Inauguration of BSNL Swadeshi 4G Mobile Network by Shri. Narendra Modi, Hon'ble Prime Minister of India on 27-09-25, 11:30 AM, Odisha..
https://t.co/HA36ISjCPo
ಜಾಲಹಳ್ಳಿ ವಾರ್ಡಿನ ಮಾಜಿ ಕಾರ್ಪೊರೇಟರ್ ಆದ ಶ್ರೀ ಜೆ.ಎನ್. ಶ್ರೀನಿವಾಸಮೂರ್ತಿ (ಜಾನಿ) ಅವರು ನಿಧನ ಹೊಂದಿದ್ದು, ಇಂದು ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಕುಟುಂಬದವರಿಗೆ ಸಾಂತ್ವನ ತಿಳಿಸಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬದವರು, ಹಿತೈಷಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸಿದೆ.
ಓಂ ಶಾಂತಿ 🙏