ನೆನ್ನೆಯ ನನ್ನ ಜನ್ಮ ದಿನದ ಪ್ರಯುಕ್ತ @NaveenK78263921 ನನ್ನ ಸ್ನೇಹಿತರ ಸಹಾಯದಿಂದ ದೇವರ ಸ್ವಂತ ಮಕ್ಕಳಿಗೆ ಒಂದೋತ್ತಿನ ಊಟವನ್ನು ಒದಗಿಸಿ ಆತ್ಮ ತೃಪ್ತಿ ಪಡೆದು ಕೊಂಡೇನು....! ಇದ್ದಷ್ಟಲ್ಲೀ ಆದಷ್ಟೂ ಸಹಾಯ ಮಾಡಿ🙏 ನನ್ನ ಸ್ನೇಹಿತರಿಗೆ ನಾನು ಚಿರಋಣಿ . @Jaggesh2 ♥️ ಅಣ್ಣ ನಿಮ್ಮ ಶುಭಶಯಕ್ಕಾಗಿ ಕಾಯುತ್ತಿರುವೆ.
"ಅನ್ನದಾನಂ ಪರಂ ದಾನಂ"
ಪ್ರತಿಫಲ ಬಯಸದೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದೇವರ ಮಕ್ಕಳ ಜೊತೆ......ಒಪ್ಪತ್ತಿನ ಊಟ ಒದಗಿಸಿ ಆತ್ಮ ತೃಪ್ತಿ ಕಂಡೆನು.....!!! ಇದ್ದಷ್ಟಲ್ಲೇ ಕೈಲಾದಷ್ಟು....ಸಹಾಯ ಮಾಡಿ🙌
#puneethrajkumar#ಅಪ್ಪು#appuinn#drpuneethrajkumar
ದಿನಾಂಕ 20/10/25ರಲ್ಲಿ KR ಮಾರುಕಟ್ಟೆ ಯಲ್ಲಿ ಮೊಬೈಲ್ ಕಳೆದು ಹತ್ತಿರದ ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟು ನಾಲ್ಕು ತಿಂಗಳಾದರೂ ಏನು ಮಾಹಿತಿ ಇಲ್ಲ , ಸಿಗುತ್ತೆ ಅಂತ ನಂಬಿಕೆನು ಇಟ್ಕೋಬೇಕಾ ಅನ್ನೋದೆ ಗೊತ್ತಾಗ್ತಾ ಇಲ್ಲಾ @BlrCityPolice@DgpKarnataka
@BlrCityPolice@blrcitytraffic ಬೆಂಗಳೂರಿನ ದೊಮ್ಮಲೂರು ಸಮೀಪ ಅನ್ಯ ರಾಜ್ಯದ ಗಾಡಿಯೊಂದರಲ್ಲಿ ಬೈಕ್ taxi ಸೇವೆ ಕೊಡುತ್ತಿರುವ ದೃಶ್ಯ... ಈ ರೀತಿ ಒಡ್ಡಾಡಲು ಸೇವೆ ಕೊಡಲು ಅನುಮತಿ ಇದೆಯೇ....@RLR_BTM
ಕಾಡು ಬೀಸನಹಳ್ಳಿ ಇಂದ ವರ್ತೂರ್ ಮತ್ತು ಗುಂಜೂರ್ , ಪನತುರ್ ಕಡೆ ಪ್ರತಿನಿತ್ಯ ಸಂಚರಿಸುವ ಸಾರ್ವಜನಿಕರಿಗೆ ನರಕ ದರ್ಶನ ಎಲ್ಲ ರಸ್ತೆಗಳಲ್ಲಿ ನಾವುಗಳು ಹಳ್ಳಗಳನ್ನು ನೋಡಿದರೆ ಈ ರಸ್ತೆಯಲ್ಲಿ ಬಾವಿ ನೇ ನೋಡಬಹುದು, ಈ ಸ್ಥಳದ ಶಾಸಕರು ಇದ್ದರ ಅಥವಾ ಸಂಬಂಧ ಇಲ್ಲ ಅಂಥ ಕೂತಿದರ ?
@osd_cmkarnataka@ArvindLBJP @BBMPofficial