ಅಂಬೇಡ್ಕರ್ ಅವರು ದೇವಾಲಯವನ್ನು ತಮ್ಮತಂಡದೊಂದಿಗೆ ಪ್ರವೇಶ ಮಾಡಲು ಹಂಬಲಿಸಿದ್ದು ಭಕ್ತಿ or ಅಜ್ಞಾನದ ಅಂಧಕಾರದ ಮಾದರಿಯಿಂದಲ್ಲ
ಬದಲಿಗೆ ಈ ನೆಲದ ವಾರಸುದಾರಿಕೆಯ ಸಂವಿಧಾನಬದ್ಧ ಹಕ್ಕನ್ನು ಚಲಾಯಿಸಲು ಎಂಬುವುದನ್ನು ಮರೆಯಬಾರದು
+++
ದಲಿತ ಮುಖ್ಯಮಂತ್ರಿ ಎಂದು ಕೂಗು ಹಾಕಿದ್ದ ಉಪಮುಖ್ಯಮಂತ್ರಿ @DrParameshwara ಅವರ ತವರು ಜಿಲ್ಲೆಯಲ್ಲೇ ದಲಿತರು ಬರಿಗೈಯಲ್ಲಿ ಮಲ ಹೊರುವ ಶೋಚನೀಯ ಸ್ಥಿತಿಗೆ ಒಳಗಾಗಿದ್ದಾರೆ. ಮುಖ್ಯಮಂತ್ರಿ @DKShivakumar ಅವರ ನೇತೃತ್ವದ ಸರ್ಕಾರದಲ್ಲಿ ದಲಿತರ ಯಾವುದೇ ಹಕ್ಕುಗಳಿಗೆ ಮೂರು ಕಾಸಿನ ಬೆಲೆ ಇಲ್ಲ.
ತುಮಕೂರು ನಗರದ ಕೆಇಬಿ ಎಂಜಿನಿಯರ್ಸ್ ಸಂಘದ ಆವರಣದಲ್ಲಿ ನಾಲ್ವರು ಕಾರ್ಮಿಕರ ಕೈಯಿಂದ ಶೌಚಗುಂಡಿ ಸ್ವಚ್ಛ ಮಾಡಿಸಲಾಗಿದೆ. ಇತ್ತೀಚೆಗೆ ಕೊರಟಗೆರೆ ಬಸ್ ನಿಲ್ದಾಣದಲ್ಲಿ ಬಾಲ ಕಾರ್ಮಿಕನಿಂದ ಇಂಥದ್ದೇ ಕೆಲಸ ಮಾಡಿಸಿದ್ದರೂ ಜಿಲ್ಲಾಡಳಿತವಾಗಲೀ, ಸರ್ಕಾರವಾಗಲೀ ಇನ್ನೂ ಎಚ್ಚೆತ್ತಿಲ್ಲ.
❌ ಗ್ಯಾರಂಟಿಗಾಗಿ ಮೂರು ವರ್ಷದಲ್ಲಿ ₹53,059.45 ಕೋಟಿ SCSP-TSP ಹಣದ ದುರ್ಬಳಕೆ
❌ ಪರಿಶಿಷ್ಟ ಜಾತಿ/ಪಂಗಡದ ನಿಗಮಗಳಿಗೆ ಅನುದಾನ ಕಡಿತ
❌ 2025 ರಲ್ಲಿ 2,277 ಪ್ರಕರಣಗಳ ಮೂಲಕ ಎಸ್ಸಿ, ಎಸ್ಟಿ ದೌರ್ಜನ್ಯ ಪ್ರಕರಣಗಳ ಹೆಚ್ಚಳ
❌ ಚಿಕ್ಕಬಳ್ಳಾಪುರದ ಜೈ ಭೀಮ್ ಹಾಸ್ಟೆಲ್ ಊಟದಲ್ಲಿ ಹುಳ ಪತ್ತೆ
ಪರಿಶಿಷ್ಟರ ಪರ ಎಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್ ಅಸಲಿಗೆ ಪರಿಶಿಷ್ಟ ಜಾತಿ/ಪಂಗಡಗಳ ಹಿತಕ್ಕೆ ಧಕ್ಕೆಯಾಗುವ ಹೆಜ್ಜೆಯನ್ನೇ ಇರಿಸುತ್ತಿದೆ. ದಲಿತರ ಮೇಲಿನ ದೌರ್ಜನ್ಯದಲ್ಲಿ 'ಮಾದರಿ ರಾಜ್ಯ' ಎಂಬ ಕುಖ್ಯಾತಿಯನ್ನು ಕಾಂಗ್ರೆಸ್ ಕೊಡುಗೆಯಾಗಿ ನೀಡಿದೆ. ಸಂವಿಧಾನ, ಬಾಬಾ ಸಾಹೇಬ್ ಅಂಬೇಡ್ಕರ್ ರ ಹೆಸರು ಹೇಳುವ ಯೋಗ್ಯತೆ ಕಳೆದುಕೊಂಡಿರುವ ಗೃಹ ಸಚಿವ @PriyankKharge ಅವರು ಮೊದಲು ದಲಿತರ ಮೇಲಾಗುತ್ತಿರುವ ಅನ್ಯಾಯವನ್ನು ಸರಿಪಡಿಸಲಿ
ಮೀಸಲಾತಿ ನಂಬಿಕೊಂಡಿದ್ರೆ ನಾನು ಶಾಸಕನೇ ಆಗ್ತಿರ್ಲಿಲ್ಲ ಎಂದ ರಾಜಣ್ಣ
ದಲಿತ ನಾಯಕರು ಎಂದು ಹೇಳಿಕೊಳ್ಳುವ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ, ಪರಮೇಶ್ವರ್, ಶ್ರೀರಾಮುಲು, ಜಾರಕಿಹೊಳಿ ಅಂತವರು ಇನ್ನೂ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದು ದುರಂತ.
