ಸಮಸ್ತ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು.
ಕನ್ನಡ ಉಸಿರಾಗಲಿ, ಕನ್ನಡ ಬದುಕಾಗಲಿ, ಕನ್ನಡ ಜೀವನವಾಗಲಿ.
ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಬಾಳ್ಗೆ!
#ಕರ್ನಾಟಕರಾಜ್ಯೋತ್ಸವ
ಎಂತಹ ಸಂಕಷ್ಟ ಎದುರಾದರೂ,ಅದನ್ನು ಎದುರಿಸಿ ಮೆಟ್ಟಿ ನಿಲ್ಲುವುದನ್ನು ಕಲಿಸಿರುವುದೇ ದರ್ಶನ್ ಸರ್ ಅವರ ವ್ಯಕ್ತಿತ್ವ. ಮಾತೃ ಮಮತೆ,ಸದಾ ಎಲ್ಲರಿಗೂ ಒಳ್ಳೆದಾಗಲಿ ಅನ್ನುವ ಅವರ ಗುಣ ಅತ್ಯದ್ಭುತ,ಜಗನ್ಮಾತೆ ಚಾಮುಂಡೇಶ್ವರಿಯ ಪುತ್ರ @dasadarshan ಸರ್ #ಬದಲಾಗುನೀನುಬದಲಾಯಿಸುನೀನು ದೃಶ್ಯ ರೊಪಕಕ್ಕೆ ನಿಮ್ಮ ಸಮಯ ನೀಡಿದ್ದಕೆ ಥ್ಯಾಂಕ್ಸ್ ಸರ್.
Inmele Boss fans yellaru nim tweets alli 👉 #SpreadBossism 👈 Hashtag use madi
Ah tag mele click madi, latest tweets ge ogi...
Yar yar tweet madidaro avrnella follow madi follow back madtare
Hage ah tweets na Retweet madi, Retweet madirorna follow madi follow back madtare