ಮೋದಿ ಮತ್ತು ಬಿಜೆಪಿಗೆ ನೇರವಾಗಿ ಚುನಾವಣೆ ಎದುರಿಸುವ ತಾಕತ್ತಿಲ್ಲ. ED, NIA, CBI, IT ಯಂತಹ ತನಿಖಾ ತಂಡಗಳನ್ನು ವಿರೋಧಿಗಳ ವಿರುದ್ಧ ಛೂಬಿಟ್ಟು, ಅವರನ್ನು ಕಟ್ಟಿ ಹಾಕುತ್ತದೆ.
#EDNIAPoliticalToolsofBJP
ED, NIA, CBI, IT ಗಳನ್ನು ದುರುಪಯೋಗ ಪಡಿಸಿಕೊಂಡು ಅಧಿಕಾರದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ. ಮೋದಿ ಮತ್ತು ಬಿಜೆಪಿ ಈ ಕುತಂತ್ರಕ್ಕೆ ತಕ್ಕ ಬೆಲೆ ತೆರಲೇಬೇಕು.
#EDNIAPoliticalToolsofBJP
ನಿನ್ನೆ ಕಲ್ಲಡ್ಕದಲ್ಲಿ ಪ್ರತಿಭಟನೆಗೆ
ಅನುಮತಿ ನಿರಾಕರಿಸಿದ ಪೋಲಿಸ್ ಇಲಾಖೆ ಆ ಕೂಡಲೇ ವರದಿ ತಯಾರಿಸಿ ಅದನ್ನು ತಹಶಿಲ್ದಾರ್ ಮೂಲಕ ಕ್ಷಣಾರ್ಧದಲ್ಲಿ ಹೋರಾಟಗಾರ್ತಿಯರಿಗೆ ನೋಟಿಸ್ ಜಾರಿಗೊಳಿಸಿದೆ. ಮುಸ್ಲಿಮರನ್ನು ದಮನಿಸಲು ಪೊಲೀಸರ ಹರಸಾಹಸ ನೋಡಿದರೆ ಬಂಟ್ವಾಳ ಪೊಲೀಸ್ ಠಾಣೆ ಸಂಘದ ಶಾಖೆಯಾಗಿ ಪರಿವರ್ತನೆ ಅಗಿದೆಯೋ ಎಂಬ ಅನುಮಾನ ಕಾಡುತ್ತಿದೆ.
ಪತ್ರಿಕಾ ಪ್ರಕಟಣೆ
16.08.2022
ಬೆಂಗಳೂರು
ಬಿಜೆಪಿ-ಸಂಘಪರಿವಾರದ ಕ್ರಿಮಿನಲ್ ಕೇಸ್ ವಾಪಸ್: ಕಾಂಗ್ರೆಸ್-ಜೆಡಿಎಸ್ ನಂತಹ ಜಾತ್ಯತೀತ ಪಕ್ಷಗಳ ಮೌನ ಅಪಾಯಕಾರಿ; ಪಾಪ್ಯುಲರ್ ಫ್ರಂಟ್
#PressRelease#PFIKarnataka
ಹಿಜಾಬ್ ವಿಚಾರದಲ್ಲಿ ವಿವಾದಿತ ಮಧ್ಯಂತರ ತೀರ್ಪು ನೀಡುವ ಮೂಲಕ ಗೌರವಾನ್ವಿತ ಹೈಕೋರ್ಟ್ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಅರ್ಧ ನ್ಯಾಯ ನಿರಾಕರಿಸಿತ್ತು. ಇದೀಗ ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗ ಅಲ್ಲ ಎಂದು ಅಸಾಂವಿಧಾನಿಕ ತೀರ್ಪು ನೀಡುವ ಮೂಲಕ ಪೂರ್ಣ ನ್ಯಾಯ ನಿರಾಕರಿಸಿಬಿಟ್ಟಿದೆ.
