ED, NIA, CBI, IT ಗಳನ್ನು ದುರುಪಯೋಗ ಪಡಿಸಿಕೊಂಡು ಅಧಿಕಾರದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ. ಮೋದಿ ಮತ್ತು ಬಿಜೆಪಿ ಈ ಕುತಂತ್ರಕ್ಕೆ ತಕ್ಕ ಬೆಲೆ ತೆರಲೇಬೇಕು.
#EDNIAPoliticalToolsofBJP
ನೈಜವಾಗಿ ಬಂಧಿಸಬೇಕಾದವರನ್ನು ಬಿಟ್ಟು ಬಿಜೆಪಿ ಪಕ್ಷದ ಪಂಜರದ ಗಿಣಿಯಂತೆ ವರ್ತಿಸುತ್ತಿರುವ ED ಮತ್ತು NIA ತನಿಖಾ ಸಂಸ್ಥೆಗಳು ಸಮಾಜದ ಮುಂಚೂಣಿ ನಾಯಕರ ಮೇಲೆ ದಾಳಿ ನಡೆಸಿ ಕೇವಲ ಮೊಬೈಲ್ ಫೋನುಗಳನ್ನು ವಶಕ್ಕೆ ಪಡೆದು ಏನೋ ಸಾಧಿಸದಂತೆ ಭೀಗುತ್ತಿರುವುದು ನಾಚಿಕೆ ಕೇಡಿನ ಸಂಗತಿ !!
#EDNIAPoliticalToolsofBJP
ಮೋದಿ ಮತ್ತು ಬಿಜೆಪಿಗೆ ನೇರವಾಗಿ ಚುನಾವಣೆ ಎದುರಿಸುವ ತಾಕತ್ತಿಲ್ಲ. ED, NIA, CBI, IT ಯಂತಹ ತನಿಖಾ ತಂಡಗಳನ್ನು ವಿರೋಧಿಗಳ ವಿರುದ್ಧ ಛೂಬಿಟ್ಟು, ಅವರನ್ನು ಕಟ್ಟಿ ಹಾಕುತ್ತದೆ.
#EDNIAPoliticalToolsofBJP
ಇದು ಪ್ರತಿರೋಧದ ವಿಜಯವಾಗಿದೆ ಇದು ಫೆಲೆಸ್ತೀನಿಯರ ವಿಜಯವಾಗಿದೆ ಇದು ಅಲ್ಲಾಹನ ಮೇಲಿನ ನಂಬಿಕೆಯ ವಿಜಯವಾಗಿದೆ ಇದು ಸತ್ಯದ ವಿಜಯವಾಗಿದೆ ಇದು ಆತ್ಮ ವಿಶ್ವಾಸದ ವಿಜಯವಾಗಿದೆ ಇದು ಹುತಾತ್ಮರ ವಿಜಯವಾಗಿದೆ ಇದು ಪ್ಯಾಲೆಸ್ಟೈನ್ ನ ಚಿಕ್ಕ ಮಕ್ಕಳ ವಿಜಯವಾಗಿದೆ
#PalestineWins
. @INCKarnataka PFISDPI ಅನ್ನು ಸಲಹುತ್ತಿರುವುದು ಬಿಜೆಪಿಯೇ ಆಗಿದ್ದರೆ ಅದು PFI ಅನ್ನು ಬ್ಯಾನ್ ಯಾಕೆ ಮಾಡ್ತಾ ಇತ್ತು? ತನಿಖೆ ಆಗಬೇಕಿರುವುದು ಆಪರೇಷನ್ ಕಮಲಕ್ಕೆ ಒಳಗಾಗಿ ಕುಮಾರಸ್ವಾಮಿಯವರ ಸಮ್ಮಿಶ್ರ ಸರ್ಕಾರವನ್ನು ಕೆಡವಿದ ಕಾಂಗ್ರೆಸ್ ಶಾಸಕರೆಲ್ಲರೂ ಸಿದ್ದರಾಮಯ್ಯನವರ ಖಾಸಾ ದೋಸ್ತ್'ಗಳೇ ಆಗಿದ್ದರ ಬಗ್ಗೆ.
ಭರತ್ ಶೆಟ್ಟಿಯ ಚುನಾವಣೆ ರಾಜಕೀಯದ ಗಿಮಿಕ್ಗೆ ಪಶ್ಚತಾಪ ಪಡುತ್ತಿರುವ ಕ್ಷೇತ್ರದ ಜನತೆ.ಕ್ಷೇತ್ರದಲ್ಲಿ ಹಲವಾರು ಕಾರ್ಖಾನೆಗಳು ಇದ್ದರೂ ನಿರುದ್ಯೋಗ ತಾಂಡವವಾಡುತ್ತಿದೆ. ಸುರತ್ಕಲ್ ಮಾರುಕಟ್ಟೆ ನೆನೆಗುದಿಗೆ ಬಿದ್ದಿದೆ.
ಟೋಲ್ ಗೇಟ್ ನ ಹಗಲು ದರೋಡೆ ಬಗ್ಗೆ ಜನ ರೊಚ್ಚಿಗೆದ್ದಿದ್ದಾರೆ
#BJPFails@sdpikarnataka@PrasthuthaNews
ಸಾರ್ವಜನಿಕರಿಗೆ ಉಚಿತವಾಗಿ ಸೇವೆ ನೀಡುತ್ತಿದ SDPIಮಲ್ಲೂರು ಮಾಹಿತಿ ಮತ್ತು ಸೇವಾ ಕೇಂದ್ರ ಕಚೇರಿಗೆ ಬೀಗ ಜಡಿಯಲಾಗಿದೆ SDPIಅಡಿಯಲ್ಲಿ ಸಾರ್ವಜನಿಕ ಮಾಹಿತಿ ಮತ್ತು ಸೇವಾ ಕೇಂದ್ರವಾಗಿ ಬಳಸಲಾಗುತ್ತಿದೆ ನಾವು ಸರ್ಕಾರದ ಯೋಜನೆಗಳು ವಿದ್ಯಾರ್ಥಿವೇತನಗಳು ಮತ್ತು ಕಾರ್ಮಿಕ ಯೋಜನೆಗಳ ಮಾಹಿತಿಯನ್ನು ಒದಗಿಸುತ್ತೇವೆ @DgpKarnataka@alokkumar6994
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಸಾಂವಿಧಾನಿಕ ನೈತಿಕತೆಯು ಮತ್ತೊಮ್ಮೆ ನಾಶವಾಗಿದೆ, ಸಿದ್ದಿಕ್ ಕಪ್ಪನ್ಗೆ ಅಲಹಾಬಾದ್ ಹೈಕೋರ್ಟ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವುದು ನ್ಯಾಯಾಂಗದ ಫ್ಯಾಸಿಸ್ಟ್ ಕುಶಲತೆಯ ಪರಿಮಾಣವನ್ನು ಹೇಳುತ್ತದೆ.
#ReleaseSiddiqueKappan
Siddique Kappan's Brutal torture at the Mathura jail is how the carceral system treats a Muslim, the Manu laws dictate the way a Muslim and Dalit should be treated and to the detriment of these communities, the casteist structure preys on Muslim lives. #ReleaseSiddiqueKappan
as a daughter of a shaheed i absolutely cannot tolerate such ill comments about the martyrs. some of you wont ever know how it feels to loose your father at the age of 4, but i do. My father sacrificed his life 13 years ago for such a country that doesn’t even value him.
The more you suppress us the more you defeated. Police brutality and RSS goons won't take away our voices. We struggle till truth is prevailed.
#StandWithHibaSheik