಗೆ ಹಾಕುವ ವಿಚಾರದಲ್ಲಿ "ಶಾಲೆಗೆ ಧರ್ಮವನ್ನು ಎಳೆದು ತರಬೇಡಿ" ಎಂದು ಗಂಟಲು ಹರಿಯುವಂತೆ ಕಿರುಚಾಡಿ ಗಂಟೆ ಗಟ್ಟಲೆ ಡಿಬೇಟ್ ಗಳನ್ನು ನಡೆಸಿದ ಮಾಧ್ಯಮಗಳಿಗೆ ಶಾಲೆಯಲ್ಲಿ ನಡೆಯುತ್ತಿರುವ ಈ ಪೂಜೆಯ ವಿಚಾರದಲ್ಲಿ ಮಾತನಾಡಲು ನಾಲಗೆ ಅಲುಗಾಡಬಹುದೆ? @publictvnews, @SUVARNANEWS24X7,@tv9kannada,
State & national highways in Mangalore are full of potholes and two wheeler riders are losing their lives in many accidents.
All this is due to the disorganization of the highway authority An engineer student named Atish has become a victim due to his mess.
@NHAI_Official@DCDK9
@DCDK9 Students risk their lives & struggle for transportation to pursue education from the institutions available.There must be strict action over the negligence of the private buses & Govt run transportation facilities must be implemented to these places immediately #Mangalore