ಎಲ್ಲರಿಗೂ ಗಣೇಶ ಚತುರ್ಥಿಯ ಪ್ರೀತಿಯ ಶುಭಾಶಯಗಳು ❤️
“𝐓𝐡𝐞 𝐆𝐫𝐞𝐚𝐭𝐞𝐬𝐭 𝐏𝐨𝐰𝐞𝐫 𝐈𝐬 𝐚 𝐆𝐨𝐨𝐝 𝐇𝐞𝐚𝐫𝐭”
Some stories are born from dreams. Some are born from faith. And some arrive with the power to become something unforgettable.
Today, we introduce you to 𝐏𝐎𝐖𝐄𝐑𝐌𝐀𝐍 🤗
The beginning of a new journey.
#POWERMAN @yuva_rajkumar@jadeshaakhampi@ArjunJanyaMusic@tskreatiivez@aanandaaudio
@yuva_rajkumar@charanrajmr2701 @RohitPadaki @Nagarjunsharma2 ನೋಡಿ ಸರ್, ಇನ್ನೂ ಮೂವೀ ರಿಲೀಸ್ ಆಗಿಲ್ಲ.. ಆಗಲೇ TELEGRAM APP ನಲ್ಲಿ ಎಕ್ಕ ಮೂವೀ (piracy) ಬಿಡುಗಡೆ ಮಾಡ್ತೀವಿ ಅಂತ ಲಿಂಕ್ ಹಾಕೋಂಡಿದ್ದಾರೆ.. ಇದಕ್ಕೆ ಈಗಲೇ ಏನಾದರೂ ಮಾಡಿ Action ತೆಗೆದುಕೊಳ್ಳಿ ಸರ್..
ಈ ಸಲ ಕಪ್ ನಮ್ದು🏆⚡💥
💪
@IPL2025 ಟೂರ್ನಿಯಲ್ಲಿ ಐತಿಹಾಸಿಕ ದ್ವಿಗಿಜಯ ಸಾಧಿಸಿದ @RCBTweets
ಬೆಂಗಳೂರು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಆರೂವರೆ ಕೋಟಿ ಕನ್ನಡಿಗರ ಕನಸನ್ನು ನನಸು ಮಾಡಿದ ಪಟಿದಾರ್ ಪಡೆಯ ಶ್ರೇಷ್ಠ ಕ್ರಿಕೆಟ್ ಕನ್ನಡಿಗರು ಮಾತ್ರವಲ್ಲದೆ ಇಡೀ ಜಗತ್ತಿನ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಂಡಿದೆ.
ಕರ್ನಾಟಕದ ಕ್ರಿಕೆಟ್ ಇತಿಹಾಸದಲ್ಲಿಯೇ ಈ ಗೆಲುವು ಮಹೋನ್ನತ ಮೈಲುಗಲ್ಲು ಎಂಬುದು ನನ್ನ ಅಭಿಪ್ರಾಯ. ಮುಖ್ಯವಾಗಿ 18 ವರ್ಷಗಳಷ್ಟು ಸುದೀರ್ಘ ಕಾಲ ತಂಡ ಶ್ರೇಯಸ್ಸಿಗಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡ ಹಿರಿಯ ಆಟಗಾರ ಶ್ರೀ @imVkohli ಅವರನ್ನು ಅಭಿನಂದಿಸುತ್ತೇನೆ. ❤️💛
@RCBTweets
#RCB #PlayBold #RCBVictory
ವಾಘಾ ಬಾರ್ಡರ್ ಅನ್ಸುತ್ತೆ... ಸುಮಾರು 60 ವರ್ಷದ ನಮ್ಮ ಭಾರತದ ಪೌರ… ತಿ* ತೊಳೆಯಕ್ಕೆ ಕೂಡ ನೀರು ಸಿಗಲ್ಲ ಎಂದು ಪಾಕಿಗಳಿಗೆ ಹೇಳುತ್ತಿರುವ ದೃಶ್ಯ. ನಾವೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಅಹಾ ಓಹೋ ಎಂದು ಹೇಳುತ್ತಿದ್ದೇವೆ ಹೊರತು.. ಎದುರುಗೆ ನಿಂತು ತಮ್ಮ ಕರ್ತವ್ಯವನ್ನು ಪ್ರದರ್ಶಿಸಿದ ಈ ನಿಜವಾದ ಭಾರತೀಯನಿಗೆ ವಂದನೆಗಳು🙏🚩🕉️