ಅಳೋ ಮಗೂಗೆ ಮೊದಲ ಊಟ. ಮನೆ ಬಿಡ್ತೀನಿ ಅನ್ನೋನಿಗೆ ಮೊದಲ ಆಸ್ತಿ. ಪೋಲಿ ಬೀಳೊನಿಗೆ ಮೊದಲು ಮದುವೆ. Same case in United States of America, United Kingdom and European Union.
Hey @krishnabgowda is this the culture you want to celebrate in the name of Bengaluru Jaatre ?
Better to use that 200 Crores to pay the salaries of the staff in Hampi University. Better use that money to establish Kannada Language Learning Centre's all around Bengaluru. Better use that money to empower KDA and make it an enforcement agency.
If you still want to celebrate Cosmo Jaatre, you better spend 200 crores of yours own money for that.
ನಿಮಗೆ ರೈತರಿಗೆ ಸರಿಯಾಗಿ ಬರ ಪರಿಹಾರ ಕೊಡೊ ಯೋಗ್ಯತೆ ಇಲ್ಲ... ಆದ್ರೆ "ಬೆಂಗಳೂರು ಜಾತ್ರೆ" ಅನ್ನೋ ನೆಪದಲ್ಲಿ ತಮಿಳು ತೆಲುಗು ಮಲಯಾಳಿ ಹಿಂದಿ ಹಾಡುಗಳಿಗೆ / ನೃತ್ಯಕ್ಕೆ ಕೋಟ್ಯಂತರ ದುಡ್ಡು ಖರ್ಚು ಮಾಡುವ ಅವಶ್ಯಕತೆ ಇಲ್ಲ...!!
ಕನ್ನಡದ ಹಬ್ಬ ಮಾಡುವ ಹಾಗಿದ್ರೆ ಮಾಡಿ, ಇಲ್ಲಾ ಅಂದ್ರೆ ಬಾಯಿ ಮುಚ್ಕೊಂಡು ಇರಿ 🙏🙏
Dear Non Hindi speakers,
Just imagine what the situation of non-Hindi speakers would be if the roles were reversed, if Hindi-speaking states were providing millions of jobs to us and our states were largely dependent on tax revenue generated by Hindi states.
Just reverse the situation and think about it friend.
ಕನ್ನಡಿಗರು ಕೊಂಚ ಸುಲಬವಾಗಿ ಕಯ್ಹಾಕಬಹುದಾದ ಸ್ಟಾರ್ಟಪ್ ಎಂದರೆ ಪಂಚೆಯದ್ದು.
ಕನ್ನಡಪರ ವಿಚಾರಗಳು ಮೊಳಗ್ತಾ ಇವೆ.
ಆದರೆ ಹೇಳಿಕೊಳ್ಳೋಕೂ ಒಂದು ಒಳ್ಳೇ ಪಂಚೆ ಬಿಸಿನೆಸ್ ಮಾಡುವ ಕಂಪೆನಿ ನಮ್ಮಲ್ಲಿ ಇಲ್ಲ.
ತಮಿಳರಿಗೆ ರಾಮ್ ರಾಜ್, ಪೋತೀಸ್ ಇವೆ.
ಕನ್ನಡಿಗರೂ ಒಂದು ಪಂಚೆ ಬಿಸಿನೆಸ್ ಕಂಪೆನಿ ಕಟ್ಟಲಿ.
#ಕನ್ನಡ_ಸ್ಟಾರ್ಟಪ್_ಹೊಳಹು
ಅಣ್ಣಾಜಿ inviting TN / KL / AP CMs to ದಸರಾ ಹಬ್ಬ....
Meanwhile Kannadigas getting beaten black and blue across PAN INDIA... 💥
ಒದೆ ತಿನ್ನೋದ್ರಲ್ಲಿ ಕನ್ನಡಿಗರದ್ದು ಸದಾ ಮೇಲು ಗೈ 🙏🙏
“ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶದವರಿಗೂ ಅವರ ಪರಂಪರೆ ಬಿಂಬಿಸುವ ಟ್ಯಾಬ್ಲೋಗಳನ್ನು ಕಳುಹಿಸಿ ಎಂದು ಪತ್ರ ಬರೆಯಲಾಗಿದೆ.”
What the hell @DKShivakumar ? Have you gone mad ? Whom are you trying to appease ? Why are you bringing your bloody appeasement politics into Mysuru Dasara ?
@karave_KRV@rajanna_rupesh
I got a call from an NBFC that I had invested in. The staff knew she is calling a person in Bengaluru. She speaks in English & says "Sir, r u comfy speaking in Tamil/Telugu?".
It's a conspiracy to edge out lesser population groups like Kannadigas. India is an UNEQUAL democracy.
@tdkarnataka ನಮ್ಮ ಬೆಂಗಳೂರಿನಲ್ಲಿ ಹೊರ ರಾಜ್ಯದ (OD 01 A L3119) ಬೈಕ್ ಅನ್ನು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಬೈಕ್ ಟ್ಯಾಕ್ಸಿ ಹಾಗೂ ಕಮರ್ಷಿಯಲ್ ಉದ್ದೇಶಕ್ಕೆ ಬಳಸಲಾಗುತ್ತಿದೆ.
ಸ್ಥಳೀಯ ನಿಯಮಗಳನ್ನು ಉಲ್ಲಂಘಿಸಿ ಈ ರೀತಿ ಬೇಕಾಬಿಟ್ಟಿ ಓಡಾಡುತ್ತಿರುವುದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ.
Rajasthani Tribalism in Karnataka 🔥💪🔥
Kannada Rajyosthava is disliked inside Karnataka itself by some 33 percents (old migrants) & new migrants!!
Can we ever imagine having Kannada Rajyosthava celebrated inside some governors office in other states??