@hd_kumaraswamy@AsianetNewsSN ಬ್ರದರ್ ✋👇
1995 ರ ನವೆಂಬರ್ 20 ರಂದು ಈ ಸೊ ಕಾಲ್ಡ್ ನೈಸ್ ಯೋಜನೆಗೆ ಅನುಮೋದನೆ ಸಿಗ್ತದೆ ಬ್ರದರ್ ಅವತ್ತಿನ ಕರ್ನಾಟಕದ ಮುಖ್ಯಮಂತ್ರಿ ಯಾರೂ ಬ್ರದರ್? ನಿಮ್ಮ ಪೂಜ್ಯ ತಂದೆ @H_D_Devegowda ಅವರೇ ಅಲ್ವೇ? ಬ್ರದರ್ 😂
@hd_kumaraswamy ಏನ್ ಬ್ರದರ್ ಸ್ವತಃ ನಿಮ್ಮ ಬ್ರದರ್ ಅವರೇ ಉತ್ತರ ಪತ್ರಿಕೆ ಬದಲಿಸಿ KAS ಪಾಸ್ ಆಗಿದ್ದರೆ ಎಂದು AK ಸುಬ್ಬಯ್ಯ ಅವರು ಮಾತನಾಡಿರುವ ವಿಡಿಯೋ ವೈರಲ್ ಆಗ್ತಾ ಇದೆಯಲ್ಲ ಬ್ರದರ್ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಬ್ರದರ್
ನಿಮ್ಮನ್ನ ಹಳೇಮೈಸೂರು ಭಾಗದ ಕೆಲ ಒಕ್ಕಲಿಗನ್ನ ಬಿಟ್ಟು ಬೇರೆ ಯಾರಾದರೂ ಲೀಡರ್ ಅಂತಾ ಕನ್ಸಿಡರ್ ಮಾಡಿದರಾ ಬ್ರದರ್ 😂
@tv9kannada ಯಾವ ದೊಡ್ಡ ಸಮಾಜ ಸುಧಾರಕ ಸಚ್ಚರಿತ್ರ್ಯದ ಐಕಾನ್ ಅಂತ ಆ ಕ್ಷಮಾಪಾಣಾ ಗಿರಾಕಿಗೆ ಹೆದರಬೇಕು @blsanthosh ಅವ್ರೇ?
ನೀವು @BJP4ಇಂಡಿಯಾ ಪಕ್ಷದ ಮಾಸ್ ಲೀಡರ್ ಅನ್ನೋದು ಎಷ್ಟು ಸತ್ಯವೂ ಸಾವರ್ಕರ್ ಸ್ವತಂತ್ರ ಹೋರಾಟಗಾರ ಅನ್ನೋದು ಅಷ್ಟೇ sathya
@hd_kumaraswamy@siddaramaiah Mr @hd_kumaraswamy ತನ್ನ ಜಮೀನಿಗೆ ಬದಲಾಗಿ ಬದಲೀ ಜಮೀನು ಕೇಳುವುದರಲ್ಲಿ ತಪ್ಪೇನಿದೆ ?
ಮೂಡಾ ವಶಪಡಿಸಿಕೊಂಡ ತನ್ನ ಜಮೀನಿಗೆ ಬದಲಾಗಿ ಬದಲೀ ನಿವೇಶನ ಕೇಳುವುದು ಭಾರತದ ಯಾವ ಕಾನೂನಿನ ಅಡಿಯಲ್ಲಿ ಅಪರಾದ ಅಥವಾ ತನಿಖೆಗೆ ವಹಿಸಬಹುದಾದ ಅಪರಾಧ?
ಎ ದರ್ಜೆಯ ದೇವಾಲಯಗಳ ಹಣವನ್ನು ಆದಾಯವಿಲ್ಲದ ಬೇರೆ ದೇವಾಲಯದ ಅಭಿವೃದ್ಧಿ ಮತ್ತು ಅಂತಹ ದೇವಾಲಯದಲ್ಲಿ ಪೂಜೆ ಮಾಡುವ ಅರ್ಚಕರ ವಿಮೆಗೆ, ಅವರ ಕುಟುಂಬ ಕಲ್ಯಾಣಕ್ಕೆ ಬಳಕೆ ಮಾಡುವುದನ್ನು ವಿರೋಧಿಸುತ್ತಿರುವ ಬಿಜೆಪಿಯವರ ಉದ್ದೇಶವೇನು? ಸಿ ದರ್ಜೆ ದೇವಾಲಯಗಳ ಬಡ ಅರ್ಚಕರಿಗೆ ಅನುಕೂಲ ಆಗುವುದನ್ನು @BJP4Karnataka ಪಕ್ಷದ ನಾಯಕರು ಯಾಕೆ ಸಹಿಸುತ್ತಿಲ್ಲ?
1 ಕೋಟಿಗೂ ಅಧಿಕ ಆದಾಯ ಬರುವ ದೇವಸ್ಥಾನಗಳ ಹಣದಲ್ಲಿ ಅಲ್ಪ ಆದಾಯ ಬರುವ ದೇವಾಲಯಗಳ ಅರ್ಚಕರಿಗೆ ವಿಮಾ ಸೌಲಭ್ಯ, ಅವರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಸದುದ್ದೇಶದೊಂದಿಗೆ ನಮ್ಮ ಸರ್ಕಾರವು ತಿದ್ದುಪಡಿ ವಿಧೇಯಕವನ್ನು ಮಂಡನೆ ಮಾಡಿತ್ತು.
