ಸನ್ಮಾನ್ಯ ಮುಖ್ಯಮಂತ್ರಿಯವರೇ,ನಿಮಗೆ ನಾಚಿಕೆಯಗುದಿಲ್ಲವೇ ದೇವರ ಸನಿಧಿಯಲ್ಲಿ ಕೊಟ್ಟ ಮಾತನ್ನು ಮರೆಯಲು? ನೀವು ಯಾಕೆ ತುಳುವರ ಭಾವನೆಗಳಿಗೆ ಬೆಲೆ ಕೊಡುವುದಿಲ್ಲ? ನಿಮಗೆ ತುಳುವರೇನು ಅನ್ಯಾಯ ಮಾಡಿದ್ದಾರೆ? ತುಳುವರ ವೋಟ್ ಬೇಕು, ತುಳು ಭಾಷೆ ಬೇಡ. ಇದು ಯಾವ ನ್ಯಾಯ?
#TuluOfficialinKA_KL@CMofKarnataka@BSYBJP@BJP4Karnataka
Did you know we were
Demanding official status for tulu id our right and making tulu official is the duty of Karnataka we have exercised our rights now it is duty of the Karnataka govt to make tulu official
#BaiBudleShobhakka@ShobhaBJP
@ArmyTulu ಶತಮಾನದ ಇತಿಹಾಸ ಇರುವ ತುಳು ಭಾಷೆಗೆ ಮಾನ್ಯತೆ ಸಿಗಲಿ, ತುಳುನಾಡ ದೈವಾರಾಧನೆಯಂತ ಸಂಸ್ಕೃತಿ ಸಂಪ್ರದಾಯವನ್ನು ಗೌರವಿಸಿ, ರಾಜಕೀಯ ಕೇವಲ ಅಧಿಕಾರಕ್ಕೆ ಸೀಮಿತವಾಗಿರದೆ ತುಳುನಾಡಿನ ಎಲ್ಲಾ ಬೇಡಿಕೆಗಳಿಗೆ ಮನ್ನಣೆ ನೀಡಿ, ತುಳುನಾಡನ್ನು, ತುಳು ಭಾಷೆ ಸಂಸ್ಕೃತಿ ಯನ್ನು ಮುಂದಿನ ಜನಾಂಗಕ್ಕೆ ಉಳಿಸುವ ಪ್ರಯತ್ನವಾಗಲಿ @BSYBJP@PMOIndia