"🚌 ಸಾರ್ವಜನಿಕ ಬಸ್ ನಿಲ್ದಾಣ… ಹಸುಗಳ ನಿಲ್ದಾಣವಾಗಿದೆ! 🐄" ಸಾರ್ವಜನಿಕ ಸ್ಥಳಗಳು ಜನರ ಸುರಕ್ಷತೆ ಮತ್ತು ಸೌಕರ್ಯಕ್ಕಾಗಿ ನಿರ್ಮಿಸಲ್ಪಟ್ಟಿವೆ. ಆದರೆ ಇಲ್ಲಿ ನೋಡಿದರೆ, ಬಸ್ ನಿಲ್ದಾಣವೇ ಹಸುಗಳ ವಿಶ್ರಾಂತಿ ಸ್ಥಳವಾಗಿ ಮಾರ್ಪಟ್ಟಿದೆ. "ಇದು ಪ್ರಾಣಿಗಳ ತಪ್ಪಲ್ಲ
ಇದು ವ್ಯವಸ್ಥೆಯ ನಿರ್ಲಕ್ಷ್ಯ". @CMofKarnataka@INCKarnataka@RLR_BTM
@VSOMANNA_BJP@PMOIndia@narendramodi@AmitShah@JPNadda@AshwiniVaishnaw@RailMinIndia@BJP4India ಸೋಮಣ್ಣನವರೇ, ಯಾದಗಿರಿ ರೈಲು ನಿಲ್ದಾಣದಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಿ, ಲಾಕ್ ಡೌನ್ ನಂತರ ಶೌಚಾಲಯವಿಲ್ಲದ ರೈಲು ನಿಲ್ದಾಣ, ಕನ್ನಡ ಭಾಷೆ ಗೊತ್ತಿಲ್ಲದವರ ಕೈಯಲ್ಲಿ ಯಾದಗಿರಿ ರೈಲು ನಿಲ್ದಾಣ. ಯಾರಾದ್ರೂ ಸಮಸ್ಯೆ ಕೆಳಿದರೇ ಕಿವಿಮೇಲೇ ಹಾಕಿಕೊಳ್ಳುವುದಿಲ್ಲ... "ಕಿಸ್ಕೋ ಬೊಲ್ನ ಹೈ ಬೊಲೋ.." ಅಂತಾ ಮಾತುಗಳು ಕೇಳಿಬರುತ್ತಿವೆ.
@drmguntakal
ಜನತೆಯ ಸಂಚಾರ ದಟ್ಟಣೆಯನ್ನು ನಿಯಂತ್ರಿಸಿ, ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಬೆಂಗಳೂರಿನ ಎಸ್ಎಂವಿಬಿ-ಬೀದರ್ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ 06539/06540) ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ವಿಶೇಷ ರೈಲು ಇದೇ ಜೂನ್ 15 ರಿಂದ ಜೂನ್ 29 ರ ವರೆಗೆ ಪ್ರತಿ ಶುಕ್ರವಾರ-ಭಾನುವಾರಗಳಂದು ಬೆಂಗಳೂರಿನಿಂದ ಬೀದರ್ʼಗೆ 5 ಟ್ರಿಪ್ ಹಾಗೂ ಹಾಗೂ ಜೂನ್ 16 ರಿಂದ ಜೂನ್ 30ರ ವರೆಗೆ ಪ್ರತಿ ಶನಿವಾರ-ಸೋಮವಾರಗಳಂದು ಬೀದರ್ನಿಂದ ಬೆಂಗಳೂರಿಗೆ 5 ಟ್ರಿಪ್ ಸಂಚರಿಸಲಿದೆ.
ಮಾರ್ಗಮಧ್ಯೆ ಹುಮನಾಬಾದ್, ಕಲಬುರ್ಗಿ, ಶಹಾಬಾದ್, ವಾಡಿ, ಯಾದಗಿರಿ, ರಾಯಚೂರು, ಮಂತ್ರಾಲಯ, ಗುಂತಕಲ್, ಯಲಹಂಕ ರೈಲು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕದ ಜನತೆ ಈ ರೈಲಿನ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಕೋರುತ್ತೇನೆ.
To ease passenger congestion and facilitate smooth travel, a special express train (Train No. 06539/06540) has been introduced between SMVB Bengaluru and Bidar.
This service will operate from June 15 to June 29, with five trips from Bengaluru to Bidar on Fridays and Sundays, and from June 16 to June 30, with five return trips from Bidar to Bengaluru on Saturdays and Mondays.
The train will halt at key stations en route: Humnabad, Kalaburagi, Shahabad, Wadi, Yadgir, Raichur, Mantralayam, Guntakal, and Yelahanka.
I appeal to the people of Kalyana Karnataka to make the most of this special service and travel comfortably.
