ಅಬ್ದುಲ್ ರಹಿಮಾನ್,ಅಶ್ರಫ ಹತ್ಯೆಯಾಗಿ ತಿಂಗಳು ಕಳೆದರು,ಎಲ್ಲಾ ಆರೋಪಿಗಳ ಬಂಧನ ಇಲ್ಲ
ಭರತ್ ಕುಮ್ಡೇಲ್ ಬಂಧನ ಇಲ್ಲ
ಈ ಹತ್ಯೆಯ ಹಿಂದೆ ಇರುವ ಸಂಘಟನೆ, ಅತ್ಯೆಗೆ ಪ್ರೇರಪಿಸಿದವರ ಹೆಸರು ಬರಬೇಕಾದರೆ ಆರೋಪಿಗಳ ಮೇಲೆ UAPA ದಾಖಲಿಸಿ
SIT ತನಿಖೆಗೆ ನೀಡಿ ಕುಟುಂಬಕ್ಕೆ ನ್ಯಾಯ ಕೊಡಿ
ನಮ್ಮನ್ನು ಅಧಿಕಾರಕ್ಕೆ ತನ್ನಿ ನಮ್ಮ ಸರಕಾರ ಬಂದರೆ ಬಜರಂಗದಳ ಬ್ಯಾನ್ ಮಾಡುತ್ತೇವೆ ಎಂದಾಗ, ಜುಮಾ ಸಮಯ ಬದಲು ಮಾಡಿ ನಾವುಗಳು 90% ಮತ ಹಾಕಿ ಸ್ಪಷ್ಟ ಬಹುಮತದ ಅಧಿಕಾರ ಕೊಟ್ಟರೂ ಸಹ ಯಾಕೆ