⚡️ನೀವು ಕನ್ನಡ ಪರರಾದರೆ ಈ ಅಬಿಯಾನಕ್ಕೆ ಬೆಂಬಲ ಕೊಡಿ. ಹಂಚಿ, CM ಹಾಗು ಶಿಕ್ಷಣ ಸಚಿವರಿಗೆ tag ಮಾಡಿ, ವಿಡಿಯೋ ಮಾಡಿ, repost ಮಾಡಿ.
ಈ ಕನ್ನಡ ಮಾಧ್ಯಮ ಮಕ್ಕಳಿಗೆ ಮೋಸ ಮಾಡಿದ್ದಾರೆ...
⚡️ಆದಷ್ಟು ಬೇಗ ಮೂರನೇ ಭಾಷೆ ಕಡ್ಡಾಯ ದಿಂದ ಮುಕ್ತಿ ಕೊಡಿಸೋಣ.
ಈ ಅಭಿಯಾನದಿಂದ ನಿಮಗೆ ಹೀರೋ ಸ್ಕೋಪ್ ಸಿಗದೇ ಹೋಗಬಹುದು ಆದರೆ ಲಕ್ಷ ಕೋಟಿ ಕನ್ನಡಿಗರಿಗೆ ಸಹಾಯವಾಗುತ್ತೆ ಅವರ ಭವಿಷ್ಯ ರೂಪಿಸಿಕೊಳ್ಳಲು.
⚡️( ಕನ್ನಡ ಹಾಗು ಇಂಗ್ಲಿಷ್ ಮೊದಲ ಎರಡನೇ ಭಾಷೆಯಾಗಿ ಈಗಾಗಲೇ ಜಾರಿಯಾಗಿದೆ, so ಮೂರನೇ ಭಾಷೆ ಕಡ್ಡಾಯ ಬೇಡ).
#ಕನ್ನಡಮೊದಲು
ಜ್ಞಾನ್
ದಕ್ಷಿಣ ಭಾರತದ ಮೇಲೆ ದಂಡೆತ್ತಿ ಬಂದಿದ್ದ ಹರ್ಷವರ್ಧನನಿಗೆ ಸೋಲಿನ ರುಚಿ ತೋರಿಸಿ, ದಕ್ಷಿಣಪಥೇಶ್ವರ ಎಂಬ ಬಿರುದು ಪಡೆದ ಕನ್ನಡ ದೇಶದ ಹೆಮ್ಮೆಯ ರಾಜ ಇಮ್ಮಡಿ ಪುಲಿಕೇಶಿ.
ಕನ್ನಡದ ಕುಲ ತಿಲಕ, ಪರಮೇಶ್ವರ, ದಕ್ಷಿಣಾಪಥೇಶ್ವರ
ನಮ್ಮ ಕರ್ನಾಟ ಬಲ,ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿ
#Kannada#Kannadiga#Karnataka
ಇಂಥ ಕನ್ನಡ ದ್ರೋಹಿಯನ್ನು ಕಳೆದ ಸರ್ಕಾರ ಪಠ್ಯ ಪುಸ್ತಕ ಪರಿಶೀಲನೆಗೆ ನೇಮಿಸಿತ್ತು..
ಕನ್ನಡ ಅಸ್ಮಿತೆ ಮುನ್ನಲೆಗೆ ಬರುತ್ತಿರೋದು ಸಹಿಸಲಾಗುತ್ತಿಲ್ಲ.
ಗುಲಾಮಗಿರಿ ಬದುಕು..
ಇಂತಹ ನೂರಾರು ಜನ ಇಂದು ಕನ್ನಡದ ಗುರುತು ಅಳಿಸಿ ಹಾಕಿ ಉತ್ತರದ ಗುಲಾಮಗಿರಿ ಮಾಡೋಕೆ ಸಿದ್ಧವಾಗಿ ಕೆಲಸ ಮಾಡುತ್ತಿವೆ.