@DgpKarnataka1 ದಿ ೧೭-೦೭-೨೦೨೪ ರಂದು ಸಾಯಂಕಾಲ ೭.೧೫ ರಂದು ಮೊಹರಂ ಕೊನೆಯ ದಿನದಂದು ಮರಣಾಂತಿಕ ಹಲ್ಲೆಗೆ ಒಳಗಾಗಿದ್ದು ಹಲ್ಲೆ ಮಾಡಿದ ವ್ಯಕ್ತಿಗಳ ವಿರುದ್ಧ ಈಗಾಗಲೇ ದೂರು ದಾಖಲಾಗಿರುತ್ತದೆ. ಅ ಸಂ- ೧೧೯/೨೦೨೪ ಆಗಿದ್ದು, ಹಲ್ಲೆ ಮಾಡಿದ ೧೧ ಜನ ವ್ಯಕ್ತಿಗಳ ಮೇಲೆ ಇದುವರೆಗೆ ಯಾವುದೇ ಕ್ರಾಮ ಜರಿಗಿಸಿರುವದಿಲ್ಲ/ ಬಂದಿಸಿರುವುದಿಲ್ಲ .
೧೧ ಜನರಲ್ಲಿ ಕೆಲವರು ಬೇರೆ ಬೇರೆ ಕೇಸಿನಲ್ಲಿ ಆರೋಪಿತರಾಗಿರುತ್ತಾರೆ.ಠಾಣೆಯಲ್ಲಿದ್ದಂತಹ ಮೇಲಾಧಿಕಾರಿಗಳು ಆರೋಪಿಗಳ ಆಮೀಷಕ್ಕೆ ಒಳಗಾಗಿದ್ದಾರೆಂದು ಮೇಲ್ನೋಟಕ್ಕೆ ಕಂಡುಬರುತ್ತದೆ.ಈಗಾಗಲೇ ಸುಮಾರು ಸಲ ಪಿ.ಐ ಇವರಿಗೆ ಮೌಖಿಕವಾಗಿ ದೂರು ನೀಡಿದ ದಿನದಿಂದ ಪ್ರತಿದಿನ ಅಂಗಲಾಚಿ ಕೈ ಮುಗಿದು ಪಿ.ಐ ರವರಿಗೆ ಕೇಳಿಕೊಂಡರು ಕೂಡ ಯಾವುದೇ ಉಪಯೋಗವಾಗಿಲ್ಲ
೧೭-೦೭-೨೦೨೪ ರಂದು ಸಾಯಂಕಾಲ ೭.೧೫ ರಂದು "ಮರಣಾಂತಿಕ ಹಲ್ಲೆಗೆ" ಒಳಗಾಗಿದ್ದು ಹಲ್ಲೆ ಮಾಡಿದ ವ್ಯಕ್ತಿಗಳ ವಿರುದ್ಧ ಈಗಾಗಲೇ ದೂರು ದಾಖಲಾಗಿರುತ್ತದೆ. ಅಪರಾಧ ಸಂಖ್ಯೆ ೧೧೯/೨೦೨೪ ಆಗಿದ್ದು, ಹಲ್ಲೆ ಮಾಡಿದ ೧೧ ಜನ ವ್ಯಕ್ತಿಗಳ ಮೇಲೆ ಇದುವರೆಗೆ ಯಾರನ್ನು ಕೂಡ ಬಂದಿಸಿರುವುದಿಲ್ಲ@siddaramaiah@KarnatakaCops@DgpKarnataka@kspfactcheck
೧೭-೦೭-೨೦೨೪ ರಂದು ಸಾಯಂಕಾಲ ೭.೧೫ ರಂದು "ಮರಣಾಂತಿಕ ಹಲ್ಲೆಗೆ" ಒಳಗಾಗಿದ್ದು ಹಲ್ಲೆ ಮಾಡಿದ ವ್ಯಕ್ತಿಗಳ ವಿರುದ್ಧ ಈಗಾಗಲೇ ದೂರು ದಾಖಲಾಗಿರುತ್ತದೆ. ಅಪರಾಧ ಸಂಖ್ಯೆ ೧೧೯/೨೦೨೪ ಆಗಿದ್ದು, ಹಲ್ಲೆ ಮಾಡಿದ ೧೧ ಜನ ವ್ಯಕ್ತಿಗಳ ಮೇಲೆ ಇದುವರೆಗೆ ಯಾರನ್ನು ಕೂಡ ಬಂದಿಸಿರುವುದಿಲ್ಲ@siddaramaiah@KarnatakaCops@DgpKarnataka@kspfactcheck
ದೇಶಕ್ಕೋಸ್ಕರ ತನ್ನ ಗಂಡ ಪ್ರಾಣ ಬಿಟ್ಟಿದ್ದಾರೆ.. ಗಂಡನನ್ನು ಕಳೆದುಕೊಂಡಿರುವ ಜೊತೆಗೆ ತನ್ನ ಅತ್ತೆಯನ್ನು ಸಹ ಇದೇ ದೇಶಕ್ಕೋಸ್ಕರ ಕಳೆದುಕೊಂಡಿದ್ದರು ಸಹ ಮತ್ತೆ ಇದೇ ದೇಶದ ಏಳಿಗೆಗಾಗಿ ದುಡಿಯುತ್ತಿರುವವರ ಮಂಗಳ ಸೂತ್ರದ ಬಗ್ಗೆ ವಿಕೃತ ಮೆರಿತ್ಯಲ್ಲ ನೀನು ಮನುಷ್ಯನಾ..ಥೂ
ಮಾನಸಿಕ ಅಸ್ವಸ್ಥ , ನೀಚ , ಅಯೋಗ್ಯ , ಬೇವರ್ಸಿ..
#ಮೊದಲು_ಮಾನವನಾಗು