ಉಪೇಂದ್ರ ಅವರ ಹುಟ್ಟು ಹಬ್ಬದ ಪ್ರಯುಕ್ತ #UNSS ತಂಡದ ವತಿಯಿಂದ "ಸ್ವಾವಲಂಬಿ ಚಾರಿಟೇಬಲ್ ಟ್ರಸ್ಟ್ (ರಿ)" ನಲ್ಲಿರುವ ಮಕ್ಕಳಿಗೆ ಟ್ರಂಕ್ ಹಾಗೂ ಊಟದ ವ್ಯವಸ್ಥೆ ಮಾಡಲಾಯಿತು🥰💐... ಈ ಆಶ್ರಮವನ್ನು ನಡೆಸುತ್ತಿರುವವರು ಸಹ ವಿಶೇಷ ಚೇತನರು
https://t.co/A9vHSYGmge
ಉಪ್ಪಿ ಫೌಂಡೇಶನ್ ನಿಂದ ನೀಡಿದ್ದ 15 ಕಿಟ್ ಅನ್ನು, ಹೆಚ್ಚು ಸಮಯ ತೆಗೆದುಕೊಂಡರು, ಅತ್ಯಂತ ಅವಶ್ಯಕತೆ ಇರುವವರಿಗೆ ತಲುಪಿಸಿದ್ದೇವೆ. ಒಟ್ಟು 45 ಕಿಟ್ ಪಾರದರ್ಶಕತೆಯಲ್ಲಿ ತಲುಪಿಸಿದ್ದೇವೆ https://t.co/gxHW9tcRVH