#ಎಚ್ಚರಕನ್ನಡಿಗ
2014-2018 ವರೆಗೂ ನೇಮಕಾತಿಯಾದ 18000 ಉದ್ಯೋಗಿಗಳಲ್ಲಿ ಕನ್ನಡಿಗರಿಗೆ ಧಕ್ಕಿದ್ದು 1060 ಮಾತ್ರ! ಕನ್ನಡ ಮಾತಾಡಿ ಅಂದ್ರೆ ಕನ್ನಡ ಮಾತಾಡಲ್ಲ ಎಂದು ಗ್ರಾಹಕರ ಜೊತೆ ಅನುಚಿತವಾಗಿ ವರ್ತಿಸುತ್ತಿರುವ ಬ್ಯಾಂಕುಗಳ ಸಿಬ್ಬಂದಿ. #StopHindiImposition ಇದು #IBPSMosa ಪರಿಣಾಮ! ಹಣ ನಮ್ಮದು ದರ್ಪ ಇವರದ್ದು.
ಇದೆ ಜಾಗದಲ್ಲಿ ಬೇರೆಯವ್ರ ಪ್ರತಿಮೆ ಇದ್ರೆ ಇಷ್ಟೊತ್ತಿಗೆ ದೊಡ್ಡ ದೊಡ್ಡ ಹೋರಾಟ ಮಾಡಿ, ರಂಪ ರಾಡಿ ಮಾಡ್ತಿದ್ರು, ಆದ್ರೆ ಪ್ರತಿಮೆ ರಾಯಣ್ಣನದು ಅಲ್ವಾ ಅದ್ಕೆ ಈ ತಾಶ್ಚಾರ.😥💔
ಕ್ಷಮಿಸಿ ಬಿಡು ಅಣ್ಣ ರಾಯಣ್ಣ, ನಿನ್ನ ಕೇವಲ ಜಾತಿಗೆ ಸೀಮಿತ ಮಾಡಿದ್ದಾರೆ ಹೊರತು ಸ್ವಾತಂತ್ರ ಹೋರಾಟಗಾರ ಅಂತ ಯಾರೂ ನೋಡ್ತಿಲ್ಲ 💔
#ಕನ್ನಡಿಗರು#ಬಳ್ಳಾರಿರಾಯಣ್ಣ
ರಾಜಧಾನಿಯಲ್ಲಿ ದಿನೇ ದಿನೇ
ನಾರುತ್ತಿರುವ ನಾರ್ತಿಗಳು....😡
ಅತಿಥಿಗಳಾಗಿ ಬದುಕಲು ಬಂದವರು ನಮ್ಮ ಆರಕ್ಷಕರ ಮುಂದೆಯೇ ಈ ಪರಿಯ ದರ್ಪ ತೋರುತ್ತಿದ್ದಾರೆ ಅಂದ್ರೆ‚
ಇನ್ನಾ ಬಡ ಕ್ಯಾಬ್ ಚಾಲಕರ ಬಳಿ ಇನ್ನೆಷ್ಟು ದರ್ಪ ತೋರಿಸಿ ಸುಳ್ಳು ಪ್ರಕರಣ ದಾಖಲಿಸಿರೋಲ್ಲ..?
ಇವರಿಗೆ ನಮ್ಮ ಕಾನೂನು, ಪೊಲೀಸರ ಭಯ ಇಲ್ಲವೇಕೆ..?
ಜೈ ಕರ್ನಾಟಕ💛❤️
ನಮ್ಮ ಹೋರಾಟಕ್ಕೆ ಸಿಕ್ಕ ಜಯ..
ಮಚ್ಚೆ ಗ್ರಾಮದ ರಾಯಣ್ಣನಾ ವಿವಾದ ಬಗೆಹರಿದಿದೆ.
ಈ ಹೋರಾಟಕ್ಕೆ ಬೆಂಬಲ ನೀಡಿದ ಸಮಸ್ತ ಕನ್ನಡಪರ ಸಂಘಟನೆಗಳು ಹಾಗೂ ಸ್ವಾಭಿಮಾನಿ ಕನ್ನಡಿಗರಿಗೆ ಧನ್ಯವಾದಗಳು.✌️
ಇಂದು ಸಭೆ ಮಾಡಿದ ಅಧಿಕಾರಿಗಳು ಸಮಸ್ಯೆ ಬಗೆಹರಿಸಿ ರಾಯಣ್ಣನಾ ಪ್ರತಿಮೆ ಮೇಲಿನ ಬಟ್ಟೆ ತೆಗೆಯಲಾಗಿದೆ.
