ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲಿರುವ ಸನ್ಮಾನ್ಯ ಶ್ರೀ @DKShivakumar ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು,
ನಾಡಿನ ಸಮಸ್ತ ವಿದ್ಯಾರ್ಥಿಗಳ ಪರವಾಗಿ ನಿಮಗೆ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತಾ, ನಿಮ್ಮ ಆಡಳಿತಾವಧಿಯಲ್ಲಿ ಕರ್ನಾಟಕ ರಾಜ್ಯವು ಇನ್ನಷ್ಟು ಅಭಿವೃದ್ಧಿ, ಸಮೃದ್ಧಿ ಹಾಗೂ ಸುಭಿಕ್ಷತೆಯತ್ತ ಸಾಗಲಿದೆ ಎಂಬ ವಿಶ್ವಾಸವನ್ನು ನಾಡಿನ ಲಕ್ಷಾಂತರ ಯುವಜನತೆ ವ್ಯಕ್ತಪಡಿಸುತ್ತೇವೆ.
ಸನ್ಮಾನ್ಯರೇ, ಕಳೆದ ಕೆಲವು ವರ್ಷಗಳಿಂದ ವಿವಿಧ ಕಾರಣಗಳಿಂದಾಗಿ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳು ವಿಳಂಬಗೊಂಡಿದ್ದು, ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ. ಪ್ರಸ್ತುತ ಒಳಮೀಸಲಾತಿ ಹಾಗೂ ರೋಸ್ಟರ್ ಪ್ರಕ್ರಿಯೆಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, @INCKarnataka ಘೋಷಿಸಿರುವ ಹಣಕಾಸು ಅನುಮೋದನೆ ಪಡೆದ ಎಲ್ಲಾ 57,000 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರ ಆರಂಭಿಸುವಂತೆ ವಿನಂತಿಸುತ್ತೇವೆ.
ವಿಶೇಷವಾಗಿ 600 PSI, 8,000 ಪೊಲೀಸ್ ಕಾನ್ಸ್ಟೇಬಲ್, 15,000 ಶಿಕ್ಷಕರ ಹುದ್ದೆಗಳು, FDA, SDA, ಭೂಮಾಪಕರ ಹುದ್ದೆಗಳು, 257 ESI ಹುದ್ದೆಗಳು ಸೇರಿದಂತೆ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳಿಗೆ ತುರ್ತಾಗಿ ಅಧಿಸೂಚನೆ ಹೊರಡಿಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಹಾಗೂ ಬಾಕಿ ಉಳಿದ APEX BANK ನಂತಹ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಮಾನ್ಯ @DKShivakumar ಅವರಲ್ಲಿ ರಾಜ್ಯದ ಲಕ್ಷಾಂತರ ಯುವ ಜನತೆಯ ಪರವಾಗಿ ಮನವಿ ಮಾಡುತ್ತೇವೆ,
ಯುವಜನತೆಯ ಹಿತದೃಷ್ಟಿಯಿಂದ ವಯೋಮಿತಿ ಸಡಿಲಿಕೆ ನೀಡಿ ಲಕ್ಷಾಂತರ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿರುವುದಕ್ಕಾಗಿ ವಿಶೇಷವಾಗಿ ಮಾನ್ಯ @siddaramaiah ಹಾಗೂ @INCKarnataka ಸರ್ಕಾರಕ್ಕೂ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ನಿರಂತರವಾಗಿ ಧ್ವನಿಯಾಗಿರುವ ಮಾನ್ಯ ಶ್ರೀ @suryamukundaraj ಅವರಿಗೂ ನಮ್ಮ ಧನ್ಯವಾದಗಳು. ವಿದ್ಯಾರ್ಥಿಗಳ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ದೊರಕಿಸಲು ಅವರ ವಹಿಸುತ್ತಿರುವ ಪಾತ್ರ ಶ್ಲಾಘನೀಯವಾಗಿದೆ.
ನಾಡಿನ ಯುವಜನರ ಆಶೋತ್ತರಗಳಿಗೆ ಸ್ಪಂದಿಸಿ, ಘೋಷಿತ 57,000 ಹುದ್ದೆಗಳ ಭರ್ತಿಗೆ ಆದ್ಯತೆ ನೀಡಿ ಶೀಘ್ರ ಕ್ರಮ ಕೈಗೊಳ್ಳುವಿರಿ ಎಂಬ ಆಶಾಭಾವನೆಯೊಂದಿಗೆ ಮತ್ತೊಮ್ಮೆ ನಾಡಿನ ಜವಾಬ್ದಾರಿಯುತ @CMofKarnataka ಪದವಿ ಅಲಂಕರಿಸಿರುವ ಮಾನ್ಯ @DKShivakumar ಅವರಿಗೆ ಮತ್ತೊಮ್ಮೆ ಶುಭಾಶಯಗಳನ್ನು ಲಕ್ಷಾಂತರ ಯುವಕರ ಪರವಾಗಿ ತಿಳಿಸುತ್ತೇವೆ
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ /https://t.co/WZx7YKbjsV (KSVS)
#PSI545_ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಸ್ಥಿತಿಗತಿ.
