ಕನ್ನಡಿಗರು ಯಾವತ್ತೂ ಯಾರ ತಂಟೆಗೂ ಹೋಗುದಿಲ್ಲ ಹಾಗೆ ನಮ್ಮ ತಂಟೆಗೆ ಬಂದವರಿಗೆ ಬಿಟ್ಟಿಲ್ಲ ,ಬಿಡುದಿಲ್ಲ ಸಹೋದರರೆ ಇವತ್ತು ನಿಜವಾಗಿಯೂ ಇದು ನಾಚಿಕೆಯ ಸಂಗತಿ ವೀರ ಸಂಗೊಳ್ಳಿ ರಾಯಣ್ಣ ನಮ್ಮ ನಾಡಿನ ಕೀರ್ತಿ ಪತಾಕೆ ಅವರಿಗೆ ಹಿಂತ ಅವಮಾನ ಆಗಿದೆ
ಎಂಈಎಸ್ BAN ಆಗ್ಬೇಕು...
#banMES#SangolliRayanna#Belagavi
ಸ್ವಾತಂತ್ರ್ಯ ದಿನಾಚರಣೆಯಂದು ಜನಿಸಿ, ಗಣರಾಜ್ಯೋತ್ಸವ ದಿನದಂದು ಮರಣ ಹೊಂದಿರುವ ಈ ಅಪ್ರತಿಮ ವೀರನಿಗೆ ಅಪಮಾನ ಮಾಡಿರುವುದು. ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನು ಮುಡಿಪಿಟ್ಟ ಅಪ್ರತಿಮ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ಧ್ವಂಸ ಮಾಡಿರುವ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡತಕ್ಕದ್ದು.@CMofKarnataka#banmes
JUST KICKOUT these internal terror groups which was responsible for creating violence between two states #BanMES#BanShivasene else give Shoot_@_Sight order so that this hatred and violence stops. #ಕನ್ನಡಹೋರಾಟಗಾರರನ್ನುಬಿಡುಗಡೆಗೊಳಿಸಿ
ಬೆಳಗಾವಿಯಲ್ಲಿ ಕಳೆದ ರಾತ್ರಿ ಪುಂಡರು ಪೊಲೀಸ್ ವಾಹನಗಳಿಗೆ ಹಾನಿ ಮಾಡಿ ಬೆಂಕಿ ಹಚ್ಚಿರುವುದು ಅಕ್ಷಮ್ಯ. ವಿಧಾನಮಂಡಲ ಅಧಿವೇಶನಕ್ಕೆ ಹೋಗಲು ಪಾಸ್ ಅಂಟಿಸಲಾಗಿದ್ದ ವಾಹನಗಳನ್ನೇ ಗುರಿ ಮಾಡಲಾಗಿದೆ. ಕನ್ನಡಿಗರ ಹೆಮ್ಮೆ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಹಾಳು ಮಾಡಿರುವುದು ಕ್ಷಮಾರ್ಹವಲ್ಲದ ಅಪರಾಧ. ಖಂಡನೀಯ. 1/5
ಸ್ವಾತಂತ್ರ್ಯ ��ೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಗೆ ಅಪಮಾನ ಮಾಡಿದ ದೇಶದ್ರೋಹಿ ಸಂಘಟನೆಗಳನ್ನಾ ಕರ್ನಾಟಕದಲ್ಲಿ ನಿಷೇಧ ಮಾಡುವಂತೆ ಟ್ವಿಟರ್ ಅಭಿಯಾನ. ನೀವು ಕೂಡ ತಪ್ಪದೇ ಈ ಅಭಿಯಾನದಲ್ಲಿ ಪಾಲ್ಗೊಳ್ಳಿ.
#BanMES
#BanShivasene
ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗ��ಳ್ಳಿ ರಾಯಣ್ಣನಿಗೆ ಅಪಮಾನ ಮಾಡಿದ ದೇಶದ್ರೋಹಿ ಸಂಘಟನೆಗಳನ್ನಾ ಕರ್ನಾಟಕದಲ್ಲಿ ನಿಷೇಧ ಮಾಡುವಂತೆ ಟ್ವಿಟರ್ ಅಭಿಯಾನ. ನೀವು ಕೂಡ ತಪ್ಪದೇ ಈ ಅಭಿಯಾನದಲ್ಲಿ ಪಾಲ್ಗೊಳ್ಳಿ.
#BanMES
#BanShivasene
ಎಂಇಎಸ್ ಪುಂಡರು ಕನ್ನಡ ಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ಅತ್ಯಂತ ಹೇಯ. ಧ್ವಜವನ್ನು ಸುಟ್ಟು ವಿಕೃತಿ ಮೆರೆದಿರುವುದು ನೀಚ ಕೃತ್ಯ. ಅಖಂಡ ಕರ್ನಾಟಕದ ಆಸ್ಮಿತೆ ಸಾರುವ ನಮ್ಮ ಧ್ವಜದ ವಿಚಾರದಲ್ಲಿ ಆಗಿರುವ ���ಪಚಾರ ಕ್ಷಮಾರ್ಹವಲ್ಲ. 1/3
ಬೆಳಗಾವಿ ಕನ್ನಡ ಪರ ಹೋರಾಟಗಾರರ ಮೇಲೆ ಆಗುತ್ತಿರುವ ಶೋಷಣೆ ನಿಜಕ್ಕೂ ಅಮಾನವೀಯ. ಬೆಳಗಾವಿ ಎಂದೆಂದೂ ನಮ್ಮದು... ಕನ್ನಡ ಪರ ಹೋರಾಟಗಾರರ ಮೇಲೆ ದಾಖಲಿಸಿರುವ ಸುಳ್ಳು ಕೇಸ್ ವಾಪಸ್ ಪಡೆಯದಿದ್ದರೆ ಇಡೀ ಕರ್ನಾಟಕವೇ ಹೊತ್ತಿ ಉರಿಯುತ್ತೆ ಉಷಾರ್ !
#releasekannadaactivists#ಕನ್ನಡಹೋರಾಟಗಾರರನ್ನಬಿಡುಗಡೆಗೊಳಿಸಿ
೨೦೧೬ರಲ್ಲಿ ಎಂ.ಇ.ಎಸ್. ಮತ್ತು ಶಿವಸೇನೆ ಆಯೋಜಿಸಿದ್ದ ಕರಾಳ ದಿನದಲ್ಲಿ ಪುಂಡನೊಬ್ಬ ಕುದುರೆ ಮೇಲೆ ಕುಳಿತು, ಅನುಮತಿ ಇಲ್ಲದ ರೈಫಲ್ ಬಳಸಿಕೊಂಡು, ಮೆರವಣಿಗೆಯಲ್ಲಿ ಭಾಗವಹಿಸಿದ್ದನು. ಇದು ನಾಡದ್ರೋಹಿ ಪುಂಡರ ಉಗ್ರವಾದ.
#ಕನ್ನಡಹೋರಾಟಗಾರರನ್ನಬಿಡುಗಡೆಗೊಳಿಸಿ#releasekannadaactivists