PM Modi has broken Indira Gandhi Ji’s record for continuous time in Office.
Pity he hasn’t broken a sweat on jobs, inflation, corruption or governance.
Longevity isn’t legacy; delivery of development is.
ದಿನಗಳ ಎಣಿಕೆ ಸಾಕು, ಸಾಧನೆ ಲೆಕ್ಕ ಹಾಕು!
A Tale of Two Startup Models!
BJP’s Startup India is shutting down while Karnataka’s is scaling up!
While PM Modi markets slogans, Karnataka builds ecosystems for success.
The Congress in Karnataka is driven by innovation, not headlines!
#StartupIndia#StartupKarnataka #BJPModelVsReality #CongressForProgress
ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ನಮ್ಮ ಸಿಆರ್ಪಿಎಫ್ ಯೋಧರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ, ಈ ದುರಂತದ ಹಿಂದಿನ ಎಲ್ಲಾ ಕಾರಣಗಳೂ ಬಯಲಾಗಬೇಕು. ಈ ಪೈಶಾಚಿಕ ಕೃತ್ಯಕ್ಕೆ ಕಾರಣರಾದವರಿಗೆ ಘೋರಾತಿಘೋರ ಶಿಕ್ಷೆಯಾಗಬೇಕು!
#PulwamaTerrorAttack
ಯಾವುದು ಅಚ್ಚೇ ದಿನ್?
2004 ರಿಂದ 2014 ರವರೆಗಿನ ಮನಮೋಹನ್ ಸಿಂಗ್ (ಕಾಂಗ್ರೆಸ್) ಸರ್ಕಾರದ ಅವಧಿಯಲ್ಲಿ, ಭಾರತದ GDP $709 ಶತಕೋಟಿಯಿಂದ $2.039 ಟ್ರಿಲಿಯನ್ಗೆ ಅಂದರೆ 188% ಏರಿಕೆಯಾಗಿದೆ.
ಆದರೆ,
ಮೋದಿ (ಬಿಜೆಪಿ) ಸರ್ಕಾರದ ಅವಧಿಯಲ್ಲಿ ಭಾರತದ ಆರ್ಥಿಕತೆ 2014 ರಿಂದ 2024 ರವರೆಗೆ ಏರಿಕೆಯಾಗಿದ್ದು ಕೇವಲ 93%..!
ಕರ್ನಾಟಕದ ಮುಖ್ಯಮಂತ್ರಿಗಳಾಗಿ ಸ್ತ್ರೀಶಕ್ತಿ ಸಂಘ, ಯಶಸ್ವಿನಿ ಯೋಜನೆ, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಬೆಂಗಳೂರಿನ ಐಟಿ ಕ್ರಾಂತಿ, ವಿಕಾಸ ಸೌಧ, ಉದ್ಯೋಗ ಸೌಧ ನಿರ್ಮಾಣ, ಬೆಂಗಳೂರಿನಲ್ಲಿ ರಿಂಗ್ ರಸ್ತೆ ನಿರ್ಮಾಣ, ಭೂ ದಾಖಲೆಗಳ ಡಿಜಟಲೀಕರಣ, ನಮ್ಮ ಮೆಟ್ರೋ ಯೋಜನೆ ಹೀಗೆ ರಾಜ್ಯಕ್ಕೆ ಹಲವು ಕೊಡುಗೆಗಳನ್ನು ನೀಡಿದ ದೂರದೃಷ್ಟಿಯ ಧೀಮಂತ ನಾಯಕ ಎಸ್.ಎಂ ಕೃಷ್ಣ ಅವರಿಗೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿಗಳನ್ನು ಅರ್ಪಿಸುತ್ತೇವೆ.
#SMKrishna
ದೂರದೃಷ್ಟಿಯ ಧೀಮಂತ ನಾಯಕ!
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸಂಘಟಿತ ನಾಯಕತ್ವದೊಂದಿಗೆ 'ಪಾಂಚಜನ್ಯ' ಯಾತ್ರೆಯ ಮೂಲಕ ಕರ್ನಾಟಕದಲ್ಲಿ ಪಕ್ಷ ಸಂಘಟಿಸಿ, ಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದವರು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್.ಎಂ ಕೃಷ್ಣ ಅವರು.
ಮುಖ್ಯಮಂತ್ರಿಗಳಾಗಿ ಸ್ತ್ರೀಶಕ್ತಿ ಸಂಘ, ಯಶಸ್ವಿನಿ ಯೋಜನೆ, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಬೆಂಗಳೂರಿನ ಐಟಿ ಕ್ರಾಂತಿ, ವಿಕಾಸ ಸೌಧ, ಉದ್ಯೋಗ ಸೌಧ ನಿರ್ಮಾಣ, ಬೆಂಗಳೂರಿನಲ್ಲಿ ರಿಂಗ್ ರಸ್ತೆ ನಿರ್ಮಾಣ, ಭೂ ದಾಖಲೆಗಳ ಡಿಜಟಲೀಕರಣ ಹೀಗೆ ರಾಜ್ಯಕ್ಕೆ ಎಸ್.ಎಂ ಕೃಷ್ಣ ಅವರ ಕೊಡುಗೆ ಅಪಾರ.
#SMKrishna
ಹಿಜಾಬ್ ಮತ್ತು ಕುಸ್ತಿ ಅಖಾಡದಲ್ಲಿ ಮನುವಾದಿಗಳ ಮಸಲತ್ತು...: ಕುಸ್ತಿಪಟುಗಳ ಹೋರಾಟ ಬೆಂಬಲಿಸಿ ನಟ ಕಿಶೋರ್ ಪೋಸ್ಟ್
► ''ಹೆಮ್ಮೆಯ ಹೆಣ್ಣು ಮಕ್ಕಳನ್ನು ಜೈಲಿಗೆ ತಳ್ಳಿ ಪಟ್ಟಾಭಿಷೇಕ ಮಾಡಿಕೊಳ್ಳುತ್ತಿರುವ ರಾಜ''
#kishore#WrestlersProtest#Hijab
Read More here https://t.co/wKN8xKvSWq
ದೇಶಕ್ಕೆ ಕೀರ್ತಿ ತಂದುಕೊಟ್ಟ ಕ್ರೀಡಾಪಟುಗಳ ಮೇಲೆ ಬಿಜೆಪಿ ನಾಯಕನಿಂದ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ವಿರುದ್ಧ ನೈಜ ದೇಶಪ್ರೇಮಿಗಳು ಧ್ವನಿಗೂಡಿಸ ಬೇಕಿದೆ..
#BjpGoons#RssRapists#KesariKamukaas
The question is not why he is invited..
But the question is why she is not invited.
The temple of democracy is getting inagurated without the head of democracy.
Real shame.
Mother of democracy is ignoring a mother.
The first citizen of this country is ignored by Modi.
Is she being ignored because of her caste..?
So Modi is using the caste for votes only..?
The parliament must have been opened by the president of India.
But the self pride hungry of Modi is not allowing it.
The new parliament is being inagurated on the birthday of our nation's betrayer for Rs.60 and a slave of the British.
The new parliament is being inagurated by the hands of a man whose involvement in many innocent people's deaths is not answered yet.
India's democracy is in grave danger and must be protected.
Only Congress can do it.
It's the only option left now with India.
Bring back Congress again.
For a prosperous India..
It is a must to say..
#ByeByeBJP
#ByeByeModi