ನಮಸ್ಕಾರ.
ತಾಂತ್ರಿಕ ಕಾರಣಗಳಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಹಾಯವಾಣಿಯ ಸಂಖ್ಯೆ 8277799990, ಅನಿರ್ದಿಷ್ಟವಾಗಿ ಲಭ್ಯವಿರುವುದಿಲ್ಲ.
ಸಹಾಯಕ್ಕಾಗಿ ನೀವು WhatsApp, Telegram ಮತ್ತು Twitter ಮೂಲಕ ನಮ್ಮನ್ನು ಸಂಪರ್ಕಿಸಬಹುದು.
ಅಡಚಣೆಗಾಗಿ ವಿಷಾದಿಸುತ್ತೇವೆ.
ಧನ್ಯವಾದಗಳು.
"ಅಲ್ಪಸಂಖ್ಯಾತರ ಶಿಕ್ಷಣ ಮತ್ತು ವೃತ್ತಿ ಅವಕಾಶಗಳು" ಬಗ್ಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರಾದ ಶ್ರೀ ರಾಘವೇಂದ್ರ ರವರೊಂದಿಗಿನ ಫೋನ್-ಇನ್ ಕಾರ್ಯಕ್ರಮವನ್ನು ಇಂದು ರಾತ್ರಿ ೧೧ ಗಂಟೆಗೆ ಡಿ.ಡಿ.ಚಂದನ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ.
@DOMGOK@Captain_Mani72@RaghavendraT198@CMofKarnataka@KMDCHO
ಅನಧಿಕೃತವಾಗಿ ಅನ್ಯರ ವಶದಲ್ಲಿದ್ದ ಜಮೀನನ್ನು ಪೊಲೀಸರ ನೆರವಿನಲ್ಲಿ ವಕ್ಫ್ ಮಂಡಳಿ ಅಧೀನ ಪಡೆಯಲಾಯ್ತು .. ಕಾರ್ಯಾಚರಣೆ ಯಲ್ಲಿ ಮುಂಚೂಣಿಯಲ್ಲಿದ್ದ ತುಮಕೂರು ಜಿಲ್ಲಾ ವಕ್ಫ್ ಸಲಹಾ ಸಮಿತಿ,ವಕ್ಫ್ ಅಧಿಕಾರಿಗಳು ಹಾಗೂ ಸಹಕರಿಸಿದ ಪೊಲೀಸ್ ಅಧಿಕಾರಿಗಳಿಗೂ ಅಭಿನಂದನೆಗಳು https://t.co/nuhBHRnlvg
Kindly retweet this to reach the maximum number of citizens.
This is the contact detail of the OFFICIAL handle of the Social welfare dept that handled the welfare of approx 1.5 cr SC and ST population in the state.
This will give regular updates about the dept activities.
Another step towards transparency in @DOMGOK : The monthly feedback meetings!
Please come and see how the dept works and give your input and suggestions. The dept has a lot to improve and a long way to go. Please take time to guide the dept.
If you have any work with the Social welfare Dept or Minority Welfare dept, they on online @SWDGok and @DOMGOK, along with their phone lines, serving you 24x7.
This additional information may also be useful.
The state-level orientation programme for Urdu teachers of MDRS and MAM schools was inaugurated by Mr Mahiboob Sab, Dy Secretary of MWD and Mr Pundaleek Anawal, AD of DOM today.
1/2
ಇಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ "ಕಲ್ಯಾಣ ಮಿತ್ರ ಏಕೀಕೃತ ಎಸ್. ಸಿ. ಎಸ್. ಟಿ. 24x7 ಸಹಾಯವಾಣಿ (9482300400) ಯನ್ನು ಲೋಕಾರ್ಪಣೆ ಮಾಡಿಲಾಯಿತು.
@SWDGok@KotasBJP@sriramulubjp
Social Welfare Dept (SWD), Govt of Karnataka is on Twitter (Test mode) now: @SWDGok
Please tag them for any work connected to the dept. They are available 24x7 by phone ( 94823 00400) and email ([email protected])
(I work as the secretary in the SWD dept.)
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು, ಪ್ರತಿ ತಿಂಗಳ ಮೂರನೇ ಶನಿವಾರ ಮಧ್ಯಾಹ್ನ 3 ರಿಂದ- 4.30 ರವರೆಗೆ ಮಾಸಿಕ ಸಭೆಗಳನ್ನು ನಡೆಸುತ್ತಿದ್ದು ಆಸಕ್ತರು ನೋಂದಣಿ ಮಾಡಲು ಕೋರಲಾಗಿದೆ.
ನೋಂದಣಿಗಾಗಿ:
https://t.co/pwbZ5NMEpc
The @DOMGOK has released the third list of students(MCM) for whom #SSP Fee Reimbursement amount have been sanctioned for the year 2020-21.
https://t.co/XTraNKWnrK
Attention
-
All students who have applied for scholarships in #SSP and has not done the Adhaar seeding/Adhaar name update are requested to complete the Adhaar seeding/Name update to receive the #scholarship. The last date for sending the updated Adhaar copy to @DOMGOK :15-3-2022