#HijabVerdict
ಜಾತೀಯತೆ ಎಂಬ ಪಿಡುಗು ತೊಲಗುವ ವರೆಗೂ ದಲಿತರು ದಬ್ಬಾಳಿಕೆ ಎದುರಿಸುತ್ತಲೇ ಇರಬೇಕಾಗುತ್ತದೆ. ಮೈಸೂರಿನಲ್ಲಿ ಮೇಲ್ವರ್ಗದ ಮಂದಿ ದಲಿತರ ಮನೆಗೆ ನುಗ್ಗಿ ಅವರ ಮೇಲೆ ಗಂಭೀರ ದಾಳಿ ನಡೆಸಿರುವ ಘಟನೆಯೂ ಇದೇ ದುಷ್ಟ ಜಾತಿ ಮಾನಸಿಕತೆಯ ಭಾಗವಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗದಿರುವ ಕಾರಣದಿಂದಲೇ ಇಂತಹ ಘಟನೆಗಳು ಮರುಕಳಿಸುತ್ತಿರುವುದು.
ಪ್ರಬುದ್ಧ ತಮಿಳರು ಬಿಜೆಪಿಯ ಒಬ್ಬನನ್ನೂ ಸಂಸದನನ್ನಾಗಿ ಆರಿಸಿ ಕಳುಹಿಸಲಿಲ್ಲ. ಆದರೂ ಅವರು 11 ಮೆಡಿಕಲ್ ಕಾಲೇಜುಗಳನ್ನು ಬರಮಾಡಿಕೊಂಡರು . ನಾವು ಕರ್ನಾಟಕದಿಂದ 25 ಸಂಸದರನ್ನು ಕಳಿಸಿಕೊಟ್ಟೆವು, ಆದರೆ ಕಾಲೇಜಿನ ಬದಲಿಗೆ ತ್ರಿಶೂಲವನ್ನಷ್ಟೆ ಬರಮಾಡಿಕೊಂಡೆವು.
Feel pity on the students who wears saffron clothes. College mgt should take strict action against such students who breaks the rules of college. Muslim girls were allowed to wear the Hijabs during my college days at Pompie college. This is not the new rule.
#mangalore#aikala
ಉಪ್ಪಿನಂಗಡಿಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಪ್ರತಿಭಟನಕಾರರ ಮೇಲೆ ಮನಸೋ ಇಚ್ಚೆ ಹೊಡೆದ ತಕ್ಷಣ ನಮ್ಮ ಹೋರಾಟ ಕೊನೆಯಗುತ್ತೆ ಎಂದು ನೀವು ಭಾವಿಸಿದ್ದೀರಿ ಅಂತಾದರೆ.
ಇವತ್ತಿನ ಜನಸಾಗರ ನೋಡಿ ನಿಮಗೆ ಗೊತ್ತಗಿರಬಹುದು ನಮ್ಮ ಹೋರಾಟ ನಿಂತದ್ದಲ್ಲ ಬದಲಾಗಿ ಮೊದಲಿಗಿಂತ #PowerFull ಆಗಿ ಆರಂಭವಾದದ್ದು ಎಂದು
#PopularFrontOfIndia
ಇವರೇನು ಪೊಲೀಸರೇ ಅಥವಾ ಪೊಲೀಸರ ಸಮವಸ್ತ್ರ ಧರಿಸಿದ ನರರಾಕ್ಷಸರೋ?
ಅಮಾಯಕರ ಮೇಲೆ ಯಾವುದೇ ಸೂಚನೆ ನೀಡದೇ ಏಕಾಏಕಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಲಾಟಿ ಬೀಸಿದ ತಕ್ಷಣ ನ್ಯಾಯದ ಕೂಗು ನಿಲ್ಲುತ್ತೆ ಎನ್ನುವ ಹಗಲುಕನಸನ್ನು ಬಿಟ್ಟುಬಿಡಿ