ಖಂಡನೀಯ!
ಹೊಸದಾಗಿ ನಿರ್ಮಿಸಿರುವ ವೈಟ್ ಟಾಪಿಂಗ್ ರಸ್ತೆಯನ್ನು ಕೆಲವು ಅಪಾರ್ಟ್ಮೆಂಟ್ ನಿವಾಸಿಗಳು
ಸಾರ್ವಜನಿಕ ಶೌಚಾಲಯದಂತೆ ಬಳಸುತ್ತಿದ್ದಾರೆ.
ಇದರಿಂದ ದುರ್ವಾಸನೆ, ಅಸ್ವಚ್ಛತೆ, ಆರೋಗ್ಯ ಸಮಸ್ಯೆಗಳು.
ಸುತ್ತಮುತ್ತಲಿನ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
@GBAChiefComm@GBA_office@BWCCofficial
#ExecutiveEngineers
GBA ಅಧಿಕಾರಿಗಳು ಉತ್ತರಿಸಬೇಕು. ತಪಾಸಣೆ ಮಾಡುತ್ತಿದ್ದೀರಾ?
ಈಗ ನೋಟಿಸ್ ಕೊಡುವುದು ಪರಿಹಾರವಲ್ಲ.
ಬಸವನಗುಡಿ ಕ್ಷೇತ್ರದಲ್ಲಿನ ಎಲ್ಲಾ ಹೊಸ ಕಟ್ಟಡಗಳ ಪಟ್ಟಿ ಮಾಡಿ.
GBA ಎಂಜಿನಿಯರ್ಗಳ ಜೊತೆ ಪ್ರಾಮಾಣಿಕ ತಪಾಸಣೆ ಮಾಡಿ.
ಮೊದಲು ಜವಾಬ್ದಾರಿ ಇರುವ ಎಂಜಿನಿಯರ್ಗಳಿಗೆ ನೋಟಿಸ್ ನೀಡಿ.
#SwachhBengaluru #GBA #Basavanagudi
#Bengaluru Development Minister Krishna. Byre Gowda has sought an increase in penalty for those caught riding or driving on the footpath to Rs 5000 from the current Rs 500.
Will hefty penalties help Bengaluru overcome the menace of footpath-riding?
@timesofindia
I sincerely thank our GBA officers! Despite assault our team of officers with the Commissioner stood their ground and completed the footpath encroachment clearance on this stretch. Commendable courage under fire! Hats off!
ನಮ್ಮ GBA ಅಧಿಕಾರಿಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು! ಹಲ್ಲೆಯಾಗಿದ್ದರೂ ಸಹ, ಆಯುಕ್ತರ ನೇತೃತ್ವದ ನಮ್ಮ ಅಧಿಕಾರಿಗಳ ತಂಡ ಧೃತಿಗೆಡದೆ ಈ ರಸ್ತೆಯಲ್ಲಿನ ಪಾದಾಚಾರಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ. ಅಪಾಯದ ನಡುವೆಯೂ ಅವರು ತೋರಿದ ಧೈರ್ಯ ನಿಜಕ್ಕೂ ಶ್ಲಾಘನೀಯ! ಅವರಿಗೆ ನನ್ನ ಹೃದಯಪೂರ್ವ ಪ್ರಣಾಮಗಳು!
ಮನುಷ್ಯ ಎಷ್ಟು ಕೀಳುಮಟಕ್ಕೆ ಹೋಗಿದ್ದಾನೆ ನೋಡಿ.
249 ಜನ ಶಿಕ್ಷಣಕ್ಕೆ ಮೋಸ ಮಾಡಿದ್ದಾರೆ.
ಇವರು ವಿದ್ಯಾರ್ಥಿಗಳಿಗೆ ಏನು ಬೋಧನೆ ಮಾಡಬಹುದು.
ವ್ಯವಸ್ಥ��� ಎಷ್ಟೊಂದು ಕೆಟ್ಟೋಗಿದೆ.
@PriyankKharge
Truly he feels a “Raja” riding without any fear like this. This attitude needs to be dealt with vehicle seizing or license revoking than just levying a penalty of ₹500 and later give 50% discount on fines.
Ride on a footpath and you could soon face a ₹5,000 fine if the proposal is approved. 🛵🚫
Riding on footpaths has become a menace across many parts of Bengaluru, forcing pedestrians onto the road.
We won’t lie we’re quite happy to see footpaths finally getting their much-needed redemption. 😊
If this is followed through with proper enforcement, Bengaluru might finally become a No.1 city where walking safely for kilometres doesn’t feel like wishful thinking.
ಒಂದೇ ನೋಂದಣಿ ಸಂಖ್ಯೆಯ ಎರಡು ವಾಹನಗಳು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಿಗೆ ಇಲಾಖೆ ತಕ್ಷಣವೇ ಸಮಗ್ರ ತನಿಖೆಗೆ ಆದೇಶಿಸಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ವಾಹನ ನೋಂದಣಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕರ ವಿಶ್ವಾಸ ಕಾಪಾಡ��ು ಇಲಾಖೆ ಬದ್ಧವಾಗಿದೆ.
@byrathi_suresh