Freshly laid. Already peeling.
Within a week, the asphalt on Bannerghatta Road has begun coming apart.
BNP had warned about the poor quality of the work from the very beginning. This is exactly why quality checks and accountability matter.
Who approved this work? Who will be held accountable for wasting public money?
BNP has been consistently tracking this project and demanding better quality for Bengaluru.
#bnp #poorroad #bannerghatta_road #accountability
Come to Karnataka & write KAS
First fight for postponement
Then write prelims twice. Then go to court over wrong questions & answer keys
Then mains
Then evaluation disputes. Then results in court. Then interviews.
Then results
Again in court
Perfect five-year career plan🙂
A toll-based tunnel road for private vehicles on roughly the same corridor as the proposed Red Line Metro raises serious questions about priorities, costs, and public benefit.
Before a single rupee is spent, citizens deserve answers:
👉Why is a road project for a few being fast-tracked over mass transit for the many?
👉What is the expected toll burden on citizens? How many vehicles is the tunnel expected to carry? And why is this being prioritised over investments in public transport?
📍Most importantly, why is a project of this scale being pushed forward without going through BMLTA. This project is moving ahead without BMLTA's review, which goes against proper urban planning.
ನನ್ನ ಹೆಸರಿನಲ್ಲಿರುವುದು 32 ಎಕರೆ ಜಮೀನು, ಸಚಿವರಾದ ಶ್ರೀ ಎಂ.ಬಿ.ಪಾಟೀಲ್ ಅವರು ಹೇಳಿರುವಂತೆ 100 ಎಕರೆ ಅಲ್ಲ. ರಾಜಕೀಯ ದುರುದೇಶಕ್ಕಾಗಿ ಮನೆಯವರನ್ನು ಎಳೆದು ತಂದು ಸುಳ್ಳು ಪ್ರಚಾರ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ.
1/2
ಒಂದೋ ಪೂರ್ತಿ ಕನ್ನಡದಲ್ಲಿ ಮಾತಾಡಬೇಕು
ಇಲ್ವೋ ಇಂಗ್ಲಿಷ್ನಲ್ಲಿ ಕೇಳ್ಬೇಕು
ಈ ಮೇಡಂ ಪ್ರತಿ ಪ್ರೆಸ್ ಮೀಟ್ ಅಲ್ಲಿ ಆಕಡೆ ಇಂಗ್ಲಿಷೂ ಇಲ್ಲ, ಈಕಡೆ ಸ್ವಚ್ಛ ಕನ್ನಡನೂ ಇಲ್ಲ... ಎಲ್ಲಾ ಕಲಸಿ ಚಿತ್ರಾನ್ನ ಮಾಡಿ ಮಾತಾಡ್ತಾರೆ 🤦🏻♂️
ಸುದೀಪ್ ಅವರೇ ಸರಿ... ಅವಾಗವಾಗ ಕೊಡ್ತಾ ಇರ್ತಾರೆ
Vehicle KA01AG1283 was driving on the wrong side at [Mekhri Circle], Bengaluru creating a serious safety risk. When I objected, the driver got down and attacked me. I have dashcam video evidence and have lodged a complaint with RT Nagar Police Station. Requesting immediate action
This is the Bidadi area which our CM wants to convert to another Metro city like Bangalore
Does it seem OK to you when Bangalore eats veggies from here
Drinks Cow's milk from here ?
It can only makes few real estate people rich.
I really hope I don’t have to do this frequently. But, if officers and contractors do not listen and do their job, unfortunately, I will be forced. I appeal to them to do their job properly.
Today, I happened to observe an asphalt work in progress. I was doubtful of the quality. I asked the Commissioner to inspect this asphalt work. Indeed, the work was found to be substandard. Sadly, officer is suspended and contractor penalised.
ನಾನು ಆಗಾಗ್ಗೆ ಹೀಗೆ ಮಾಡಬೇಕಾಗಿಲ್ಲ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ. ಆದರೆ, ಅಧಿಕಾರಿಗಳು ಮತ್ತು ಗುತ್ತಿಗೆದಾರರು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸದಿದ್ದಾಗ ಮಾತ್ರ ನಾನು ಇಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅವರು ತಮ್ಮ ಕೆಲಸವನ್ನು ಸರಿಯಾಗಿ ಮಾಡುವಂತೆ ನಾನು ಮನವಿ ಮಾಡುತ್ತೇನೆ.
ಇಂದು, ನಾನು ಡಾಂಬರೀಕರಣದ ಕೆಲಸವನ್ನು ಗಮನಿಸಿದೆ. ಗುಣಮಟ್ಟದ ಬಗ್ಗೆ ನನಗೆ ಸಂದೇಹವಿತ್ತು. ಈ ಡಾಂಬರು ಕೆಲಸವನ್ನು ಪರಿಶೀಲಿಸಲು ನಾನು ಆಯುಕ್ತರನ್ನು ಕೇಳಿದೆ. ವಾಸ್ತವವಾಗಿ, ಕೆಲಸವು ಕಳಪೆ ಗುಣಮಟ್ಟದ್ದಾಗಿರುವುದು ಕಂಡುಬಂದಿದೆ. ಪರಿಣಾಮ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಗುತ್ತಿಗೆದಾರರಿಗೆ ದಂಡ ವಿಧಿಸಲಾಗಿದೆ.
#GBA #GreaterBengaluruAuthority