ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಕಾರ್ಯದರ್ಶಿ, ಸಮಾಜ ಸೇವಕ ಅಶ್ರಫ್ ಕಿನಾರ ಮೇಲೆ ಕೇಸ್ ದಾಖಲು.
ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಧಮನಿಸುವ ಈ ಷಡ್ಯಂತ್ರ ವನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ. ಸರ್ಕಾರದ ಈ ನಡೆ ಮುಸ್ಲಿಂ ಸಮುದಾಯದವನ್ನು ಭ್ರಮನಿರಸನ ಗೊಳಿಸುತ್ತಿದೆ.
@CMofKarnataka@DKShivakumar@ssfkarnataka@shafi_saadi
🟥🟥🟥🟥🟥🟥
ಮಂಗಳೂರು ಮತ್ತೊಬ್ಬ ಮುಸ್ಲಿಂ
ಯುವಕನ ಕಗ್ಗೊಲೆ!
*ಪ್ರಚೋದನಕಾರಿ ಭಾಷಣಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲ!*
ಜನಪ್ರತಿನಿಧಿಗಳೇ, ಓಲೈಕೆ ರಾಜಕಾರಣ ನಿಲ್ಲಿಸಿ.
ಕೊಲೆಗೆ ಪ್ರಚೋದನೆ ನೀಡಿದ ಯೋತ್ಪಾದಕರಿಗೆ ಕಠಿಣ ಶಿಕ್ಷೆ ವಿಧಿಸಿ.
SSF KARNATAKA®️
Students House, RT Nagar Bengaluru
Delighted to give the Convocation speech at the Markaz Khatmul Bukhari, convocation conference, attended by distinguished Scholars and Sadats from different nations, alongside 478 graduating Saquafi scholars and thousands of Markaz well-wishers and public gathered.