ಜನಪರ ವಿಧೇಯಕವೊಂದನ್ನು ಜನವಿರೋಧಿಯಂತೆ ಬಿಂಬಿಸಿ, ಅಡ್ಡಗಾಲು ಹಾಕುತ್ತಿರುವ ಬಿಜೆಪಿಯವರು ಮುಂದೆ ಬಡ ಅರ್ಚಕರ ಕಷ್ಟಗಳಿಗೆ ಸ್ಪಂದಿಸುವರೇ? ಬಿಜೆಪಿಯ ಸ್ವಾರ್ಥ ಸಾಧನೆಯಿಂದ ಅರ್ಚಕರ ಕುಟುಂಬಗಳಿಗೆ ಆದ ನಷ್ಟಕ್ಕೆ ಹೊಣೆ ಯಾರು?
@RLR_BTM@INCKarnataka
@BJP4Karnataka@siddaramaiah@INCKarnataka ಹತಾಷೆಗೆ ಒಳಗಾದ ವಿಫಲ ವೀರರು
ಅಧಿಕಾರಕ್ಕೆ ಬಂದೊಡನೆಯೇ ರೈತರ ಎದೆಗೆ ಗುಂಡಿಟ್ಟ ವಿಫಲ ವೀರರು
ಕೇವಲ ಎರಡೇ ತಿಂಗಳಿಗೆ ರೈತರ ವಿಚಾರ ಹಿಡಿದು ಸರ್ಕಾರವನ್ನ ಟೀಕಿಸುತ್ತಿರುವುದು ವಿಪರ್ಯಾಸ 😂
@BJP4Karnataka@narendramodi Dear @BJP4Karnataka
ಧ್ವಜದೊಂಗಿಗೆ ಸೆಲ್ಪಿ ಪೋಸ್ಟ್ ಮಾಡಿ ನಾನು ನನ್ನ ದೇಶಭಕ್ತಿಯನ್ನ ಪ್ರೂವ್ ಮಾಡಿಕೊಳ್ಳಬೇಕೇ?
ಸಂವಿಧಾನ ಮೂಲಭೂತ ಕರ್ತವ್ಯಗಳಡಿ ರಾಷ್ಟ್ರೀಯ ಧ್ವಜವನ್ನ ಗೌರವಿಸುವುದು ನಿನ್ನ ಕರ್ತವ್ಯ ಎಂದಿದೆ ನಾನು ನನ್ನ ಕರ್ತವ್ಯವನ್ನ ನಿತ್ಯವೂ ನಿರ್ವಹಿಸುತ್ತೇನೆ
ಫೇಕ್ ದೇಶಭಕ್ತರು ಅವರ ಪೋಟೋ ಪೋಸ್ಟ್ ಮಾಡುವ ಮೂಲಕ ಪ್ರೂ ಮಾಡ್ಕಳಿ
ಬಿಜೆಪಿಯ ದಲಿತ ವಿರೋಧಿ ಧೋರಣೆಗೆ ಮಾಜಿ ಸಚಿವ ಪ್ರಭು ಚೌಹಾಣ್ ಅವರ ಬಹಿರಂಗ ಕಂಬನಿ ನೈಜ ಸಾಕ್ಷಿಯಾಗಿದೆ. ಸ್ವಪಕ್ಷದ ಸಂಸದ ಭಗವಂತ್ ಖೂಬಾ ಅವರು ದಲಿತ ಮಾಜಿ ಸಚಿವ ಪ್ರಭು ಚೌಹಾಣ್ ಗೆ ಮಾನಸಿಕ ಕಿರುಕುಳ ನೀಡುತ್ತಿದ್ದರೂ @BJP4Karnatakaದ ನಾಯಕರುಗಳು, ರಾಜ್ಯಾಧ್ಯಕ್ಷರು ಮೌನವಾಗಿರುವುದು ಬಿಜೆಪಿ ದಲಿತ ವಿರೋಧಿ ನಡೆಗೆ ಸ್ವಷ್ಟ ನಿದರ್ಶನವಾಗಿದೆ.
@nimmaupendra@nimmaupendra sir
ಇರಲಿ ಬಿಡಿ ನಿಮಗೆ ಸಂಬಂಧಿಸಿದ ಸಂಬಂಧಿಸದಿರುವ ವಾಸ್ತವ ಮತ್ತು ವಾಸ್ತವಕ್ಕೆ ತೀರಾ ದೂರಾದ ವಿಚಾರಗಳನ್ನ ನಿಮ್ಮ ಮರ್ಜಿಗೆ ಮಂಡಿಸುವ ನೀವು
ವೇದಗಳ ಕಾಲದವರು
ಡೈರೋಸಾರ್ ಗಳ ಸಮಕಾಲೀನರು
ವಚನಗಳ ಕಾಲದಲ್ಲಿ ಮುದ್ರಕರು
ಮತ್ತು ಹಿರಿಯ ಸ್ವತಂತ್ರ ಹೋರಾಟಗಾರರು
ಎಂಬುದು ನಮ್ಮಂತ ಎಳೆಸುಗಳಿಗೆ ಎಲ್ಲಿಂದ ಅರ್ಥ ಆಗ್ಬೇಕು?