ಪ್ರತಿಮೆ ಅನಾವರಣ ಆಗಿದೆ.
ಇದೀಗ ಈ ಪಂದ್ಯಾವಳಿ ಮ್ಯಾನೇಜ್ಮೆಂಟ್ ಗೆ ಮಾತನಾಡಿದೆ ದುರಹಂಕಾರ ತೋರುತ್ತಿರೋ ಇವರಿಗೆ ಪಾಠ ಕಲಿಸೋಣ😡
@maharaja_t20
ಮಹಾರಾಜರ ಹೆಸರಿನಲ್ಲಿ ಕ್ರಿಕೆಟ್ ನಡೆಸುತ್ತಾ ಎಲ್ಲವೂ ಆಂಗ್ಲಮಯ ಮಾಡಿ ಕನ್ನಡದ ಮಾರಣಹೋಮ ಮಾಡುತ್ತಾ
ಕನ್ನಡದ್ರೋಹಿತನ ತೋರಿರೋ ಇವರಿಗೆ ಕನ್ನಡಿಗರ ಧಿಕ್ಕಾರ.
ಕನ್ನಡ ಬೇಡವಾದಮೇಲೆ ಇವರು ನಮಗ್ಯಾಕೆ
#boycottmaharajatrophy
🔸ಎಲ್ಲರಿಗಿಂತ ಮೊದಲು ಜೆಡಿಎಸ್ ಅವರು ಹೋದ ವರ್ಷದಂತೆ ಈಗಲೂ ತಮ್ಮ ಕನ್ನಡ ಬದ್ಧತೆ ತೋರಿಸಿದ್ದಕ್ಕೆ ಅನಂತ ಅನಂತ ಧನ್ಯವಾದಗಳು. 💛❤✅ 🙏
ಇದಕ್ಕೆ ನಾವು ಹೇಳೋದು ಪ್ರಾದೇಶಿಕ ಪಕ್ಷ ಎಂದು!! 😘
🔸ಕನ್ನಡ ನಾಡ ಬದ್ಧತೆ ಇರುವ ಎಲ್ಲಾ ಪಕ್ಷಗಳು ಕೂಡ ಈ ರೀತಿ ಸ್ವತಹ ತಾವು ಸ್ವಯಂ ಇಚ್ಛೆಯಿಂದ ಈ ರೀತಿ ಕನ್ನಡ ಬದ್ಧತೆ ತೋರಬೇಕು. ಅಭಿಯಾನಕ್ಕೆ ಕರೆ ಕೊಡಬೇಕು.
ಶ್ರೀ ರಿಜ್ವಾನ್ ಶ್ರೀ ಖಾದರ್ ಅವರು ಬೆಂಬಲ ಕೊಟ್ಟಿದ್ದಾರೆ. ಆದರೆ ಪಕ್ಷದಿಂದ ಈ ರೀತಿ ಪ್ರಮೋಷನ್ ಮಾಡಬೇಕು.
🔸ಕಾಂಗ್ರೆಸ್ನವರು ಹಳದಿ ಕೆಂಪು ಬಳಸಿ ಈಗ ಗೆದ್ದಿದ್ದಾರೆ..
ಅವರ ಬದ್ಧತೆ ಈಗ ತೋರಿಸಬೇಕಾದ ಸಮಯ...
🔸ಬಿಜೆಪಿಯವರು ಕೂಡ ಬಾವುಟ ಹಾರಿಸಿ ಕೋಟಿ ಕಂಠ ಗಾಯನ ಅಭಿಯಾನ ಮಾಡಿದ್ದರು. ಇವರೂ ಅಭಿಯಾನಕ್ಕೆ ಶಕ್ತಿಕೊಡಬೇಕು. ಆಚರಣೆ ಮಾಡಬೇಕು.
