Long thread :
ನೀನು ಕನ್ನಡಿಗನಾ, ಭಾರತೀಯನಾ, ಹಿಂದೂನಾ? ಕರ್ನಾಟಕ ಮೊದಲಾ? ಭಾರತ ಮೊದಲಾ? ಅಂತ ಮೂರ್ನಾಲ್ಕು ಆಯ್ಕೆ ಕೊಟ್ಟು ಒಂದು ಇಟ್ಕಳಿ ಅಂತ ಪ್ರಮಾಣ ಪತ್ರ ಕೊಡೋರಿಗೆ, ಭಾರತ ಅನ್ನೊದು ೭೫ ವರ್ಷದ ಹಿಂದೆ ಇರಲೇ ಇಲ್ಲ ಅನ್ನೋರಿಗೆ - ನಮ್ಮ ಕನ್ನಡದ ರಾಜರ ಕಾಲದ ಕೆಲವು ಶಾಸನ, ಪದ್ಯ, ಗದ್ಯಗಳನ್ನು ಮುಂದಿಡುವ ಪ್ರಯತ್ನ ಈ ಸರಣಿ.
1/n
ನಮ್ಮ "ಹೊಯ್ಸಳ ವೈಭವ (Instagram)" ತಂಡದಿಂದ ಹೊಯ್ಸಳ ಶಿಲ್ಪಕಲೆಯ ೨೦೨೩ ಇಸವಿಯ Desk Calendar ಗಳು.
ಅಂದಾಜು ಬೆಲೆ ಒಂದಕ್ಕೆ: ₹ 300 - ₹350 (Final Price will be announced soon)
Register your Pre-Order using this link: https://t.co/mzAgX397E9
@Nolambaarjun Thanks for bringing this to my attention 🙌 and @Akshata_k99 this is my click and you can clearly see the watermark on the photo. Please give proper credits.
Rare and Unique Sculpture
Rishabharudar ( Lord Shiva and Goddess Parvathi seated on Rishaba Vahanam) - Unique designed Panel above Nandi has Shiva Lingam behind and can be seen through the mirror.
#திருநீறு#thiruneeru@LostTemple7