ಒಂದೆಡೆ ಪೊಲೀಸ್ ಸಿಬ್ಬಂದಿ ಕೊರತೆಯಿಂದ ಕೆಲ ಜಿಲ್ಲೆಯ ಪೊಲೀಸ್ ಠಾಣೆಗಳಿಗೆ ಬೀಗ ಹಾಕುತ್ತಿದ್ದಾರೆ. ಉದಾಹರಣೆ ಮೂಗೂರು ಗ್ರಾಮ ಪೊಲೀಸ್ ಠಾಣೆ,ಮೈಸೂರು ಜಿಲ್ಲೆ. ಮತ್ತೊದೆಡೆ PSI 545 ರ ಪೊಲೀಸ್ ನೇಮಕಾತಿ ಆಗಿ 4 ವರ್ಷ ಕಳೆದರೂ ಕೂಡ ಇನ್ನ ಅದು ಅಂತ್ಯ ಕಾಣಲಿಲ್ಲ.
ಎಲ್ಲ ಅಭ್ಯರ್ಥಿಗಳು ಪರೀಕ್ಷೆ ಬರೆದು ಉತ್ತೀರ್ಣರಾಗಿ ತಮ್ಮ ಎಲ್ಲ ದಾಖಲಾತಿ ಪರಿಶೀಲನೆಗಳನ್ನು ಮುಗಿಸಿದರು ಕೂಡ ಅವರಿಗೆ ಆದೇಶ ಪ್ರತಿ ನೀಡಲು ಇಲಾಖೆ ಹಿಂದೇಟು ಹಾಕುತ್ತಿದ್ದೆ. ಇದೇ ಮುಂದುವರಿದರೆ ಮುಂದೆ ಎಲ್ಲ ಪೊಲೀಸ್ ಠಾಣೆಗಳನ್ನು ಮುಚ್ಚಬೇಕಾಗುತ್ತದೆ.
ಇದೆ ಆದರೆ ಮುಂದೆ ಜನ ಸಾಮಾನ್ಯರಿಗೆ ಕಾನೂನಿನ ಮೇಲಿನ ನಂಬಿಕೆ ಕಮ್ಮಿ ಆಗಿ ರಾಜ್ಯ ಕೃತ್ಯಗಳ ಕೂಟವಾಗಿತ್ತದೆ...ಆದ್ದರಿಂದ ಘನ ಸರ್ಕಾರವು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿ ಆದಷ್ಟು ಬೇಗ PSI 545 ರ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಿ ಅವರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಿ ಜೊತೆಗೆ ಇನ್ನೂ ಮಿಕ್ಕ 402 PSI ಫಲಿತಾಂಶ ಪ್ರಕಟಸಿ ನಂತರ ಹೊಸ ಹೊಸ ನೇಮಕಾತಿಗಳನ್ನು ಮಾಡಿ ಮುಂದೆ ಇನ್ನೂ ಪೊಲೀಸ್ ಠಾಣೆಗಳನ್ನು ಮುಚ್ಚುವ ಪರಿಸ್ಥಿತಿ ಬಾರದಂತೆ ಎಚ್ಚೆತ್ತುಕೊಳ್ಳಬೇಕು.
ನೇಮಕಾತಿ ಆದೇಶ ಪ್ರತಿ ನೀಡಿ ಸಿಬ್ಬಂದಿ ಕೊರತೆಯನ್ನು ತಡೆಗಟ್ಟಿ.
#issueorderstoPSI545
@siddaramaiah@DKShivakumar@DrParameshwara@PriyankKharge@DgpKarnataka@MBPatil @BBMPAdmn @tv9kannada@AsianetNewsSN@prajavani@Vijayavani_Digi@BasanagoudaBJP@BYVijayendra@AKSSAofficial
Agree with it or not, but this is the fact that If this knock was not there, then India would have been brutally humiliated by the Aussies by a huge defeat!
#KLRahul𓃵 #INDvNZ#RohitSharma#retire
Indian-origin NZ player Ajaz Patel gave Indian batsmen nightmares.
This is what happens when you disrespect talent — it leaves, grows elsewhere, and comes back to haunt you!
And trust me, this isn’t just about cricket.
#INDvNZ
You're not a god, bro. You can't just play for two weeks and then head back to London for a month. Either commit to good cricket or retire to balance family life. It doesn't matter how many centuries you’ve smashed or how high your standards are
#ViratKohli#INDvNZ
@DrParameshwara 4 ವರ್ಷದಿಂದ ಕಾಯುತ್ತಲೇ ಇದ್ದೇವೆ,
ಮಾನ್ಯರೇ, #PSI545 ನೇಮಕಾತಿಯ ಪ್ರಕ್ರಿಯೆ ಶುರುವಾಗುವುದು ಯಾವಾಗ ?
ನ್ಯಾಯಯುತವಾಗಿ ಪರಿಕ್ಷೆ ಬರೆದರೂ ಇನ್ನು ಸಿಗದ ಮುಕ್ತಿ. ದಯವಿಟ್ಟು ತ್ವರಿತವಾಗಿ ಫಲಿತಾಂಶ ಬಿಡುಗಡೆ ಮಾಡಿ ಅಭ್ಯರ್ಥಿಗಳ ಹಿತಾಸಕ್ತಿ ಕಾಪಾಡಿ
#announcePSI545resultssoon#PSI545