ಒಬ್ಬ ದೇಶದ ಯೋಧರ ವಿರುದ್ಧವಾಗಿ ಪೋಸ್ಟ್ ಹಾಕುತ್ತಾನೆ...
ಇನ್ನೊಬ್ಬ ಪೋಸ್ಟ್ ಹಾಕಿದ ವ್ಯಕ್ತಿಯ ಪರವಾಗಿ ಸಮರ್ಥನೆ ಕೊಡುತ್ತಾನೆ...
ನನ್ನ ಪ್ರಕಾರ ಇಬ್ಬರೂ ಸಹ ದೇಶ ದ್ರೋಹಿಗಳೇ...
#WeStandWithKarkalaPolice
Tulu is belongs to every community of Udupi, Manglore and Kasaragod districts..If Tulu is not official or not recognized in Constitution who will save this ancient culture but @ShobhaBJP neglect us
#BaiBudleShobhakka
Did you know we were
Demanding official status for tulu id our right and making tulu official is the duty of Karnataka we have exercised our rights now it is duty of the Karnataka govt to make tulu official
#BaiBudleShobhakka@ShobhaBJP
ಕರ್ನಾಟಕದಲ್ಲಿ ಇದ್ದೀರಿ ಕನ್ನಡ ಮಾತನಾಡಿ ಅದೇ ನಿಮ್ಮ ಮಾತೃಭಾಷೆ ಎನ್ನುವುದು ತುಂಬಾ ಸುಲಭ.ಆದರೆ ತನ್ನ ತಾಯಿ ಬದುಕಿದ್ದೂ ತನ್ನದಲ್ಲದ ತಾಯಿಯನ್ನು ತನ್ನ ತಾಯಿ ಎಂದು ಒಪ್ಪಿಕೊಳ್ಳುವ ಸಂಕಟ ಅದು ತುಳುವರಿಗಷ್ಟೇ ಗೊತ್ತು.
#TuluOfficialinKA_KL
ಒಂದು ತುಳು ಲಿಪಿ ಬೋರ್ಡು ನೋಡಿ ಹೊಟ್ಟೆ ಉರಿದುಕೊಂಡ ಮಾಧ್ಯಮಗಳೇ ತುಳು ಭಾಷೆಯ ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು? ತುಳು ರಾಜ್ಯ ಭಾಷೆಯಾಗಲು ಯಾವ ಕೊರತೆ ಇದೆ ?