🔸ದೇಶಪ್ರೇಮವನ್ನು ನಾವು ಎಷ್ಟು ಬೆಳೆಸಿಕೊಂಡಿದ್ದೇವೆ ಅಷ್ಟೇ ನಾಡಪ್ರಮವನ್ನು ನಾವು ಬೆಳೆಸಿಕೊಳ್ಳಬೇಕು ತೋರ್ಪಡಿಸಿಕೊಳ್ಳಬೇಕು. ಇದು ಪ್ರತಿಯೊಬ್ಬ ಜೀವನ ಮಾಡುತ್ತಿರುವ ಅವನ ಕರ್ತವ್ಯ.
ಶ್ರೀ ಬಿಎಸ್ ವೈ ಅವರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ ಆದರೆ ಅವರ ಪಕ್ಷದಿಂದ ಈ ರೀತಿ ಪ್ರಮೋಷನ್ ಮಾಡಬೇಕು .
#ನಾಡಪ್ರೇಮದಿಂದದೇಶಪ್ರಮ
#ಕಣಕಣದಲ್ಲೂಪ್ರಾದೇಶಿಕಅಸ್ಮಿತೆ
#ಆಗಸ್ಟ್9ಮನೆಮನೆಮೇಲೆಕನ್ನಡಬಾವುಟ
@H_D_Devegowda@hd_kumaraswamy@Jds_news
@HDKsupporters
@SakleshpuraJDS@JDS_Pancharatna@SriSamanyaJDS@JDSupdatesBidar@jdsitwing134@siddaramaiah@DKShivakumar@INCKarnataka@BSBommai@sstangadagi
💛❤️
ನಮ್ಮದು ಕನ್ನಡ ನಾಡು..
ನಮ್ಮ ನಾಡಿನ ನುಡಿ ಕನ್ನಡ..
ನಮ್ಮ ನಾಡಲ್ಲಿ ಜೀವನ ಮಾಡೋಕೆ ಬಂದೋರು ನಮ್ಮದೇ ಕನ್ನಡ ನುಡಿಯ ಮೇಲೆ ದಬ್ಬಾಳಿಕೆ ಮಾಡೋದು ಕನ್ನಡಿಗರಾದ ನಾವು ಸಹಿಸೋಲ್ಲ..
ಕನ್ನಡ ನಾಡಲ್ಲಿ ಹಿಂದಿಹೇರಿಕೆ ಅವಶ್ಯಕತೆ ಇಲ್ಲ..
ನಿಲ್ಲಲಿ ಹಿಂದಿಹೇರಿಕೆ..
ನಾವು ಮೊದಲು ಕನ್ನಡಿಗರು..
#ಎರಡುನುಡಿನೀತಿ
ಇವರು ಕೋರ್ಟ್ಗೆ ಹೋಗಿರೋದು ಆಂಗ್ಲ ಭಾಷೆಯ ವಿರುದ್ಧ ಅಲ್ಲಾ..
ನಮ್ಮದೇ ಒಕ್ಕೂಟ ಭಾರತದ ಭಾಷೆ ಕನ್ನಡದ ವಿರುದ್ಧ..ಅದು ಕನ್ನಡ ನಾಡಲ್ಲೇ
ಕನ್ನಡಿಗರು ಕನ್ನಡ ಬಳಸಿ ಅಂತ ಹೇಳಿದ್ರೆ ಸಾಕು
ಇಲ್ಲಿ ಬಂದು ನಾವು ಭಾರತೀಯರು ಅಂತ ನಮಗೆ ಬುದ್ದಿ ಹೇಳೋದು.
ಇಂತಹ ನಾಟಕ ಆಡುತ್ತಲೇ ನಮ್ಮೆನ್ನೆಲ್ಲ ಗುಲಾಮಗಿರಿಗೆ ತಳ್ಳುತ್ತಿದ್ದಾರೆ.
ಎಚ್ಚರ ಕನ್ನಡಿಗ.
Disgusting!👇
These are the same people who say "If you can't speak #Hindi you aren't an Indian!"
Simple question, Is #Kannada an alien language? Why don't you learn it?
Respect the language of the land.
#Kannada#Compulsion#Karnataka
https://t.co/fhGQCzfyoH